ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

heatlh

ADVERTISEMENT

ಕ್ಷೇಮ–ಕುಶಲ: ಮಕ್ಕಳಲ್ಲಿ ಜ್ಞಾಪಕ ಶಕ್ತಿ ಹೆಚ್ಚಿಸುವುದು ಹೇಗೆ?

ಉತ್ತಮವಾದ ಜ್ಞಾಪಕ ಶಕ್ತಿಯು ಮಕ್ಕಳಿಗೆ ಶೈಕ್ಷಣಿಕವಾಗಿ ಹೆಚ್ಚು ಸಾಧನೆ ಮಾಡಲು ಸಹಕಾರಿಯಾಗುತ್ತದೆಯೆಂಬುದು ಎಲ್ಲರೂ ಒಪ್ಪುವಂತಹ ವಿಚಾರವಾಗಿದೆ.
Last Updated 12 ಫೆಬ್ರುವರಿ 2024, 23:30 IST
ಕ್ಷೇಮ–ಕುಶಲ: ಮಕ್ಕಳಲ್ಲಿ ಜ್ಞಾಪಕ ಶಕ್ತಿ ಹೆಚ್ಚಿಸುವುದು ಹೇಗೆ?

ಝಿಕಾ ವೈರಸ್ ಪತ್ತೆ: ಶಿಡ್ಲಘಟ್ಟ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಪರೀಕ್ಷೆ

ಶಿಡ್ಲಘಟ್ಟ: ತಾಲ್ಲೂಕಿನ ತಲಕಾಯಲಬೆಟ್ಟ ಸುತ್ತಲಿನ ಐದು ಕಿಲೋ ಮೀಟರ್ ವ್ಯಾಪ್ತಿ ಪ್ರದೇಶದಲ್ಲಿ ಕೀಟ ವಿಜ್ಞಾನಿಗಳು ಪರೀಕ್ಷೆ ನಡೆಸಿದ್ದು, ಇಲ್ಲಿನ ಸೊಳ್ಳೆಗಳಲ್ಲಿ ಝೀಕಾ ವೈರಸ್ ಪತ್ತೆಯಾಗಿದೆ.
Last Updated 2 ನವೆಂಬರ್ 2023, 11:10 IST
ಝಿಕಾ ವೈರಸ್ ಪತ್ತೆ:  ಶಿಡ್ಲಘಟ್ಟ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಪರೀಕ್ಷೆ

ಸ್ವಚ್ಛತೆಯಲ್ಲಿದೆ ಆರೋಗ್ಯ

ಮಾನವ ಸಮಾಜಜೀವಿ ಎನ್ನುವ ಮಾತನ್ನು ಕೇಳಿರುತ್ತೇವಾದರೂ ಅದರ ಸಂಪೂರ್ಣ ಅರ್ಥವ್ಯಾಪ್ತಿಯನ್ನು ಅರಿಯುವ ಪ್ರಯತ್ನವನ್ನು ಹೆಚ್ಚು ಮಂದಿ ಮಾಡಿರುವುದಿಲ್ಲ. ಒಂದು ಬೃಹತ್ ಯಂತ್ರದ ಸಾವಿರಾರು ಬಿಡಿಭಾಗಗಳು ಇಡೀ ಯಂತ್ರದ ಕಾರ್ಯಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತವೆ. ಅಂತೆಯೇ, ಯಂತ್ರದ ಕೆಲಸ ಏರುಪೇರಾದಾಗ ಕೆಲವು ಭಾಗಗಳ ಮೇಲೆ ತೀವ್ರ ಪರಿಣಾಮ ಉಂಟಾಗುತ್ತದೆ. ನಮ್ಮ ಸಮಾಜವೂ ಇಂತಹ ಒಂದು ಬೃಹತ್ ಜೀವಂತ ಯಂತ್ರ. ಪ್ರತಿಯೊಬ್ಬ ಪ್ರಜೆಯೂ ಇದರ ಬಿಡಿಭಾಗಗಳು. ಸಮಾಜದ ಆರೋಗ್ಯ ಪ್ರತಿಯೊಬ್ಬ ಪ್ರಜೆಯ ಮೇಲೂ ಹಲವಾರು ಸ್ತರಗಳಲ್ಲಿ ಪರಿಣಾಮ ಬೀರುತ್ತದೆ. ಹೀಗಾಗಿ, ಸಮಷ್ಟಿಯ ಆರೋಗ್ಯದ ಹಿತದೃಷ್ಟಿಯಿಂದ ಸಮಾಜದ ನೈರ್ಮಲ್ಯವನ್ನು ಕಾಪಾಡುವುದು ಪ್ರಜೆಗಳ ಆದ್ಯ ಕರ್ತವ್ಯವಾಗುತ್ತದೆ.
Last Updated 27 ಫೆಬ್ರುವರಿ 2023, 20:15 IST
ಸ್ವಚ್ಛತೆಯಲ್ಲಿದೆ ಆರೋಗ್ಯ

ಕ್ಷೇಮ ಕುಶಲ | ‘ಏನಾದರೂ ಮಾಡುತಿರು ತಮ್ಮ...’

ಸಮಸ್ಯೆ ಇರುವುದು, ಆಯಾಸವಾದಾಗ ವಿಶ್ರಾಂತಿಗೆ ಕೂರುವುದಲ್ಲ; ಹಾಗೆ ಕೂತ ಮನುಷ್ಯ ಬಹಳ ಕಾಲ ಅಲ್ಲಿಂದ ಏಳದಿರುವುದು. ಮಾತ್ರವಲ್ಲ, ವಿಶ್ರಾಂತಿಗಾಗಿ ಕೂರುವಾಗ ಸರಿಯಾದ ಭಂಗಿಯನ್ನು ಅನುಸರಿಸುವುದು ಅಗತ್ಯ. ಕ್ರಿಯಾಶೀಲತೆ ನಮ್ಮ ಆರೋಗ್ಯವನ್ನು ಕಾಪಾಡುತ್ತದೆ
Last Updated 4 ಜುಲೈ 2022, 20:30 IST
ಕ್ಷೇಮ ಕುಶಲ | ‘ಏನಾದರೂ ಮಾಡುತಿರು ತಮ್ಮ...’

ಇದೇ ಟ್ರೆಂಡ್‌, ಇದಕ್ಕೇ ಫುಲ್‌ ಡಿಮ್ಯಾಂಡ್‌!

‘ಈಗ ಪವರ್‌ ಯೋಗವೇ ಟ್ರೆಂಡ್‌. ಇದು ಕಾರ್ಡಿಯೊ ಹಾಗೂ ಆಸನಗಳ ಮಿಶ್ರಣ. ಇಲ್ಲಿ ಆಸನಗಳ ಜೊತೆ ಜಂಪ್‌, ಪುಶಪ್ಸ್‌ಗಳನ್ನು ಹೇಳಿಕೊಡಲಾಗುತ್ತದೆ. ಯುವಜನರೂ ಈ ಯೋಗಗಳನ್ನೇ ಹೆಚ್ಚು ಮಾಡುತ್ತಾರೆ’
Last Updated 20 ಜೂನ್ 2019, 19:31 IST
ಇದೇ ಟ್ರೆಂಡ್‌, ಇದಕ್ಕೇ ಫುಲ್‌ ಡಿಮ್ಯಾಂಡ್‌!
ADVERTISEMENT
ADVERTISEMENT
ADVERTISEMENT
ADVERTISEMENT