ಶನಿವಾರ, 5 ಜುಲೈ 2025
×
ADVERTISEMENT

Health worker

ADVERTISEMENT

ಆಶಾ ಕಾರ್ಯಕರ್ತೆಯರ ಮುಷ್ಕರ |ಮಾತುಕತೆ ವಿಫಲ: ಮುಷ್ಕರ ಮುಂದುವರಿಕೆ

ರಸ್ತೆಯಲ್ಲೇ ನಿದ್ರೆ: ಆಶಾ ಕಾರ್ಯಕರ್ತೆಯರಿಗೆ ಕೆಮ್ಮು, ಶೀತ ಜ್ವರ
Last Updated 9 ಜನವರಿ 2025, 15:51 IST
ಆಶಾ ಕಾರ್ಯಕರ್ತೆಯರ ಮುಷ್ಕರ |ಮಾತುಕತೆ ವಿಫಲ: ಮುಷ್ಕರ ಮುಂದುವರಿಕೆ

ಆಳ–ಅಗಲ | ರಕ್ಷಣೆಗೆ ಆರೋಗ್ಯ ‘ರಕ್ಷಕ’ರ ಮೊರೆ

ಕೋಲ್ಕತ್ತದಲ್ಲಿ ಟ್ರೈನಿ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಕೊಲೆಯ ನಂತರ ವೈದ್ಯಕೀಯ ಸಮುದಾಯವು ತಮ್ಮ ಜೀವ ರಕ್ಷಣೆಗಾಗಿ ದೇಶದಲ್ಲಿ ಬಿಗಿ ಕಾನೂನು ಬೇಕು ಎಂದು ಆಗ್ರಹಿಸುತ್ತಿದೆ.
Last Updated 23 ಆಗಸ್ಟ್ 2024, 0:10 IST
ಆಳ–ಅಗಲ | ರಕ್ಷಣೆಗೆ ಆರೋಗ್ಯ ‘ರಕ್ಷಕ’ರ ಮೊರೆ

ಆರೋಗ್ಯ ಸಿಬ್ಬಂದಿ ಮೇಲೆ ದಾಳಿ ನಡೆದ 6 ಗಂಟೆಯೊಳಗೆ FIR ದಾಖಲಿಸಿ: ಆರೋಗ್ಯ ಸಚಿವಾಲಯ

ಕರ್ತವ್ಯನಿರತ ಆರೋಗ್ಯ ಕಾರ್ಯಕರ್ತರ ಮೇಲೆ ಹಿಂಸಾಚಾರ ನಡೆದ 6 ಗಂಟೆಯೊಳಗೆ ಎಫ್‌ಐಆರ್‌ ದಾಖಲಿಸುವುದು ಸಂಸ್ಥೆಯ ಮುಖ್ಯಸ್ಥರ ಜವಾಬ್ದಾರಿ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ಹೇಳಿದೆ.
Last Updated 16 ಆಗಸ್ಟ್ 2024, 10:15 IST
ಆರೋಗ್ಯ ಸಿಬ್ಬಂದಿ ಮೇಲೆ ದಾಳಿ ನಡೆದ 6 ಗಂಟೆಯೊಳಗೆ FIR ದಾಖಲಿಸಿ: ಆರೋಗ್ಯ ಸಚಿವಾಲಯ

ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ್‌: ಕೋವಿಡ್‌ ಕಾರ್ಯಕರ್ತರಿಗೆ ವಿಮೆ ವಿಸ್ತರಣೆ

ಕೋವಿಡ್‌-19 ಸಾಂಕ್ರಾಮಿಕದ ವಿರುದ್ಧ ಹೋರಾಡುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ನೀಡಲಾಗುತ್ತಿರುವ ವಿಮೆ ಸೌಲಭ್ಯವನ್ನು 180 ದಿನಗಳ ವರೆಗೆ ವಿಸ್ತರಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
Last Updated 19 ಏಪ್ರಿಲ್ 2022, 9:34 IST
ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ್‌: ಕೋವಿಡ್‌ ಕಾರ್ಯಕರ್ತರಿಗೆ ವಿಮೆ ವಿಸ್ತರಣೆ

ಆರೋಗ್ಯ ಇಲಾಖೆ: ಮರು ನೇಮಕಕ್ಕೆ ನೌಕರರ ಆಗ್ರಹ

ಆರೋಗ್ಯ ಇಲಾಖೆ ಅಡಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಮರು ನೇಮಕ ಮಾಡಿಕೊಳ್ಳುವಂತೆ ಒತ್ತಾಯಿಸಿ ಮೂರು ಸಾವಿರಕ್ಕೂ ಅಧಿಕ ನೌಕರರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
Last Updated 8 ಏಪ್ರಿಲ್ 2022, 20:53 IST
ಆರೋಗ್ಯ ಇಲಾಖೆ: ಮರು ನೇಮಕಕ್ಕೆ ನೌಕರರ ಆಗ್ರಹ

16 ಸಾವಿರ ಮುಂಚೂಣಿ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್: ಸಚಿವ ಮುನೇನಕೊಪ್ಪ

ಧಾರವಾಡ ಜಿಲ್ಲೆಯಲ್ಲಿ 16 ಸಾವಿರ ಕೋವಿಡ್ ಮುಂಚೂಣಿ ಕಾರ್ಯಕರ್ತರಿದ್ದು, ಪ್ರಾಥಮಿಕ ಹಂತದಲ್ಲಿ ಅವರೆಲ್ಲರಿಗೂ ಕೋವಿಡ್ ಬೂಸ್ಟರ್ ಡೋಸ್ ನೀಡಲಾಗುವುದು ಎಂದು ಸಚಿವ ಶಂಕರಪಾಟೀಲ್ ಮುನೇನಕೊಪ್ಪ ಹೇಳಿದರು.
Last Updated 10 ಜನವರಿ 2022, 7:10 IST
16 ಸಾವಿರ ಮುಂಚೂಣಿ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್: ಸಚಿವ ಮುನೇನಕೊಪ್ಪ

ಇಂದಿನಿಂದ ಮುನ್ನೆಚ್ಚರಿಕೆ ಡೋಸ್: ಯಾರು ಅರ್ಹರು? ಬುಕ್ಕಿಂಗ್ ಪ್ರಕ್ರಿಯೆ ಹೇಗೆ?

ಓಮೈಕ್ರಾನ್ ಒಳಗೊಂಡಂತೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಮುನ್ನೆಚ್ಚರಿಕೆ ಡೋಸ್ (ಮೂರನೇ ಅಥವಾ ಬೂಸ್ಟರ್ ಡೋಸ್) ಲಸಿಕೆ ಅಭಿಯಾನವನ್ನು ಇಂದಿನಿಂದ (ಜ.10) ಆರಂಭಿಸಲಾಗಿದೆ.
Last Updated 10 ಜನವರಿ 2022, 4:27 IST
ಇಂದಿನಿಂದ ಮುನ್ನೆಚ್ಚರಿಕೆ ಡೋಸ್: ಯಾರು ಅರ್ಹರು? ಬುಕ್ಕಿಂಗ್ ಪ್ರಕ್ರಿಯೆ ಹೇಗೆ?
ADVERTISEMENT

15-18 ವರ್ಷದ ಮಕ್ಕಳಿಗೆ ಲಸಿಕೆ, ಮುನ್ನೆಚ್ಚರಿಕೆ ಡೋಸ್; ಮಾರ್ಗಸೂಚಿ ವಿವರ ಇಲ್ಲಿದೆ

15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಮತ್ತು ಆರೋಗ್ಯ, ಮುಂಚೂಣಿಯ ಕಾರ್ಯಕರ್ತರು ಹಾಗೂ ಆರೋಗ್ಯ ಸಮಸ್ಯೆ ಇರುವ 60 ವರ್ಷ ಮೇಲ್ಪಟ್ಟವರಿಗೆ ವೈದ್ಯರ ಶಿಫಾರಸಿನ ಮೇರೆಗೆ ಮುನ್ನೆಚ್ಚರಿಕೆ ಡೋಸ್ ಕೋವಿಡ್ ಲಸಿಕೆ ನೀಡುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಆರೋಗ್ಯ ಇಲಾಖೆಯು ಸೋಮವಾರ ಮಾರ್ಗಸೂಚಿ ಪ್ರಕಟಿಸಿದೆ.
Last Updated 27 ಡಿಸೆಂಬರ್ 2021, 14:40 IST
15-18 ವರ್ಷದ ಮಕ್ಕಳಿಗೆ ಲಸಿಕೆ, ಮುನ್ನೆಚ್ಚರಿಕೆ ಡೋಸ್; ಮಾರ್ಗಸೂಚಿ ವಿವರ ಇಲ್ಲಿದೆ

ಇನ್ನೂ 15 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಸಿಕ್ಕಿಲ್ಲ 2ನೇ ಕೋವಿಡ್‌ ಲಸಿಕೆ

ಕೇಂದ್ರ ಸರ್ಕಾರಆರೋಗ್ಯಕಾರ್ಯಕರ್ತರನ್ನುಕೋವಿಡ್‌ ವಾರಿಯರ್ಸ್‌ ಎಂದು ಪರಿಗಣಿಸಿ, ಮೊದಲ ಪ್ರಾತಿನಿಧ್ಯವಾಗಿ ಜನವರಿ ತಿಂಗಳಲ್ಲಿಲಸಿಕೆನೀಡಲು ಆರಂಭಿಸಿತು. ಈ ಪೈಕಿ ವೈದ್ಯರು, ನರ್ಸ್‌ಗಳು ಮತ್ತು ಅರೆ-ವೈದ್ಯಕೀಯ ಸಿಬ್ಬಂದಿಗಳು ಸೇರಿದ್ದಾರೆ.
Last Updated 1 ಅಕ್ಟೋಬರ್ 2021, 7:18 IST
ಇನ್ನೂ 15 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಸಿಕ್ಕಿಲ್ಲ 2ನೇ ಕೋವಿಡ್‌ ಲಸಿಕೆ

ನಾಲ್ಕು ತಿಂಗಳಿಂದ ವೇತನವಿಲ್ಲ: ಆರೋಗ್ಯ ಕಾರ್ಯಕರ್ತರ ಪ್ರತಿಭಟನೆ

ಆರೋಗ್ಯ ಇಲಾಖೆಯ ಪ್ರಯೋಗಾಲಯ ತಂತ್ರಜ್ಞರು, ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ನಾಲ್ಕು ತಿಂಗಳುಗಳಿಂದ ವೇತನ ನೀಡಿಲ್ಲ. ಕೂಡಲೇ ನೀಡಬೇಕು ಎಂದು ಸಿಐಟಿಯು ನೇತೃತ್ವದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಆರೋಗ್ಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
Last Updated 11 ಆಗಸ್ಟ್ 2021, 4:01 IST
ನಾಲ್ಕು ತಿಂಗಳಿಂದ ವೇತನವಿಲ್ಲ: ಆರೋಗ್ಯ ಕಾರ್ಯಕರ್ತರ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT