ಬುಧವಾರ, 1 ಅಕ್ಟೋಬರ್ 2025
×
ADVERTISEMENT

HD Deve gowda

ADVERTISEMENT

ಜಿಬಿಐಟಿ ಎಚ್‌ಡಿಕೆ ಕೂಸು: ಗೌಡರು ಆಗ ಏಕೆ ವಿರೋಧಿಸಲಿಲ್ಲ?: ಡಿ.ಕೆ. ಶಿವಕುಮಾರ್

ಆಗ ಸಹಕರಿಸಿ ಈಗ ವಿರೋಧ ಏಕೆ: ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನೆ
Last Updated 28 ಸೆಪ್ಟೆಂಬರ್ 2025, 0:04 IST
ಜಿಬಿಐಟಿ ಎಚ್‌ಡಿಕೆ ಕೂಸು: ಗೌಡರು ಆಗ ಏಕೆ ವಿರೋಧಿಸಲಿಲ್ಲ?: ಡಿ.ಕೆ. ಶಿವಕುಮಾರ್

ಕಾಂಗ್ರೆಸ್‌ನಿಂದ ಮಾತ್ರ ದೇಶ ಒಂದಾಗಲು ಸಾಧ್ಯ ಎಂಬ ಕಲ್ಪನೆ ಬದಲಿಸಿದ ಮೋದಿ:ದೇವೇಗೌಡ

Narendra Modi Birthday: ಕಾಂಗ್ರೆಸ್‌ನಿಂದ ಮಾತ್ರ ದೇಶವನ್ನು ಒಗ್ಗಟ್ಟಾಗಿ ಇರಿಸಲು ಸಾಧ್ಯ ಎಂಬ ಕಲ್ಪನೆಯನ್ನು ಪ್ರಧಾನಿ ನರೇಂದ್ರ ಮೋದಿ ಬದಲಾಯಿಸಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಹೇಳಿದ್ದಾರೆ.
Last Updated 17 ಸೆಪ್ಟೆಂಬರ್ 2025, 4:48 IST
ಕಾಂಗ್ರೆಸ್‌ನಿಂದ ಮಾತ್ರ ದೇಶ ಒಂದಾಗಲು ಸಾಧ್ಯ ಎಂಬ ಕಲ್ಪನೆ ಬದಲಿಸಿದ ಮೋದಿ:ದೇವೇಗೌಡ

ರಾಜಕೀಯದಿಂದ ನಿವೃತ್ತಿ ಪಡೆಯುವುದಿಲ್ಲ: ಎಚ್‌.ಡಿ. ದೇವೇಗೌಡ

ಜೀವನದಲ್ಲಿ ಹೋರಾಟ ನಿರಂತರ
Last Updated 14 ಸೆಪ್ಟೆಂಬರ್ 2025, 19:27 IST
ರಾಜಕೀಯದಿಂದ ನಿವೃತ್ತಿ ಪಡೆಯುವುದಿಲ್ಲ: ಎಚ್‌.ಡಿ. ದೇವೇಗೌಡ

ಧರ್ಮಸ್ಥಳ ಪ್ರಕರಣ | ಜೆಡಿಎಸ್‌ನಿಂದ ರ್‍ಯಾಲಿ, ಎನ್‌ಐಎ ತನಿಖೆಗೆ ಆಗ್ರಹ

Dharmasthala Case: ‘ಪವಿತ್ರ ಕ್ಷೇತ್ರ ಧರ್ಮಸ್ಥಳದ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆದಿದ್ದು, ‘ಬುರುಡೆ ಪ್ರಕರಣ’ದಿಂದ ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆಯಾಗಿದೆ. ಇದರ ಹಿಂದೆ ಯಾರಿದ್ದಾರೆ ಎಂಬುದರ ಪತ್ತೆಗೆ ತನಿಖೆಯನ್ನು ಎನ್‌ಐಎಗೆ ಒಪ್ಪಿಸಬೇಕು’ ಎಂದು ನಿಖಿಲ್‌ ಕುಮಾರಸ್ವಾಮಿ ಒತ್ತಾಯಿಸಿದರು.
Last Updated 31 ಆಗಸ್ಟ್ 2025, 23:30 IST
ಧರ್ಮಸ್ಥಳ ಪ್ರಕರಣ | ಜೆಡಿಎಸ್‌ನಿಂದ ರ್‍ಯಾಲಿ, ಎನ್‌ಐಎ ತನಿಖೆಗೆ ಆಗ್ರಹ

ರಾಜ್ಯಕ್ಕೆ ಅನ್ಯಾಯವಾದರೆ ಪ್ರತಿಭಟಿಸುವೆ: ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ

HD Deve Gowda: ‘ದೇಹಕ್ಕಷ್ಟೇ ದಣಿವಾಗಿದೆ. ಮನಸ್ಸು, ತಲೆ ಈಗಲೂ ಸದೃಢವಾಗಿದೆ. ರಾಜ್ಯಕ್ಕೆ ಅನ್ಯಾಯವಾದರೆ ಮೇಜು ಕುಟ್ಟಿ ಪ್ರತಿಭಟಿಸುವೆ. ನನಗೆ ಯಾರ ಭಯವೂ ಇಲ್ಲ, ದಾಕ್ಷಿಣ್ಯವೂ ಇಲ್ಲ’ ಎಂದು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಹೇಳಿದರು.
Last Updated 31 ಆಗಸ್ಟ್ 2025, 23:10 IST
ರಾಜ್ಯಕ್ಕೆ ಅನ್ಯಾಯವಾದರೆ ಪ್ರತಿಭಟಿಸುವೆ: ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ

ಅಸಮಾಧಾನ; ದೇವೇಗೌಡರೇ ಸರಿಪಡಿಸಬೇಕು: ಎಚ್‌.ಡಿ. ರೇವಣ್ಣ

JDS Leadership Conflict: ಮೈಸೂರು: ‘ಜೆಡಿಎಸ್ ಮುಖಂಡರ ಅಸಮಾಧಾನವನ್ನು ವರಿಷ್ಠರಾದ ಎಚ್‌.ಡಿ.ದೇವೇಗೌಡ, ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರೇ ಸರಿಪಡಿಸಬೇಕು’ ಎಂದು ಶಾಸಕ ಎಚ್‌.ಡಿ.ರೇವಣ್ಣ ಗುರುವಾರ ಹೇಳಿದರು.
Last Updated 18 ಜುಲೈ 2025, 0:17 IST
ಅಸಮಾಧಾನ; ದೇವೇಗೌಡರೇ ಸರಿಪಡಿಸಬೇಕು: ಎಚ್‌.ಡಿ. ರೇವಣ್ಣ

ನಿಮ್ಮ ಪಾಲಿನ ನೀರು ಹರಿಯುತ್ತಿಲ್ಲ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿಕೆ

‘ನಾನು ನೀರು ಕೊಟ್ಟೆ ಎಂದು ಸಮಾಧಾನ ಬೇಡ. ನಿಮ್ಮ ಪಾಲಿನ ನೀರು ಬಾಕಿ ಇದೆ’ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು.
Last Updated 27 ಜೂನ್ 2025, 16:06 IST
ನಿಮ್ಮ ಪಾಲಿನ ನೀರು ಹರಿಯುತ್ತಿಲ್ಲ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿಕೆ
ADVERTISEMENT

ತಮಿಳುನಾಡಿಗೆ ಗೋದಾವರಿ ಸಲ್ಲ; ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ

ಗಂಗ ಸಾಮ್ರಾಟ ಶ್ರೀಪುರುಷ ಪ್ರಶಸ್ತಿ ಸ್ವೀಕರಿಸಿದ ಎಚ್‌.ಡಿ. ದೇವೇಗೌಡ
Last Updated 22 ಜೂನ್ 2025, 15:52 IST
ತಮಿಳುನಾಡಿಗೆ ಗೋದಾವರಿ ಸಲ್ಲ; ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ

ರಾಜ್ಯದ ಮಾವು ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಿ: ಪ್ರಧಾನಿ ಮೋದಿಗೆ ದೇವೇಗೌಡ ಪತ್ರ

Mango Farmers Karnataka: ಕರ್ನಾಟಕದಲ್ಲಿ ಮಾವು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸುವಂತೆ ಒತ್ತಾಯಿಸಿ ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
Last Updated 22 ಜೂನ್ 2025, 13:52 IST
ರಾಜ್ಯದ ಮಾವು ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಿ: ಪ್ರಧಾನಿ ಮೋದಿಗೆ ದೇವೇಗೌಡ ಪತ್ರ

ವಿಮಾನದಲ್ಲಿ ಮಾಜಿ ಪ್ರಧಾನಿ ದೇವೇಗೌಡರಿಗೆ ಅಚ್ಚರಿ ನೀಡಿದ ಏರ್‌ ಇಂಡಿಯಾ ಸಿಬ್ಬಂದಿ

ಮಾಜಿ ಪ್ರಧಾನಿ ಎಚ್‌.ಡಿ. ದೇವೆಗೌಡ ಅವರು ನಿನ್ನೆ ದೆಹಲಿಯಿಂದ ಬೆಂಗಳೂರಿಗೆ ಏರ್‌ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಏರ್‌ ಇಂಡಿಯಾ ಸಿಬ್ಬಂದಿ ದೇವೇಗೌಡರಿಗೆ ಅಚ್ಚರಿ ನೀಡಿದ್ದಾರೆ.
Last Updated 17 ಮೇ 2025, 9:40 IST
ವಿಮಾನದಲ್ಲಿ ಮಾಜಿ ಪ್ರಧಾನಿ ದೇವೇಗೌಡರಿಗೆ ಅಚ್ಚರಿ ನೀಡಿದ ಏರ್‌ ಇಂಡಿಯಾ ಸಿಬ್ಬಂದಿ
ADVERTISEMENT
ADVERTISEMENT
ADVERTISEMENT