ವಿಂಡೀಸ್ ವಿರುದ್ಧ ಟಿ20 ಸರಣಿ ಗೆದ್ದ ನೇಪಾಳ ಚಾರಿತ್ರಿಕ ಸಾಧನೆ
Nepal Historic Win: ಎರಡು ಬಾರಿಯ ವಿಶ್ವ ಚಾಂಪಿಯನ್ ವೆಸ್ಟ್‌ಇಂಡೀಸ್ ವಿರುದ್ಧ ನಡೆದ ಎರಡನೇ ಟಿ20 ಪಂದ್ಯದಲ್ಲೂ 90 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿರುವ ನೇಪಾಳ ಚಾರಿತ್ರಿಕ ಸಾಧನೆ ಮಾಡಿದೆ.Last Updated 30 ಸೆಪ್ಟೆಂಬರ್ 2025, 5:11 IST