ಶನಿವಾರ, 25 ಅಕ್ಟೋಬರ್ 2025
×
ADVERTISEMENT

Heart Transplant

ADVERTISEMENT

ಬೆಂಗಳೂರು: 12 ಗಂಟೆಗಳಲ್ಲಿ ಮೂವರಿಗೆ ಹೃದಯ ಕಸಿ

Organ Donation: ಹೃದಯ ಸಂಬಂಧಿ ಸಂಕೀರ್ಣ ಸಮಸ್ಯೆ ಎದುರಿಸುತ್ತಿದ್ದ ಮೂವರು ಯುವಕರಿಗೆ 12 ಗಂಟೆಗಳ ಅವಧಿಯಲ್ಲಿ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆ ವೈದ್ಯರು ಹೃದಯ ಕಸಿ ನಡೆಸಿದ್ದಾರೆ. ಮೂವರೂ 30 ವರ್ಷದೊಳಗಿನವರಾಗಿದ್ದಾರೆ.
Last Updated 13 ಸೆಪ್ಟೆಂಬರ್ 2025, 14:27 IST
ಬೆಂಗಳೂರು: 12 ಗಂಟೆಗಳಲ್ಲಿ ಮೂವರಿಗೆ ಹೃದಯ ಕಸಿ

ಹೃದ್ರೋಗ ತಪಾಸಣೆ– ಭಾಗ 3: ಹೃದಯಕ್ಕೆ ಬೇಕಾಗಬಹುದು ‘ಸ್ಟೆಂಟ್‌’

ಕರೋನರಿ ಅಥಿರೋಸ್ಕ್ಲಿರೋಸಿಸ್ ಚಿಕಿತ್ಸೆಯ ಪ್ರಮುಖ ಉದ್ದೇಶಗಳು: ಹೃದಯದ ಮಾಂಸಖಂಡಗಳಿಗೆ ರಕ್ತದ ಹರಿವಿನ ಕೊರತೆಯನ್ನು ನೀಗಿಸುವುದು ಮತ್ತು ಹೃದಯಾಘಾತದಿಂದ ಆಗಬಹುದಾದ ಸಾವು-ನೋವುಗಳನ್ನು ತಡೆಗಟ್ಟುವುದು.
Last Updated 31 ಮಾರ್ಚ್ 2025, 23:30 IST
ಹೃದ್ರೋಗ ತಪಾಸಣೆ– ಭಾಗ 3: ಹೃದಯಕ್ಕೆ ಬೇಕಾಗಬಹುದು ‘ಸ್ಟೆಂಟ್‌’

13 ನಿಮಿಷ 13 km ಪ್ರಯಾಣ: ಮೆಟ್ರೊ ಗ್ರೀನ್ ಕಾರಿಡಾರ್‌ನಲ್ಲಿ ‘ಜೀವಂತ ಹೃದಯ’ ಸಂಚಾರ

ತುರ್ತು ಚಿಕಿತ್ಸೆಗೆ ಅವಶ್ಯವಿದ್ದ ರೋಗಿಯೊಬ್ಬರ ಅಂಗಾಂಗ ಜೋಡಣೆಗಾಗಿ ಅತ್ಯಂತ ಕಡಿಮೆ ಅವಧಿಯಲ್ಲಿ ‘ಜೀವಂತ ಹೃದಯ’ವನ್ನು ಸಾಗಿಸಲು ಹೈದರಾಬಾದ್ ಮೆಟ್ರೊ ಸಿಬ್ಬಂದಿ ‘ಗ್ರೀನ್ ಕಾರಿಡಾರ್’ ವ್ಯವಸ್ಥೆ ಕಲ್ಪಿಸಿದ್ದಾರೆ.
Last Updated 18 ಜನವರಿ 2025, 4:29 IST
13 ನಿಮಿಷ 13 km ಪ್ರಯಾಣ: ಮೆಟ್ರೊ ಗ್ರೀನ್ ಕಾರಿಡಾರ್‌ನಲ್ಲಿ ‘ಜೀವಂತ ಹೃದಯ’ ಸಂಚಾರ

ಬೆಂಗಳೂರು: 14 ತಿಂಗಳ ಮಗುವಿಗೆ ಹೃದಯ ಕಸಿ

ಹೃದಯ ವೈಫಲ್ಯ ಸಮಸ್ಯೆಯಿಂದ ಬಳಲುತ್ತಿದ್ದ 14 ತಿಂಗಳ ಮಗುವಿಗೆ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಹೃದಯ ಕಸಿ ಮಾಡಿದ್ದಾರೆ.
Last Updated 21 ನವೆಂಬರ್ 2024, 16:30 IST
ಬೆಂಗಳೂರು: 14 ತಿಂಗಳ ಮಗುವಿಗೆ ಹೃದಯ ಕಸಿ

ಬೆಳಗಾವಿ: ಹಸಿರುಪಥದಲ್ಲಿ ಮತ್ತೊಂದು ಹೃದಯ ರವಾನೆ

ಆಪಘಾತದಿಂದಾಗಿ ಎಸ್.ಡಿ.ಎಂ ಆಸ್ಪತ್ರೆಗೆ ದಾಖಲಿಸಿದ್ದ ವ್ಯಕ್ತಿಯೊಬ್ಬರ ಮಿದುಳು ನಿಷ್ಕ್ರಿಯ
Last Updated 23 ಸೆಪ್ಟೆಂಬರ್ 2022, 5:29 IST
ಬೆಳಗಾವಿ: ಹಸಿರುಪಥದಲ್ಲಿ ಮತ್ತೊಂದು ಹೃದಯ ರವಾನೆ

ಧಾರವಾಡದಿಂದ ಬೆಳಗಾವಿಗೆ ಬಂತು ಹೃದಯ: ಯುವಕನಿಗೆ ಶಸ್ತ್ರಚಿಕಿತ್ಸೆ ಆರಂಭ

ಮಿದುಳು ನಿಷ್ಕ್ರಿಯವಾದ 15 ವರ್ಷದ ಬಾಲಕಿಯ ಹೃದಯವನ್ನು ಧಾರವಾಡದಿಂದ ಬೆಳಗಾವಿಯ ಕೆಎಲ್ಇಎಸ್‌ ಆಸ್ಪತ್ರೆಗೆ ಸುರಕ್ಷಿತವಾಗಿ ತರಲಾಯಿತು. ಹೃದಯ ಕಸಿ ಮಾಡಲು ಸನ್ನದ್ಧವಾಗಿ ನಿಂತಿದ್ದ ಇಲ್ಲಿನ ವೈದ್ಯರ ತಂಡ ತಕ್ಷಣಕ್ಕೆ ಕೆಲಸ ಆರಂಭಿಸಿತು.
Last Updated 11 ಜುಲೈ 2022, 16:29 IST
ಧಾರವಾಡದಿಂದ ಬೆಳಗಾವಿಗೆ ಬಂತು ಹೃದಯ: ಯುವಕನಿಗೆ ಶಸ್ತ್ರಚಿಕಿತ್ಸೆ ಆರಂಭ

ಧಾರವಾಡ ಯುವತಿಯ ಹೃದಯ ಬೆಳಗಾವಿ ಯುವಕನಿಗೆ ಕಸಿ ಮಾಡಲು ಸಿದ್ಧತೆ 

ಮಿದುಳು ನಿಷ್ಕ್ರಿಯವಾದ ಯುವತಿಯೊಬ್ಬರ ಹೃದಯವನ್ನು ಧಾರವಾಡದಿಂದ ಬೆಳಗಾವಿಗೆ ಝೀರೊ ಟ್ರಾಫಿಕ್ ನಲ್ಲಿ ಸಾಗಿಸಲು ಕ್ಷಿಪ್ರ ಸಿದ್ಧತೆ ನಡೆಸಲಾಲಾಗಿದೆ. ಸೋಮವಾರ ಸಂಜೆ 4ಕ್ಕೆ ಈ ಹೃದಯ ತರಲಾಗುತ್ತಿದೆ.
Last Updated 11 ಜುಲೈ 2022, 9:19 IST
ಧಾರವಾಡ ಯುವತಿಯ ಹೃದಯ ಬೆಳಗಾವಿ ಯುವಕನಿಗೆ ಕಸಿ ಮಾಡಲು ಸಿದ್ಧತೆ 
ADVERTISEMENT

ಮಿದುಳು ನಿಷ್ಕ್ರಿಯ: ಚೆನ್ನೈಗೆ ಹೃದಯ ರವಾನೆ

ಮಿದುಳು ನಿಷ್ಕ್ರಿಯಗೊಂಡಿದ್ದ ಯುವಕನ ಹೃದಯವನ್ನು ಹಸಿರು ಕಾರಿಡಾರ್ ಮೂಲಕ ಚೆನ್ನೈಗೆ ರವಾನಿಸಿ, ಅಲ್ಲಿನ ರೋಗಿಯೊಬ್ಬರಿಗೆ ಹೃದಯ ಕಸಿ ನಡೆಸಲಾಗಿದೆ.
Last Updated 8 ಏಪ್ರಿಲ್ 2022, 16:31 IST
fallback

ಯಶಸ್ವಿ ಹೃದಯ ಕಸಿ: 52 ವರ್ಷದ ವ್ಯಕ್ತಿಯ ಹೃದಯ 17ರ ಯುವಕನಿಗೆ ಮರುಜೋಡಣೆ

52 ವರ್ಷದ ವ್ಯಕ್ತಿಯ ಹೃದಯ 17 ವರ್ಷದವರಿಗೆ ಮರುಜೋಡಣೆ
Last Updated 23 ಮಾರ್ಚ್ 2021, 9:47 IST
ಯಶಸ್ವಿ ಹೃದಯ ಕಸಿ: 52 ವರ್ಷದ ವ್ಯಕ್ತಿಯ ಹೃದಯ 17ರ ಯುವಕನಿಗೆ ಮರುಜೋಡಣೆ

ಹೃದಯ ಕಸಿ ಮಾಡಿ 20 ವರ್ಷದ ಯುವಕನಿಗೆ ಹೊಸ ಜೀವನ ಕೊಟ್ಟ ಏಮ್ಸ್ ವೈದ್ಯರು

ಅಪರೂಪದ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ದೆಹಲಿಯ 20 ವರ್ಷದ ಯುವಕನಿಗೆ ವಡೋದರದ ಮೆದುಳು ಸತ್ತಿದ್ದ 17 ವರ್ಷದ ಯುವತಿಯ ಹೃದಯವನ್ನು ಕಸಿ ಮಾಡುವ ಮೂಲಕ ಏಮ್ಸ್ ವೈದ್ಯರು ಹೊಸ ಜೀವನ ನೀಡಿದ್ದಾರೆ.
Last Updated 25 ಡಿಸೆಂಬರ್ 2020, 12:49 IST
ಹೃದಯ ಕಸಿ ಮಾಡಿ 20 ವರ್ಷದ ಯುವಕನಿಗೆ ಹೊಸ ಜೀವನ ಕೊಟ್ಟ ಏಮ್ಸ್ ವೈದ್ಯರು
ADVERTISEMENT
ADVERTISEMENT
ADVERTISEMENT