ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಮಕಾತಿ ಚಟುವಟಿಕೆ ಹೆಚ್ಚಳ

Last Updated 17 ಜೂನ್ 2019, 19:45 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ನೇಮಕಾತಿ ಚಟುವಟಿಕೆಯು ಮೇ ತಿಂಗಳಿನಲ್ಲಿ ಶೇ 11ರಷ್ಟು ಹೆಚ್ಚಾಗಿದೆ ಎಂದು ಇನ್ಫೊಎಡ್ಜ್‌ ಇಂಡಿಯಾ ಕಂಪನಿ ತಿಳಿಸಿದೆ.‌

ನೌಕರಿ ಜಾಬ್ಸ್‌ಸ್ಪೀಕ್ ಇಂಡೆಕ್ಸ್‌ 2018ರ ಮೇನಲ್ಲಿ 2,106 ಇತ್ತು. ಇದು 2019ರ ಮೇನಲ್ಲಿ 2,346ಕ್ಕೆ ಏರಿಕೆಯಾಗಿದೆ.

‘ಬಹುತೇಕ ಎಲ್ಲಾ ವಲಯಗಳು ಮತ್ತು ನಗರಗಳಲ್ಲಿ ಸಕಾರಾತ್ಮಕ ಚಟುವಟಿಕೆ ಇದೆ’ ಎಂದು ಕಂಪನಿಯ ಮುಖ್ಯ ಮಾರುಕಟ್ಟೆ ಅಧಿಕಾರಿ ಸುಮಿತ್ ಸಿಂಗ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT