ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Heroin Siezed

ADVERTISEMENT

ಅಸ್ಸಾಂ: ₹105 ಕೋಟಿ ಮೌಲ್ಯದ ಹೆರಾಯಿನ್ ವಶ

ಅಸ್ಸಾಂನ ಕಚಾಡ್‌ ಜಿಲ್ಲೆಯಲ್ಲಿ ₹105 ಕೋಟಿ ಮೌಲ್ಯದ 10 ಕೆ.ಜಿ.ಗೂ ಅಧಿಕ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಭಾನುವಾರ ತಿಳಿಸಿದ್ದಾರೆ.
Last Updated 19 ಮೇ 2024, 14:13 IST
ಅಸ್ಸಾಂ: ₹105 ಕೋಟಿ ಮೌಲ್ಯದ ಹೆರಾಯಿನ್ ವಶ

ಮುಂಬೈ: ₹1.32 ಕೋಟಿ ಮೌಲ್ಯದ ಹೆರಾಯಿನ್, ಮೆಫೆಡ್ರೋನ್‌ ಡ್ರಗ್ಸ್ ವಶ; 7 ಮಂದಿ ಬಂಧನ

ಮುಂಬೈ ನಗರದ ವಿವಿಧ ಭಾಗಗಳಲ್ಲಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಸುಮಾರು ₹1.32 ಕೋಟಿ ಮೌಲ್ಯದ ಹೆರಾಯಿನ್‌ ಮತ್ತು ಮೆಫೆಡ್ರೋನ್‌ ಡ್ರಗ್ಸ್ ಅನ್ನು ಮುಂಬೈ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಏಳು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 20 ಏಪ್ರಿಲ್ 2024, 13:56 IST
ಮುಂಬೈ: ₹1.32 ಕೋಟಿ ಮೌಲ್ಯದ ಹೆರಾಯಿನ್, ಮೆಫೆಡ್ರೋನ್‌ ಡ್ರಗ್ಸ್ ವಶ; 7 ಮಂದಿ ಬಂಧನ

ಹೆರಾಯಿನ್ ಹೊಂದಿದ್ದ ಆರೋಪ: ಪಂಜಾಬ್‌ನ ಮಾಜಿ ಸಚಿವರ ಮಗ ಸೇರಿ 6 ಮಂದಿ ಬಂಧನ

ಪಂಜಾಬ್‌ನ ಮಾಜಿ ಸಚಿವ ಸುಚಾ ಸಿಂಗ್ ಅವರ ಮಗ ಸೇರಿದಂತೆ 6 ಮಂದಿಯನ್ನು ಹೆರಾಯಿನ್ ಇಟ್ಟುಕೊಂಡಿದ್ದ ಆರೋಪದಡಿ ಹಿಮಾಚಲ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ.ಪಂಜಾಬ್‌ನ ಮಾಜಿ ಸಚಿವ ಸುಚಾ ಸಿಂಗ್ ಅವರ ಮಗ ಸೇರಿದಂತೆ 6 ಮಂದಿಯನ್ನು ಹೆರಾಯಿನ್ ಇಟ್ಟುಕೊಂಡಿದ್ದ ಆರೋಪದಡಿ ಹಿಮಾಚಲ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ.
Last Updated 10 ಏಪ್ರಿಲ್ 2024, 4:46 IST
ಹೆರಾಯಿನ್ ಹೊಂದಿದ್ದ ಆರೋಪ: ಪಂಜಾಬ್‌ನ ಮಾಜಿ ಸಚಿವರ ಮಗ ಸೇರಿ 6 ಮಂದಿ ಬಂಧನ

ಗುಜರಾತ್‌ | ಮೀನುಗಾರಿಕಾ ದೋಣಿಯಲ್ಲಿದ್ದ ₹350 ಕೋಟಿ ಮೌಲ್ಯದ ಹೆರಾಯಿನ್‌ ವಶ

ಗುಜರಾತ್‌ನ ಗಿರ್‌ ಸೋಮನಾಥ ಜಿಲ್ಲೆಯ ವೆರಾವಲ್‌ ಬಂದರು ಬಳಿ ಮೀನುಗಾರಿಕಾ ದೋಣಿಯಲ್ಲಿ ಸುಮಾರು ₹350 ಕೋಟಿ ಮೌಲ್ಯದ ಹೆರಾಯಿನ್‌ ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಂಬತ್ತು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 23 ಫೆಬ್ರುವರಿ 2024, 9:52 IST
ಗುಜರಾತ್‌ | ಮೀನುಗಾರಿಕಾ ದೋಣಿಯಲ್ಲಿದ್ದ ₹350 ಕೋಟಿ ಮೌಲ್ಯದ ಹೆರಾಯಿನ್‌ ವಶ

ಪಂಜಾಬ್‌ | ಅಂತರರಾಷ್ಟ್ರೀಯ ಗಡಿ ಬಳಿ ಎರಡು ಡ್ರೋನ್‌, 1 ಕೆ.ಜಿ ಹೆರಾಯಿನ್‌ ವಶ

ಪಂಜಾಬ್‌ನ ಅಮೃತಸರದ ಭಾರತ–ಪಾಕಿಸ್ತಾನ ಗಡಿಯ ಬಳಿ ಎರಡು ಡ್ರೋನ್‌ಗಳು ಮತ್ತು ಸುಮಾರು ಒಂದು ಕೆ.ಜಿ ಹೆರಾಯಿನ್‌ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬಿಎಸ್‌ಎಫ್‌ ವಕ್ತಾರರು ತಿಳಿಸಿದ್ದಾರೆ.
Last Updated 19 ಡಿಸೆಂಬರ್ 2023, 5:05 IST
ಪಂಜಾಬ್‌ | ಅಂತರರಾಷ್ಟ್ರೀಯ ಗಡಿ ಬಳಿ ಎರಡು ಡ್ರೋನ್‌, 1 ಕೆ.ಜಿ ಹೆರಾಯಿನ್‌ ವಶ

ಪಂಜಾಬ್: 3 ಪ್ಯಾಕೆಟ್ ಹೆರಾಯಿನ್, ಡ್ರೋನ್ ಬ್ಯಾಟರಿ ವಶ

ಬಿಎಸ್‌ಎಫ್–ಪಂಜಾಬ್ ಪೊಲೀಸ್‌ ಜಂಟಿ ಕಾರ್ಯಾಚರಣೆ–ಹೆರಾಯಿನ್ ಹಾಗೂ ಡ್ರೋನ್ ಬ್ಯಾಟರಿ ಜಪ್ತಿ
Last Updated 22 ಅಕ್ಟೋಬರ್ 2023, 12:56 IST
ಪಂಜಾಬ್: 3 ಪ್ಯಾಕೆಟ್ ಹೆರಾಯಿನ್, ಡ್ರೋನ್ ಬ್ಯಾಟರಿ ವಶ

ಪಂಜಾಬ್: 12 ಕೆ.ಜಿ ಹೆರಾಯಿನ್ ವಶ, ಇಬ್ಬರು ಆರೋಪಿಗಳ ಬಂಧನ

ಅಂತರರಾಜ್ಯ ಮಾದಕ ದ್ರವ್ಯ ಸಾಗಾಟದ ವಿರುದ್ಧ ಕಾರ್ಯಾಚರಣೆ ನಡೆಸಿದ ಗುಪ್ತಚರ ನೇತೃತ್ವದ ಕೌಂಟರ್-ಇಂಟೆಲಿಜೆನ್ಸ್‌ (ಸಿಐ) 12 ಕೆ.ಜಿ ಹೆರಾಯಿನ್ ವಶಪಡಿಸಿಕೊಂಡಿದ್ದಾರೆ.
Last Updated 12 ಅಕ್ಟೋಬರ್ 2023, 4:52 IST
ಪಂಜಾಬ್: 12 ಕೆ.ಜಿ ಹೆರಾಯಿನ್ ವಶ, ಇಬ್ಬರು ಆರೋಪಿಗಳ ಬಂಧನ
ADVERTISEMENT

ಅಸ್ಸಾಂ: ₹16 ಕೋಟಿ ಮೌಲ್ಯದ ಹೆರಾಯಿನ್ ವಶಕ್ಕೆ

ಶಂಕಿತ ಮಾದಕ ವಸ್ತು ವ್ಯಾಪಾರಿಯನ್ನು ಬಂಧಿಸಿ, ಆತನಿಂದ ₹16 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
Last Updated 11 ಜುಲೈ 2023, 12:26 IST
ಅಸ್ಸಾಂ: ₹16 ಕೋಟಿ ಮೌಲ್ಯದ ಹೆರಾಯಿನ್ ವಶಕ್ಕೆ

ಮೇಘಾಲಯ: ₹ 15 ಕೋಟಿ ಮೌಲ್ಯದ ಹೆರಾಯಿನ್ ವಶ, 9 ಮಂದಿ ಸೆರೆ

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ₹ 15 ಕೋಟಿ ಮೌಲ್ಯದ ಮಾದಕ ವಸ್ತುಗಳ ಕಳ್ಳಸಾಗಣೆಯಲ್ಲಿ ತೊಡಗಿದ್ದ 9 ಮಂದಿಯನ್ನು ಮೇಘಾಲಯದ ಪೂರ್ವ ಜೈನ್ತಿಯಾ ಹಿಲ್ಸ್ ಜಿಲ್ಲೆಯಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 20 ಜೂನ್ 2023, 18:15 IST
ಮೇಘಾಲಯ: ₹ 15 ಕೋಟಿ ಮೌಲ್ಯದ ಹೆರಾಯಿನ್ ವಶ, 9 ಮಂದಿ ಸೆರೆ

ಅಸ್ಸಾಂ: ₹20 ಕೋಟಿಗೂ ಅಧಿಕ ಮೌಲ್ಯದ ಹೆರಾಯಿನ್ ವಶಕ್ಕೆ

ಅಸ್ಸಾಂನ ಕಾರ್ಬಿ ಅಂಗಲಾಂಗ್ ಜಿಲ್ಲೆಯಲ್ಲಿ ಭಾನುವಾರ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ₹20 ಕೋಟಿಗೂ ಅಧಿಕ ಮೌಲ್ಯದ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 12 ಮಾರ್ಚ್ 2023, 10:50 IST
ಅಸ್ಸಾಂ: ₹20 ಕೋಟಿಗೂ ಅಧಿಕ ಮೌಲ್ಯದ ಹೆರಾಯಿನ್ ವಶಕ್ಕೆ
ADVERTISEMENT
ADVERTISEMENT
ADVERTISEMENT