ಗುರುವಾರ, 30 ಅಕ್ಟೋಬರ್ 2025
×
ADVERTISEMENT

Home Loans

ADVERTISEMENT

ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ₹12.11ಲಕ್ಷ ನಿವ್ವಳ ಲಾಭ: ಎನ್.ಎಂ.ಪ್ರಕಾಶ್

Co-operative Society Profit: ಕೆ.ಆರ್.ನಗರ: ಎಡತೊರೆ ಗೃಹ ನಿರ್ಮಾಣ ಸಹಕಾರ ಸಂಘ 2024-25ನೇ ಸಾಲಿನಲ್ಲಿ ₹12.11ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಎನ್.ಎಂ.ಪ್ರಕಾಶ್ ಹೇಳಿದರು.
Last Updated 22 ಸೆಪ್ಟೆಂಬರ್ 2025, 4:54 IST
ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ₹12.11ಲಕ್ಷ ನಿವ್ವಳ ಲಾಭ: ಎನ್.ಎಂ.ಪ್ರಕಾಶ್

ಬಂಡವಾಳ ಮಾರುಕಟ್ಟೆ: ಗೃಹ ಸಾಲ ಇರಲಿ ಲೆಕ್ಕಾಚಾರ

ಸ್ವಂತಕ್ಕೊಂದು ಸೂರು ಬೇಕು ಎಂದು ಎಲ್ಲರೂ ಕನಸು ಕಾಣುತ್ತಾರೆ. ಆದರೆ, ಬಹುಪಾಲು ಜನರಿಗೆ ಗೃಹ ಸಾಲದೊಂದಿಗೆ ಮನೆ ಖರೀದಿಯ ಕನಸು ನನಸಾಗುತ್ತದೆ. ಗೃಹ ಸಾಲ ಪಡೆಯುವಾಗ ಬಹಳ ಲೆಕ್ಕಾಚಾರ ಮತ್ತು ಎಚ್ಚರದಿಂದ ಇರಬೇಕು.
Last Updated 6 ಅಕ್ಟೋಬರ್ 2024, 23:30 IST
ಬಂಡವಾಳ ಮಾರುಕಟ್ಟೆ: ಗೃಹ ಸಾಲ ಇರಲಿ ಲೆಕ್ಕಾಚಾರ

ಗೃಹ ವಲಯ: ಹೆಚ್ಚಿದ ಸಾಲ ನೀಡಿಕೆ

ಕಳೆದ ಎರಡು ವರ್ಷಗಳಲ್ಲಿ ಗೃಹ ಹಾಗೂ ರಿಯಲ್‌ ಎಸ್ಟೇಟ್‌ ವಲಯಕ್ಕೆ ಬ್ಯಾಂಕ್‌ಗಳು ನೀಡಿರುವ ಸಾಲದ ಪ್ರಮಾಣದಲ್ಲಿ ಏರಿಕೆಯಾಗಿದ್ದು, ₹10 ಲಕ್ಷ ಕೋಟಿಯಷ್ಟು ಸಾಲ ನೀಡಿವೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ ವರದಿ ತಿಳಿಸಿದೆ.
Last Updated 5 ಮೇ 2024, 15:34 IST
ಗೃಹ ವಲಯ: ಹೆಚ್ಚಿದ ಸಾಲ ನೀಡಿಕೆ

ಪ್ರಶ್ನೋತ್ತರ ಅಂಕಣ: ಗೃಹ ಸಾಲದ ಮೇಲಿನ ಬಡ್ಡಿ ರಿಯಾಯಿತಿ ಹೇಗೆ?

ಪ್ರಶ್ನೋತ್ತರ ಅಂಕಣ: ಗೃಹ ಸಾಲದ ಮೇಲಿನ ಬಡ್ಡಿ ರಿಯಾಯಿತಿ ಹೇಗೆ?
Last Updated 2 ಏಪ್ರಿಲ್ 2024, 20:37 IST
ಪ್ರಶ್ನೋತ್ತರ ಅಂಕಣ: ಗೃಹ ಸಾಲದ ಮೇಲಿನ ಬಡ್ಡಿ ರಿಯಾಯಿತಿ ಹೇಗೆ?

ಗೃಹ ಸಾಲದ ಬಡ್ಡಿ ದರ ಇಳಿಸಿದ ಬ್ಯಾಂಕ್‌ ಆಫ್‌ ಇಂಡಿಯಾ

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಆಫ್‌ ಇಂಡಿಯಾವು (ಬಿಒಐ) ಹೊಸ ಗೃಹ ಸಾಲದ ಮೇಲಿನ ಬಡ್ಡಿದರವನ್ನು ಶೇ 8.45ರಿಂದ ಶೇ 8.3ಕ್ಕೆ ಇಳಿಸಿದೆ.
Last Updated 19 ಮಾರ್ಚ್ 2024, 13:56 IST
ಗೃಹ ಸಾಲದ ಬಡ್ಡಿ ದರ ಇಳಿಸಿದ ಬ್ಯಾಂಕ್‌ ಆಫ್‌ ಇಂಡಿಯಾ

ಬಂಡವಾಳ ಮಾರುಕಟ್ಟೆ: ಗೃಹ ಸಾಲ ಬೇಗ ತೀರಿಸುವುದು ಹೇಗೆ?

2020ರಲ್ಲಿ, ಅಂದರೆ ಕೋವಿಡ್ ಸಮಯದಲ್ಲಿ ಶೇ 6.7ರಷ್ಟಿದ್ದ ಗೃಹ ಸಾಲದ ಮೇಲಿನ ಬಡ್ಡಿ ದರ ಈಗ ಶೇ 9ರ ಆಸುಪಾಸಿನಲ್ಲಿದೆ. ಆಗ ಸಾಲ ಪಡೆದಿರುವ ಹೆಚ್ಚಿನವರಿಗೆ ಈಗ ಮಾಸಿಕ ಕಂತಿನ ಮೊತ್ತ ಜಾಸ್ತಿಯಾಗಿದೆ.
Last Updated 8 ಅಕ್ಟೋಬರ್ 2023, 19:33 IST
ಬಂಡವಾಳ ಮಾರುಕಟ್ಟೆ: ಗೃಹ ಸಾಲ ಬೇಗ ತೀರಿಸುವುದು ಹೇಗೆ?

ಗೃಹ, ಕಾರು ಸಾಲದ ಬಡ್ಡಿ ಇಳಿಕೆ ಮಾಡಿದ ಬ್ಯಾಂಕ್‌ ಆಫ್ ಮಹಾರಾಷ್ಟ್ರ

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಆಫ್‌ ಮಹಾರಾಷ್ಟ್ರ (ಬಿಒಎಂ) ಸೋಮವಾರದಿಂದ ಜಾರಿಗೆ ಬರುವಂತೆ ಗೃಹ ಮತ್ತು ಕಾರು ಸಾಲಗಳ ಮೇಲಿನ ಬಡ್ಡಿದರವನ್ನು ಶೇ 0.20ರವರೆಗೆ ಇಳಿಕೆ ಮಾಡಿದೆ. ಪ್ರೊಸೆಸಿಂಗ್ ಶುಲ್ಕವನ್ನೂ ಕೈಬಿಟ್ಟಿರುವುದಾಗಿ ಅದು ತಿಳಿಸಿದೆ.
Last Updated 12 ಆಗಸ್ಟ್ 2023, 13:00 IST
ಗೃಹ, ಕಾರು ಸಾಲದ ಬಡ್ಡಿ ಇಳಿಕೆ ಮಾಡಿದ ಬ್ಯಾಂಕ್‌ ಆಫ್ ಮಹಾರಾಷ್ಟ್ರ
ADVERTISEMENT

ಬಡ್ಡಿ ದರ ಏರಿದ್ದರೂ ಬೆಳೆದ ಮನೆ ಮಾರುಕಟ್ಟೆ

ಕ್ರೆಡಾಯ್, ಕೊಲಿಯರ್ಸ್ ವರದಿ * ಮುಂಬೈನಲ್ಲಿ ಮಾತ್ರ ಬೆಲೆ ಇಳಿಕೆ
Last Updated 14 ಜೂನ್ 2023, 23:35 IST
ಬಡ್ಡಿ ದರ ಏರಿದ್ದರೂ ಬೆಳೆದ ಮನೆ ಮಾರುಕಟ್ಟೆ

ಬಂಡವಾಳ ಮಾರುಕಟ್ಟೆ | ಗೃಹ ಸಾಲ: 5 ತಪ್ಪು ಮಾಡಬೇಡಿ

ಮನೆ ಸಾಲಕ್ಕೆ ಮೊರೆಹೋಗುವಾಗ ಆತುರಕ್ಕೆ ಬಿದ್ದು ಕೆಲವು ತಪ್ಪುಗಳನ್ನು ಮಾಡುತ್ತಾರೆ. ಗೃಹಸಾಲ ಪಡೆಯುವಾಗ ಗಮನಿಸಲೇಬೇಕಾದ ಕೆಲವು ಅಂಶಗಳು ಇಲ್ಲಿವೆ.
Last Updated 12 ಮಾರ್ಚ್ 2023, 19:05 IST
ಬಂಡವಾಳ ಮಾರುಕಟ್ಟೆ | ಗೃಹ ಸಾಲ: 5 ತಪ್ಪು ಮಾಡಬೇಡಿ

ಬಡ್ಡಿ ಹೆಚ್ಚಿದರೂ ಜಿಗಿದ ಮನೆ ಮಾರಾಟ: ಅನರಾಕ್ ಸಂಸ್ಥೆಯ ಅಧ್ಯಯನ

ಮನೆ ಮಾರುಕಟ್ಟೆಗೆ ತಂತ್ರಜ್ಞಾನ ವಲಯದ ಆಸರೆ
Last Updated 9 ನವೆಂಬರ್ 2022, 21:18 IST
ಬಡ್ಡಿ ಹೆಚ್ಚಿದರೂ ಜಿಗಿದ ಮನೆ ಮಾರಾಟ: ಅನರಾಕ್ ಸಂಸ್ಥೆಯ ಅಧ್ಯಯನ
ADVERTISEMENT
ADVERTISEMENT
ADVERTISEMENT