ಶುಕ್ರವಾರ, 4 ಜುಲೈ 2025
×
ADVERTISEMENT

hokey players

ADVERTISEMENT

ಎಫ್‌ಐಎಚ್ ಪ್ರೊ ಲೀಗ್ ಹಾಕಿ: ಪುಟಿದೇಳುವ ಛಲದಲ್ಲಿ ಭಾರತ

ಭಾರತ ಪುರುಷರ ಹಾಕಿ ತಂಡವು ಸೋಮವಾರ ನಡೆಯಲಿರುವ ಎಫ್‌ಐಎಚ್‌ ಪ್ರೊ ಲೀಗ್ ಹಾಕಿ ಟೂರ್ನಿಯ ಯುರೋಪಿಯನ್ ಲೆಗ್‌ ಪಂದ್ಯದಲ್ಲಿ ಪುಟಿದೇಳುವ ಛಲದಲ್ಲಿದೆ.
Last Updated 9 ಜೂನ್ 2025, 0:19 IST
ಎಫ್‌ಐಎಚ್ ಪ್ರೊ ಲೀಗ್ ಹಾಕಿ: ಪುಟಿದೇಳುವ ಛಲದಲ್ಲಿ ಭಾರತ

ಕೊಡವ ಹಾಕಿ: ಪಟ್ಟಡ, ಕಾಂಡಂಡ ತಂಡಕ್ಕೆ ಭರ್ಜರಿ ಗೆಲುವು

ಮಡಿಕೇರಿ: ಕೊಡವ ಕೌಟುಂಬಿಕ ಹಾಕಿ ಟೂರ್ನಿ
Last Updated 1 ಏಪ್ರಿಲ್ 2025, 19:13 IST
ಕೊಡವ ಹಾಕಿ: ಪಟ್ಟಡ, ಕಾಂಡಂಡ ತಂಡಕ್ಕೆ ಭರ್ಜರಿ ಗೆಲುವು

ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವ ಗ್ರಾಮೀಣ ಹಾಕಿ ಪ್ರತಿಭೆ ತಾನಿಯ

ಸೋಮವಾರಪೇಟೆ ಸಮೀಪದ ಆಲೆಕಟ್ಟೆ ರಸ್ತೆಯ 8ನೇ ತರಗತಿ ವಿದ್ಯಾರ್ಥಿನಿ ಎಂ.ಎಂ.ತಾನಿಯ
Last Updated 19 ಫೆಬ್ರುವರಿ 2025, 4:29 IST
ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವ ಗ್ರಾಮೀಣ ಹಾಕಿ ಪ್ರತಿಭೆ ತಾನಿಯ

ವಿಶ್ವಕಪ್ ಗೆದ್ದರೆ ಆಟಗಾರರಿಗೆ ತಲಾ 25 ಲಕ್ಷ ಬಹುಮಾನ: ಹಾಕಿ ಇಂಡಿಯಾ

ವಿಶ್ವಕಪ್ ಗೆದ್ದರೆ ಆಟಗಾರರಿಗೆ ತಲಾ 25 ಲಕ್ಷ ಬಹುಮಾನ: ಹಾಕಿ ಇಂಡಿಯಾ
Last Updated 28 ಡಿಸೆಂಬರ್ 2022, 13:14 IST
ವಿಶ್ವಕಪ್ ಗೆದ್ದರೆ ಆಟಗಾರರಿಗೆ ತಲಾ 25 ಲಕ್ಷ ಬಹುಮಾನ: ಹಾಕಿ ಇಂಡಿಯಾ

ಮಹಿಳಾ ಹಾಕಿ: ಸೆಮಿಫೈನಲ್‌ನಲ್ಲಿ ಎಡವಿದ ಭಾರತ

ಪೆನಾಲ್ಟಿ ಶೂಟೌಟ್‌ನಲ್ಲಿ ಆಸ್ಟ್ರೇಲಿಯಾ ಎದುರು ಸೋಲು
Last Updated 6 ಆಗಸ್ಟ್ 2022, 14:28 IST
ಮಹಿಳಾ ಹಾಕಿ: ಸೆಮಿಫೈನಲ್‌ನಲ್ಲಿ ಎಡವಿದ ಭಾರತ

ಎಫ್‌ಐಎಚ್ ಜೂನಿಯರ್ ಮಹಿಳೆಯರ ವಿಶ್ವಕಪ್ ಹಾಕಿ: ಭಾರತ ತಂಡಕ್ಕೆ ಚೊಚ್ಚಲ ಫೈನಲ್ ಕನಸು

ನೆದರ್ಲೆಂಡ್ಸ್ ತಂಡ ಎದುರಾಳಿ
Last Updated 9 ಏಪ್ರಿಲ್ 2022, 12:43 IST
ಎಫ್‌ಐಎಚ್ ಜೂನಿಯರ್ ಮಹಿಳೆಯರ ವಿಶ್ವಕಪ್ ಹಾಕಿ: ಭಾರತ ತಂಡಕ್ಕೆ ಚೊಚ್ಚಲ ಫೈನಲ್ ಕನಸು

ಹಾಕಿ ಆಟಗಾರ್ತಿಯರು ಕೋವಿಡ್‌ನಿಂದ ಗುಣಮುಖ

ಭಾರತ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಸೇರಿ ತಂಡದ ಇತರ ಆರು ಮಂದಿ ಆಟಗಾರ್ತಿಯರು ಹಾಗೂ ಇಬ್ಬರು ನೆರವು ಸಿಬ್ಬಂದಿ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. ಎರಡು ವಾರಗಳ ಹಿಂದೆ ಇವರೆಲ್ಲರಿಗೂ ಕೊರೊನಾ ಸೋಂಕು ದೃಢಪಟ್ಟಿತ್ತು. ಇಲ್ಲಿಯ ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌) ಕೇಂದ್ರದಲ್ಲಿ ಕ್ವಾರಂಟೈನ್ ಆಗಿದ್ದರು.
Last Updated 8 ಮೇ 2021, 12:24 IST
ಹಾಕಿ ಆಟಗಾರ್ತಿಯರು ಕೋವಿಡ್‌ನಿಂದ ಗುಣಮುಖ
ADVERTISEMENT

ಮತ್ತೆ ಹಾಕಿ ‘ಮಾಸ್ಟರ್’ ಆಗುವ ಬಯಕೆ

ಪ್ರತಿ ವರ್ಷ ನಡೆಯುವ ಮಾಸ್ಟರ್ಸ್ ವಿಶ್ವಕಪ್ ಹಾಕಿ ಟೂರ್ನಿ ಮತ್ತು ಇತರ ಸ್ಪರ್ಧೆಗಳಲ್ಲಿ ವಿವಿಧ ದೇಶಗಳ ಹತ್ತಾರು ತಂಡಗಳು ಪಾಲ್ಗೊಳ್ಳುತ್ತವೆ. ಈಗ ಸ್ಪರ್ಧಾಕಣದಲ್ಲಿ ಭಾರತವೂ ಸೇರಿಕೊಂಡಿದೆ. ಮುಂದಿನ ವರ್ಷ ಟೋಕಿಯೊದಲ್ಲಿ ನಡೆಯಲಿರುವ ವಿಶ್ವಕಪ್‌ ಟೂರ್ನಿಯಲ್ಲಿ ‘ಹಾಕಿ ಮಾಸ್ಟರ್‌’ಗಳಾಗಲು ರಾಷ್ಟ್ರೀಯ ತಂಡದ ಮಾಜಿ ಆಟಗಾರರನ್ನೂ ಒಳಗೊಂಡಿರುವ ಭಾರತ ತಂಡ ಸಜ್ಜಾಗುತ್ತಿದೆ.
Last Updated 1 ಡಿಸೆಂಬರ್ 2020, 22:52 IST
ಮತ್ತೆ ಹಾಕಿ ‘ಮಾಸ್ಟರ್’ ಆಗುವ ಬಯಕೆ

ಮತ್ತೆ ಹಾಕಿ ‘ಮಾಸ್ಟರ್’ ಆಗುವ ಬಯಕೆ

ಪ್ರತಿ ವರ್ಷ ನಡೆಯುವ ಮಾಸ್ಟರ್ಸ್ ವಿಶ್ವಕಪ್ ಹಾಕಿ ಟೂರ್ನಿ ಮತ್ತು ಇತರ ಸ್ಪರ್ಧೆಗಳಲ್ಲಿ ವಿವಿಧ ದೇಶಗಳ ಹತ್ತಾರು ತಂಡಗಳು ಪಾಲ್ಗೊಳ್ಳುತ್ತವೆ. ಈಗ ಸ್ಪರ್ಧಾಕಣದಲ್ಲಿ ಭಾರತವೂ ಸೇರಿಕೊಂಡಿದೆ. ಮುಂದಿನ ವರ್ಷ ಟೋಕಿಯೊದಲ್ಲಿ ನಡೆಯಲಿರುವ ವಿಶ್ವಕಪ್‌ ಟೂರ್ನಿಯಲ್ಲಿ ‘ಹಾಕಿ ಮಾಸ್ಟರ್‌’ಗಳಾಗಲು ರಾಷ್ಟ್ರೀಯ ತಂಡದ ಮಾಜಿ ಆಟಗಾರರನ್ನೂ ಒಳಗೊಂಡಿರುವ ಭಾರತ ತಂಡ ಸಜ್ಜಾಗುತ್ತಿದೆ.
Last Updated 1 ಡಿಸೆಂಬರ್ 2020, 20:30 IST
ಮತ್ತೆ ಹಾಕಿ ‘ಮಾಸ್ಟರ್’ ಆಗುವ ಬಯಕೆ

ಭಾರತದ ಹಾಕಿಯ ರಾಣಿ

ಹರಿಯಾಣದ ಶಹಬಾದ್‌ ಮಾರ್ಕಂಡದಲ್ಲಿ ಜನಿಸಿದ ರಾಣಿ, ಈ ವರ್ಷ ಪ್ರತಿಷ್ಠಿತ ಪದ್ಮಶ್ರೀ ಗೌರವಕ್ಕೆ ಭಾಜನರಾಗಿದ್ದಾರೆ. 25 ವರ್ಷ ವಯಸ್ಸಿನ ಈ ಆಟಗಾರ್ತಿ, ಲಾಕ್‌ಡೌನ್‌ ಕಾರಣ ಬೆಂಗಳೂರಿನಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದ (ಸಾಯ್‌) ಕೇಂದ್ರದಲ್ಲಿ ಬಂಧಿಯಾಗಿದ್ದಾರೆ. ಸಾಯ್‌ನ ಸಹಾಯಕ ಕೋಚ್‌ ಕೂಡ ಆಗಿರುವ ಅವರು ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.
Last Updated 18 ಮೇ 2020, 7:13 IST
ಭಾರತದ ಹಾಕಿಯ ರಾಣಿ
ADVERTISEMENT
ADVERTISEMENT
ADVERTISEMENT