ಗುರುವಾರ, 12 ಫೆಬ್ರುವರಿ 2026
×
ADVERTISEMENT

Hindi songs

ADVERTISEMENT

ಇದು ಭಾರತದ ಮೊದಲ ‘ಮ್ಯೂಸಿಕಲ್ ರೋಡ್‌’ ಹೇಗಿದೆ ನೋಡಿ..

Mumbai Coastal Road: ಮುಂಬೈನ ಕರಾವಳಿ ರಸ್ತೆ ಈಗ ಸಾಮಾನ್ಯ ರಸ್ತೆಯಾಗಿಲ್ಲ. ಬದಲಾಗಿ ಮ್ಯೂಸಿಕಲ್‌ ರಸ್ತೆಯಾಗಿ ಮಾರ್ಪಟ್ಟಿದೆ. ಇಲ್ಲಿ ಹಾಡು ಕೇಳುತ್ತಾ ಪ್ರಯಾಣಿಸಬಹುದು. ಭಾರತದ ಮೊದಲ ‘ಸಂಗೀತ ರಸ್ತೆ’ಯಾಗಿರುವ ಈ ರಸ್ತೆಯನ್ನು ಫೆಬ್ರುವರಿ 11ರಂದು ಉದ್ಘಾಟಿಸಲಾಗಿದೆ.
Last Updated 12 ಫೆಬ್ರುವರಿ 2026, 6:08 IST
ಇದು ಭಾರತದ ಮೊದಲ ‘ಮ್ಯೂಸಿಕಲ್ ರೋಡ್‌’ ಹೇಗಿದೆ ನೋಡಿ..

ಮೇರಿ ಆವಾಜ್‌ ಹಿ... ಲತಾ ದೀದಿ ಅಸ್ಮಿತೆ

ದೇಶದ 36 ಭಾಷೆಗಳಲ್ಲಿ ಸಾವಿರಾರು ಗೀತೆಗಳನ್ನು ಹಾಡಿ ಜನಮಾನಸದಲ್ಲಿ ಶಾಶ್ವತ ಸ್ಥಾನ ಪಡೆದಿದ್ದರೂ, ಲತಾ ಮಂಗೇಶ್ವರ್‌ ಅವರ ಹೆಸರು ಹೇಳಿದಾಕ್ಷಣ ಬಹುತೇಕರು ಥಟ್ಟನೇ ಗುನುಗುವ ಕೆಲವು ಹಾಡುಗಳಿವೆ.
Last Updated 6 ಫೆಬ್ರುವರಿ 2022, 12:43 IST
ಮೇರಿ ಆವಾಜ್‌ ಹಿ... ಲತಾ ದೀದಿ ಅಸ್ಮಿತೆ

‘ಮಾಧುರ್ಯದ ದೊರೆ’ಯ ಮೂರು ಮುತ್ತುಗಳು

ಕೆಲವು ಸಿನಿಮಾ ಹಾಡುಗಳಿರುತ್ತವೆ– ಅವು ಎಂದೂ ಸಾಯುವುದೇ ಇಲ್ಲ. ಅದರಲ್ಲೂ ಆ ಹಾಡುಗಳಿಗೆ ಸಂಗೀತ ಸಂಯೋಜಕ ಖಯ್ಯಾಂ ಸಂಗೀತ ನೀಡಿದ್ದರೆಂದರೆ ಮುಗಿದೇ ಹೋಯಿತು; ಅವು ಚಿರಂಜೀವಿ.
Last Updated 31 ಆಗಸ್ಟ್ 2019, 19:30 IST
‘ಮಾಧುರ್ಯದ ದೊರೆ’ಯ ಮೂರು ಮುತ್ತುಗಳು
ADVERTISEMENT
ADVERTISEMENT
ADVERTISEMENT
ADVERTISEMENT