ಹೊಸಪೇಟೆ | ಮನೆಯಲ್ಲಿ ತಯಾರಿಸಿದ ಎಲ್ಲ ಆಹಾರವನ್ನೂ ಸೇವಿಸಿ: ಡಾ.ಶ್ರುತಿ ಬಲ್ಲಾಳ್
Health Advice: ಮಧುಮೇಹದ ಭಯದಿಂದ ಕೆಲವು ಆಹಾರ ಬಿಟ್ಟುಬಿಡುವುದು ಸರಿಯಲ್ಲ. ಮನೆಯಲ್ಲೇ ತಯಾರಿಸಿದ ಯಾವುದೇ ಆಹಾರ ಸೇವಿಸಬಹುದು, ಆದರೆ ಸಮಯಪಾಲನೆ, ಶಿಸ್ತಿನೊಂದಿಗೆ ವ್ಯಾಯಾಮ ಅಗತ್ಯ ಎಂದು ಡಾ. ಶ್ರುತಿ ಬಲ್ಲಾಳ್ ಸಲಹೆ ನೀಡಿದರು.Last Updated 26 ಜನವರಿ 2026, 6:46 IST