ಸೋಮವಾರ, 18 ಆಗಸ್ಟ್ 2025
×
ADVERTISEMENT

Honeytrap

ADVERTISEMENT

ಬಿಜೆಪಿ ಹನಿಟ್ರ್ಯಾಪ್ ಮಾಡಿ 2022ರಲ್ಲಿ ಎಂವಿಎ ಸರ್ಕಾರವನ್ನು ಉರುಳಿಸಿತು: ಸಾಮ್ನಾ

ರಹಸ್ಯ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ಶಾಸಕರು:
Last Updated 22 ಜುಲೈ 2025, 11:35 IST
ಬಿಜೆಪಿ ಹನಿಟ್ರ್ಯಾಪ್ ಮಾಡಿ 2022ರಲ್ಲಿ ಎಂವಿಎ ಸರ್ಕಾರವನ್ನು ಉರುಳಿಸಿತು: ಸಾಮ್ನಾ

ಸುಂದರಿ ಬೀಸಿದ ಮಧುಬಲೆಯಿಂದ ಹೊರಬಾರಲಾಗದೇ ಮುಂಬೈನ ಯುವ ಸಿ.ಎ ಆತ್ಮಹತ್ಯೆ

ಮುಂಬೈನ ಸಾಂಟಾ ಕ್ರೂಜ್‌ನ ರಾಜ್ ಲೀಲಾ (32) ಎಂಬುವರೇ ಇತ್ತೀಚೆಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದವರು. ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
Last Updated 8 ಜುಲೈ 2025, 13:39 IST
ಸುಂದರಿ ಬೀಸಿದ ಮಧುಬಲೆಯಿಂದ ಹೊರಬಾರಲಾಗದೇ ಮುಂಬೈನ ಯುವ ಸಿ.ಎ ಆತ್ಮಹತ್ಯೆ

ಬೆಂಗಳೂರು | ಶಿಕ್ಷಕಿಯ ಒಂದು ಮುತ್ತಿನ ಕಥೆ: ಮುತ್ತು ಕೊಟ್ಟು ₹50 ಸಾವಿರ ವಸೂಲಿ

ಮಧುಬಲೆಗೆ ಬಿದ್ದ ವಿದ್ಯಾರ್ಥಿನಿಯ ತಂದೆ
Last Updated 1 ಏಪ್ರಿಲ್ 2025, 23:30 IST
ಬೆಂಗಳೂರು | ಶಿಕ್ಷಕಿಯ ಒಂದು ಮುತ್ತಿನ ಕಥೆ: ಮುತ್ತು ಕೊಟ್ಟು ₹50 ಸಾವಿರ ವಸೂಲಿ

ಮಧುಬಲೆಯ ಮಹಾನಾಯಕ ಯಾರೆಂಬುದನ್ನು ಸೂಕ್ತ ಸಮಯದಲ್ಲಿ ತಿಳಿಸುವೆ: ಸತೀಶ ಜಾರಕಿಹೊಳಿ

‘ಮಧುಬಲೆ ಮಾಡಿಸಿದ ಮಹಾನಾಯಕ ಯಾರು ಎಂಬುದನ್ನು ಸಮಯ ಬಂದಾಗ ತಿಳಿಸುವೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿ ಸಚಿವ ಕೆ.ಎನ್‌. ರಾಜಣ್ಣ ಅವರ ಪುತ್ರ ಪೊಲೀಸ್‌ ದೂರು ನೀಡಿದ್ದಾರೆ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
Last Updated 31 ಮಾರ್ಚ್ 2025, 22:37 IST
ಮಧುಬಲೆಯ ಮಹಾನಾಯಕ ಯಾರೆಂಬುದನ್ನು ಸೂಕ್ತ ಸಮಯದಲ್ಲಿ ತಿಳಿಸುವೆ: ಸತೀಶ ಜಾರಕಿಹೊಳಿ

ನಮ್ಮ ಗಾಡಿ ಫುಲ್ ಇದೆ, JDS ಶಾಸಕರನ್ನು ತಗೊಂಡು ಏನು ಮಾಡೋಣ: ಸತೀಶ ಜಾರಕಿಹೊಳಿ

'ನಮ್ಮದೇ ಗಾಡಿ ಫುಲ್ ಇದೆ. ಜೆಡಿಎಸ್ 18 ಶಾಸಕರನ್ನು ತೆಗೆದುಕೊಂಡು ನಾವೇನು ಮಾಡೋಣ' ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
Last Updated 28 ಮಾರ್ಚ್ 2025, 8:14 IST
ನಮ್ಮ ಗಾಡಿ ಫುಲ್ ಇದೆ, JDS ಶಾಸಕರನ್ನು ತಗೊಂಡು ಏನು ಮಾಡೋಣ: ಸತೀಶ ಜಾರಕಿಹೊಳಿ

ಬಿಜೆಪಿ ಶಾಸಕರ ಅಮಾನತು ಸರಿಯಾದ ಕ್ರಮ: ಗೃಹ ಸಚಿವ ಪರಮೇಶ್ವರ

ವಿಧಾನಸಭೆಯಲ್ಲಿ ಏನು ನಡೆಯಬೇಕು, ಏನು ಮಾತಾಡಬೇಕು ಎಂದು ನಿರ್ಧರಿಸುವುದು ಸಭಾಧ್ಯಕ್ಷರ ಕೆಲಸ. ಸಭೆಯ ಘನತೆ, ಗೌರವ, ಮರ್ಯಾದೆ ಕಾಪಾಡುವುದು ಸಭೆಯ ಅಧ್ಯಕ್ಷರ ಕರ್ತವ್ಯ. ಅದನ್ನು ಅವರು ಸರಿಯಾಗಿ ನಿಭಾಯಿಸಿದ್ದಾರೆ ಎಂದು ರಾಜ್ಯ ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.
Last Updated 26 ಮಾರ್ಚ್ 2025, 7:57 IST
ಬಿಜೆಪಿ ಶಾಸಕರ ಅಮಾನತು ಸರಿಯಾದ ಕ್ರಮ: ಗೃಹ ಸಚಿವ ಪರಮೇಶ್ವರ

‘ಮಧುಬಲೆ’ಗೆ ಕೆಡವಲು ಯತ್ನ: ಉನ್ನತ ಮಟ್ಟದ ತನಿಖೆಗೆ ಕೆ.ಎನ್‌. ರಾಜಣ್ಣ ಮನವಿ

ತಮ್ಮನ್ನು ‘ಮಧುಬಲೆ’ಗೆ (ಹನಿಟ್ರ್ಯಾಪ್‌) ಕೆಡವಲು ಯತ್ನಿಸಿದ ಪ್ರಕರಣದ ಕುರಿತು ಉನ್ನತಮಟ್ಟದ ತನಿಖೆ ನಡೆಸುವಂತೆ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ಗೃಹ ಸಚಿವ ಜಿ. ಪರಮೇಶ್ವರ ಅವರಿಗೆ ಮನವಿ ಸಲ್ಲಿಸಿದರು.
Last Updated 25 ಮಾರ್ಚ್ 2025, 12:38 IST
‘ಮಧುಬಲೆ’ಗೆ ಕೆಡವಲು ಯತ್ನ: ಉನ್ನತ ಮಟ್ಟದ ತನಿಖೆಗೆ ಕೆ.ಎನ್‌. ರಾಜಣ್ಣ ಮನವಿ
ADVERTISEMENT

ಹನಿಟ್ರ್ಯಾಪ್ ಯತ್ನ ಕುರಿತು ಇಂದು ಸಂಜೆ ದೂರು ಸಲ್ಲಿಸುವೆ: ಕೆ.ಎನ್. ರಾಜಣ್ಣ

'ನನ್ನನ್ನು ಹನಿಟ್ರ್ಯಾಪ್ ಮಾಡಲು ಪ್ರಯತ್ನ ನಡೆದಿರುವ ಕುರಿತು ಸಂಜೆ 4.30ಕ್ಕೆ ಗೃಹ ಸಚಿವ ಜಿ. ಪರಮೇಶ್ವರ ಅವರನ್ನುವ ಭೇಟಿಮಾಡಿ ದೂರು ಸಲ್ಲಿಸುತ್ತೇನೆ' ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದರು.
Last Updated 25 ಮಾರ್ಚ್ 2025, 10:01 IST
ಹನಿಟ್ರ್ಯಾಪ್ ಯತ್ನ ಕುರಿತು ಇಂದು ಸಂಜೆ ದೂರು ಸಲ್ಲಿಸುವೆ: ಕೆ.ಎನ್. ರಾಜಣ್ಣ

ಅಪರಿಚಿತರಿಂದ ಹನಿಟ್ರ್ಯಾಪ್‌ಗೆ ಯತ್ನ: ನನ್ನ ಬಳಿ ಯಾವುದೇ ದಾಖಲೆಗಳಿಲ್ಲ– ರಾಜಣ್ಣ

‘ಅಪರಿಚಿತರು ಹನಿಟ್ರ್ಯಾಪ್‌ಗೆ ಪ್ರಯತ್ನಿಸಿದ್ದು, ನನ್ನ ಬಳಿ ಅದಕ್ಕೆ ಯಾವುದೇ ದಾಖಲೆಗಳು ಇಲ್ಲ’ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಸ್ಪಷ್ಟಪಡಿಸಿದರು.
Last Updated 25 ಮಾರ್ಚ್ 2025, 8:34 IST
ಅಪರಿಚಿತರಿಂದ ಹನಿಟ್ರ್ಯಾಪ್‌ಗೆ ಯತ್ನ: ನನ್ನ ಬಳಿ ಯಾವುದೇ ದಾಖಲೆಗಳಿಲ್ಲ– ರಾಜಣ್ಣ

‘ಮಧುಬಲೆ’ಯ ಕಿಂಗ್‌ಪಿನ್‌ ಅಮಿತ್‌ ಶಾ: ಕಾಂಗ್ರೆಸ್ ಶಾಸಕ ಕೆ.ಹರೀಶ್ ಗೌಡ

‘ಮಧುಬಲೆ (ಹನಿಟ್ರ್ಯಾಪ್‌)ಯ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಇದ್ದಾರೆ. ಅವರೇ ನಿಜವಾದ ಕಿಂಗ್‌ಪಿನ್’ ಎಂದು ಕಾಂಗ್ರೆಸ್ ಶಾಸಕ ಕೆ.ಹರೀಶ್ ಗೌಡ ಆರೋಪಿಸಿದರು.
Last Updated 24 ಮಾರ್ಚ್ 2025, 14:34 IST
‘ಮಧುಬಲೆ’ಯ ಕಿಂಗ್‌ಪಿನ್‌ ಅಮಿತ್‌ ಶಾ: ಕಾಂಗ್ರೆಸ್ ಶಾಸಕ ಕೆ.ಹರೀಶ್ ಗೌಡ
ADVERTISEMENT
ADVERTISEMENT
ADVERTISEMENT