ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Hiring Activity

ADVERTISEMENT

ಐ.ಟಿ: ಸದ್ಯಕ್ಕೆ ಸುಧಾರಿಸದು ನೇಮಕಾತಿ- ರೇಟಿಂಗ್‌ ಸಂಸ್ಥೆ

ದೇಶದ ಮಾಹಿತಿ ತಂತ್ರಜ್ಞಾನ (ಐ.ಟಿ) ಉದ್ಯಮಕ್ಕೆ ಜಾಗತಿಕ ಮಟ್ಟದಲ್ಲಿ ಬೇಡಿಕೆ ಕಡಿಮೆ ಆಗಿದೆ. ಹೀಗಾಗಿ ಮುಂದಿನ 2–3 ತ್ರೈಮಾಸಿಕಗಳವರೆಗೂ ಹೊಸ ನೇಮಕವು ನಿಧಾನಗತಿಯಲ್ಲಿ ಸಾಗಲಿದೆ ಎಂದು ರೇಟಿಂಗ್‌ ಸಂಸ್ಥೆ ಐಸಿಆರ್‌ಎ ಸೋಮವಾರ ಹೇಳಿದೆ.
Last Updated 4 ಡಿಸೆಂಬರ್ 2023, 15:51 IST
ಐ.ಟಿ: ಸದ್ಯಕ್ಕೆ ಸುಧಾರಿಸದು ನೇಮಕಾತಿ- ರೇಟಿಂಗ್‌ ಸಂಸ್ಥೆ

ಹಬ್ಬದ ಬೇಡಿಕೆ ಈಡೇರಿಸಲು 75 ಸಾವಿರ ನೇಮಕ: ಡೆಲಿವರಿ ಕಂಪನಿ

ಹಬ್ಬದ ಋತುವಿನ ಬೇಡಿಕೆಯನ್ನು ಈಡೇರಿಸಲು ಮುಂದಿನ ಒಂದೂವರೆ ತಿಂಗಳಲ್ಲಿ 75 ಸಾವಿರಕ್ಕೂ ಅಧಿಕ ಜನರನ್ನು ನೇಮಿಸಿಕೊಳ್ಳುವುದಾಗಿ ಸರಕು ಸಾಗಣೆ ಕ್ಷೇತ್ರದ ಡೆಲಿವರಿ ಕಂಪನಿಯು ಶುಕ್ರವಾರ ತಿಳಿಸಿದೆ.
Last Updated 26 ಆಗಸ್ಟ್ 2022, 11:00 IST
ಹಬ್ಬದ ಬೇಡಿಕೆ ಈಡೇರಿಸಲು 75 ಸಾವಿರ ನೇಮಕ: ಡೆಲಿವರಿ ಕಂಪನಿ

ನೇಮಕಾತಿ ಚಟುವಟಿಕೆ ಹೆಚ್ಚಳ

ದೇಶದಲ್ಲಿ ನೇಮಕಾತಿ ಚಟುವಟಿಕೆಯು ಮೇ ತಿಂಗಳಿನಲ್ಲಿ ಶೇ 11ರಷ್ಟು ಹೆಚ್ಚಾಗಿದೆ ಎಂದು ಇನ್ಫೊಎಡ್ಜ್‌ ಇಂಡಿಯಾ ಕಂಪನಿ ತಿಳಿಸಿದೆ.‌
Last Updated 17 ಜೂನ್ 2019, 19:45 IST
fallback
ADVERTISEMENT
ADVERTISEMENT
ADVERTISEMENT
ADVERTISEMENT