ಬುಧವಾರ, 20 ಆಗಸ್ಟ್ 2025
×
ADVERTISEMENT

Home minister

ADVERTISEMENT

‘ಗೃಹ ಇಲಾಖೆ ಎಚ್ಚೆತ್ತುಕೊಳ್ಳಲು ಎಷ್ಟು ಬಲಿ ಬೇಕು’: ಆರ್‌.ಅಶೋಕ

‘ಗೃಹ ಸಚಿವ ಪರಮೇಶ್ವರ ಅವರೇ ನಿಮ್ಮ ಇಲಾಖೆ ಎಚ್ಚೆತ್ತುಕೊಳ್ಳಲು ಇನ್ನೂ ಎಷ್ಟು ಜನರು ಬಲಿಯಾಗಬೇಕು? ಇನ್ನೂ ಎಂತೆಂತಹ ದುರ್ಘಟನೆಗಳು ನಡೆಯಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಪ್ರಶ್ನಿಸಿದ್ದಾರೆ.
Last Updated 1 ಆಗಸ್ಟ್ 2025, 16:25 IST
‘ಗೃಹ ಇಲಾಖೆ ಎಚ್ಚೆತ್ತುಕೊಳ್ಳಲು ಎಷ್ಟು ಬಲಿ ಬೇಕು’: ಆರ್‌.ಅಶೋಕ

ದೆಹಲಿಯಲ್ಲಿ ಕಳೆದ 5 ವರ್ಷದಲ್ಲಿ 2,450 ಕೊಲೆಗಳು: ರಾಜ್ಯಸಭೆಗೆ ಗೃಹ ಇಲಾಖೆ ಮಾಹಿತಿ

Crime in Delhi: ನವದೆಹಲಿಯಲ್ಲಿ 2020ರಿಂದ 2024ರವರೆಗೆ 2,450 ಕೊಲೆ ಪ್ರಕರಣಗಳು ದಾಖಲಾಗಿವೆ ಎಂದು ಸರ್ಕಾರವು ರಾಜ್ಯಸಭೆಗೆ ಬುಧವಾರ ಮಾಹಿತಿ ನೀಡಿದೆ.
Last Updated 23 ಜುಲೈ 2025, 10:29 IST
ದೆಹಲಿಯಲ್ಲಿ ಕಳೆದ 5 ವರ್ಷದಲ್ಲಿ 2,450 ಕೊಲೆಗಳು: ರಾಜ್ಯಸಭೆಗೆ ಗೃಹ ಇಲಾಖೆ ಮಾಹಿತಿ

ಪೊಲೀಸರಿಗೆ ಮೂರು ಪಾಳಿ ಕೆಲಸ: ವರದಿ ಕೇಳಿದ ಗೃಹ ಇಲಾಖೆ

police duty shift reform : ಪೊಲೀಸ್‌ ಸಿಬ್ಬಂದಿಗೆ ಮೂರು ಪಾಳಿಯಲ್ಲಿ ಕೆಲಸದ ಸಮಯ ನಿಗದಿ ಪಡಿಸುವ ಕುರಿತು ವರದಿ ಸಲ್ಲಿಸುವಂತೆ ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ಗೃಹ ಇಲಾಖೆ ನಿರ್ದೇಶಿಸಿದೆ.
Last Updated 5 ಜುಲೈ 2025, 23:30 IST
ಪೊಲೀಸರಿಗೆ ಮೂರು ಪಾಳಿ ಕೆಲಸ: ವರದಿ ಕೇಳಿದ ಗೃಹ ಇಲಾಖೆ

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕೋಮು ಹಿಂಸೆ ನಿಗ್ರಹ ಕಾರ್ಯಪಡೆ ರಚನೆ

Communal Clashes Karnataka: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೋಮು ಹಿಂಸಾಚಾರ ನಿಯಂತ್ರಿಸಲು ಕಾರ್ಯಪಡೆ ರಚನೆ
Last Updated 3 ಮೇ 2025, 9:29 IST
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕೋಮು ಹಿಂಸೆ ನಿಗ್ರಹ ಕಾರ್ಯಪಡೆ ರಚನೆ

ಕುಡುಪು ಗುಂಪು ಹಲ್ಲೆ ಪ್ರಕರಣ: ಹೇಳಿಕೆ ಹಿಂಪಡೆಯುವಂತೆ ಗೃಹ ಸಚಿವರಿಗೆ SDPI ಆಗ್ರಹ

ಕುಡುಪುವಿನಲ್ಲಿ ಗುಂಪು ಹಲ್ಲೆಯಿಂದ ಯುವಕ ಅಶ್ರಫ್ ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯದ ಗೃಹ ಸಚಿವರು ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು. ಜೊತೆಗೆ ಜವಾಬ್ದಾರಿಯುತವಾಗಿರುವ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು SDPI ಆಗ್ರಹಿಸಿದೆ.
Last Updated 30 ಏಪ್ರಿಲ್ 2025, 9:14 IST
ಕುಡುಪು ಗುಂಪು ಹಲ್ಲೆ ಪ್ರಕರಣ: ಹೇಳಿಕೆ ಹಿಂಪಡೆಯುವಂತೆ ಗೃಹ ಸಚಿವರಿಗೆ SDPI ಆಗ್ರಹ

ರಾಜೀವ್‌ ಹತ್ಯೆ ಬಳಿಕ ಗೃಹ ಸಚಿವ ಸ್ಥಾನ ಬಯಸಿದ್ದ ಶೇಷನ್‌

ಗೋಪಾಲಕೃಷ್ಣ ಗಾಂಧಿ ಅವರ ಹೊಸ ಪುಸ್ತಕದಲ್ಲಿ ಉಲ್ಲೇಖ
Last Updated 17 ಏಪ್ರಿಲ್ 2025, 14:11 IST
ರಾಜೀವ್‌ ಹತ್ಯೆ ಬಳಿಕ ಗೃಹ ಸಚಿವ ಸ್ಥಾನ ಬಯಸಿದ್ದ ಶೇಷನ್‌

Diary of Home Minister | ಪುಸ್ತಕ ನಿಷೇಧಕ್ಕೆ ಮುಂದಾದ ಸರ್ಕಾರ: ಸುಳೆ ಆರೋಪ

ಅನಿಲ್ ದೇಶಮುಖ್ ಅವರ 'ಡೈರಿ ಆಫ್ ಹೋಂ ಮಿನಿಸ್ಟರ್‌' ಪುಸ್ತಕವನ್ನು ನಿಷೇಧಿಸಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ ಎಂದು ಸುಪ್ರಿಯಾ ಸುಳೆ ಆರೋಪಿಸಿದ್ದಾರೆ.
Last Updated 5 ಏಪ್ರಿಲ್ 2025, 9:12 IST
Diary of Home Minister | ಪುಸ್ತಕ ನಿಷೇಧಕ್ಕೆ ಮುಂದಾದ ಸರ್ಕಾರ: ಸುಳೆ ಆರೋಪ
ADVERTISEMENT

ದೆಹಲಿಯಲ್ಲಿ ಕಾನೂನು ಕಾಪಾಡಲಾಗದಿದ್ದರೆ ರಾಜೀನಾಮೆ ನೀಡಿ: ಅಮಿತ್ ಶಾಗೆ ಕೇಜ್ರಿವಾಲ್

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಸಾಧ್ಯವಾಗದಿದ್ದರೆ ರಾಜೀನಾಮೆ ನೀಡಿ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಿರುದ್ಧ ಎಎಪಿ ನಾಯಕ ಅರವಿಂದ ಕೇಜ್ರಿವಾಲ್‌ ವಾಗ್ದಾಳಿ ನಡೆಸಿದ್ದಾರೆ.
Last Updated 3 ಡಿಸೆಂಬರ್ 2024, 10:26 IST
ದೆಹಲಿಯಲ್ಲಿ ಕಾನೂನು ಕಾಪಾಡಲಾಗದಿದ್ದರೆ ರಾಜೀನಾಮೆ ನೀಡಿ: ಅಮಿತ್ ಶಾಗೆ ಕೇಜ್ರಿವಾಲ್

ರಾಜ್‌ಕೋಟ್ ಅಗ್ನಿ ದುರಂತ: ಡಿಎನ್‌ಎ ಪರೀಕ್ಷೆಯಿಂದ 9 ಮೃತದೇಹಗಳ ಗುರುತು ಪತ್ತೆ

ರಾಜ್‌ಕೋಟ್‌ನ ಮನರಂಜನಾ ಕೇಂದ್ರ ‘ಟಿಆರ್‌ಪಿ ಗೇಮ್‌ ಜೋನ್‌’ನಲ್ಲಿ ನಡೆದ ಅಗ್ನಿ ಅನಾಹುತದಲ್ಲಿ ಮೃತರಾದವರ ಪೈಕಿ 9 ಮೃತದೇಹಗಳ ಗುರುತನ್ನು ಡಿಎನ್‌ಎ ಪರೀಕ್ಷೆ ಮೂಲಕ ಪತ್ತೆ ಮಾಡಲಾಗಿದೆ ಎಂದು ಗುಜರಾತ್ ಗೃಹ ಖಾತೆ ರಾಜ್ಯ ಸಚಿವ ಹರ್ಷ ಸಂಘವಿ ಹೇಳಿದ್ದಾರೆ.
Last Updated 28 ಮೇ 2024, 5:35 IST
ರಾಜ್‌ಕೋಟ್ ಅಗ್ನಿ ದುರಂತ: ಡಿಎನ್‌ಎ ಪರೀಕ್ಷೆಯಿಂದ 9 ಮೃತದೇಹಗಳ ಗುರುತು ಪತ್ತೆ

ಬಾಂಗ್ಲಾ ಸಂಸದ ಅನಾರ್ ಹತ್ಯೆ: ಸ್ನೇಹಿತನೇ ಪ್ರಮುಖ ಶಂಕಿತ

ಬಾಂಗ್ಲಾ ಸಂಸದ ಅನ್ವರುಲ್‌ ಅಜೀಂ ಅನಾರ್ ಅವರ ಹತ್ಯೆ ಪ್ರಕರಣದಲ್ಲಿ ಉದ್ಯಮಿ ಅಖ್ತರುಜ್ಜಮಾಂ ಶಾಹಿನ್ ಅವರು ಪ್ರಮುಖ ಶಂಕಿತ ವ್ಯಕ್ತಿಯಾಗಿದ್ದು, ಅವರನ್ನು ವಿಚಾರಣೆಗೆ ಗುರಿಪಡಿಸಲು ಭಾರತ ಹಾಗೂ ಅಮೆರಿಕದ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದೇವೆಎಂದು ಬಾಂಗ್ಲಾದೇಶದ ಗೃಹ ಸಚಿವ ಅಸದುಜ್ಜಮಾಂ ಖಾನ್ ಹೇಳಿದ್ದಾರೆ.
Last Updated 25 ಮೇ 2024, 15:06 IST
ಬಾಂಗ್ಲಾ ಸಂಸದ ಅನಾರ್ ಹತ್ಯೆ: ಸ್ನೇಹಿತನೇ ಪ್ರಮುಖ ಶಂಕಿತ
ADVERTISEMENT
ADVERTISEMENT
ADVERTISEMENT