ಶನಿವಾರ, 12 ಜುಲೈ 2025
×
ADVERTISEMENT

Horse Race

ADVERTISEMENT

ಕುದುರೆ ರೇಸ್‌ನ ಪರಿಣತ ಕುದುರೆ ತರಬೇತುದಾರ ವೇಯ್ನ್‌ ಲುಕಾಸ್‌ ಇನ್ನಿಲ್ಲ

ಕುದುರೆ ರೇಸ್‌ನ ಪರಿಣತ ತರಬೇತುದಾರ ಡಿ.ವೇಯ್ನ್‌ ಲುಕಾಸ್‌ (89) ಅವರು ಕೆಂಟುಕಿಯಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು.
Last Updated 30 ಜೂನ್ 2025, 15:50 IST
ಕುದುರೆ ರೇಸ್‌ನ ಪರಿಣತ ಕುದುರೆ ತರಬೇತುದಾರ ವೇಯ್ನ್‌ ಲುಕಾಸ್‌ ಇನ್ನಿಲ್ಲ

Mysuru Race: ಫಾಲ್ಕನ್‌ ಫ್ಯೂರಿ ಗೆಲ್ಲುವ ನಿರೀಕ್ಷೆ

ಏರ್‌ ಫೋರ್ಸ್‌ ಟ್ರೋಫಿ ಗುರುವಾರದ ಮೈಸೂರು ರೇಸ್‌ಗಳ ಪ್ರಧಾನ ಆಕರ್ಷಣೆಯಾಗಿದ್ದು, ಫಾಲ್ಕನ್‌ ಫ್ಯೂರಿ ಈ ರೇಸ್‌ನಲ್ಲಿ ಗೆಲ್ಲುವ ನಿರೀಕ್ಷೆಯಿದೆ. ಮಧ್ಯಾಹ್ನ 1:30ಕ್ಕೆ ಪ್ರಾರಂಭವಾಗಲಿರುವ ದಿನದ ಎಂಟು ರೇಸ್‌ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿವೆ:
Last Updated 5 ಫೆಬ್ರುವರಿ 2025, 16:29 IST
Mysuru Race: ಫಾಲ್ಕನ್‌ ಫ್ಯೂರಿ ಗೆಲ್ಲುವ ನಿರೀಕ್ಷೆ

ಡರ್ಬಿ ಗೆಲ್ಲುವ ವಿಶ್ವಾಸದಲ್ಲಿ ಎಕ್ಸಲೆಂಟ್‌ ಲಾಸ್‌

ರೇಸ್‌ ಪ್ರಿಯರು ಕಾತುರದಿಂದ ಕಾಯುತ್ತಿರುವ ಬೆಂಗಳೂರು ಬೇಸಿಗೆ ರೇಸ್‌ಗಳ ಪ್ರತಿಷ್ಠಿತ ಹೆಚ್‌ಪಿಎಸ್‌ಎಲ್‌ ಬೆಂಗಳೂರು ಬೇಸಿಗೆ ಡರ್ಬಿ ಭಾನುವಾರ ಸಂಜೆ 4:05ಕ್ಕೆ ನಡೆಯಲಿದೆ.
Last Updated 24 ಆಗಸ್ಟ್ 2024, 23:30 IST
ಡರ್ಬಿ ಗೆಲ್ಲುವ ವಿಶ್ವಾಸದಲ್ಲಿ ಎಕ್ಸಲೆಂಟ್‌ ಲಾಸ್‌

ಬೆಂಗಳೂರು | ಕುದುರೆ ರೇಸ್‌ಗೆ ಹೈಕೋರ್ಟ್ ತಡೆ

ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿ (ಬಿಟಿಸಿ) ಕುದುರೆ ಓಟದ ಪಂದ್ಯಾವಳಿ ಆಯೋಜಿಸಲು ಅನುಮತಿ ನೀಡಿದ್ದ ಏಕಸದಸ್ಯ ನ್ಯಾಯಪೀಠದ ಮಧ್ಯಂತರ ಆದೇಶಕ್ಕೆ ವಿಭಾಗೀಯ ನ್ಯಾಯಪೀಠ ತಡೆ ವಿಧಿಸಿದೆ.
Last Updated 22 ಜೂನ್ 2024, 15:56 IST
 ಬೆಂಗಳೂರು | ಕುದುರೆ ರೇಸ್‌ಗೆ ಹೈಕೋರ್ಟ್ ತಡೆ

ಬೆಂಗಳೂರು ಟರ್ಫ್ ಕ್ಲಬ್‌: ಕುದುರೆ ರೇಸ್‌ಗೆ ಹೈಕೋರ್ಟ್ ತಡೆ

ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿ (ರೇಸ್ ಕೋರ್ಸ್–ಬಿಟಿಸಿ) ಕುದುರೆ ಪಂದ್ಯಾವಳಿ ಆಯೋಜಿಸಲು ಅನುಮತಿ ನೀಡಿದ್ದ ಏಕಸದಸ್ಯ ನ್ಯಾಯಪೀಠದ ಮಧ್ಯಂತರ ಆದೇಶಕ್ಕೆ ವಿಭಾಗೀಯ ನ್ಯಾಯಪೀಠ ತಡೆ ವಿಧಿಸಿದೆ.
Last Updated 22 ಜೂನ್ 2024, 6:31 IST
ಬೆಂಗಳೂರು ಟರ್ಫ್ ಕ್ಲಬ್‌: ಕುದುರೆ ರೇಸ್‌ಗೆ ಹೈಕೋರ್ಟ್ ತಡೆ

ಕುದುರೆ ರೇಸ್‌ ಮೇಲ್ಮನವಿ: ಇಂದು ತೀರ್ಪು

ಬೆಂಗಳೂರು ಟರ್ಫ್ ಕ್ಲಬ್‌’ನಲ್ಲಿ ಕುದುರೆ ಪಂದ್ಯಗಳ ಆಯೋಜನೆಗೆ ಅನುಮತಿ ನೀಡಿ ಏಕಸದಸ್ಯ ನ್ಯಾಯಪೀಠ ನೀಡಿದ್ದ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ ಮೇಲ್ಮನವಿಗೆ ಸಂಬಂಧಿಸಿದ ತೀರ್ಪನ್ನು ಹೈಕೋರ್ಟ್‌ ವಿಭಾಗೀಯ ನ್ಯಾಯಪೀಠ ಶನಿವಾರ (ಜೂನ್‌ 22) ಬೆಳಿಗ್ಗೆ ಪ್ರಕಟಿಸಲಿದೆ.
Last Updated 22 ಜೂನ್ 2024, 0:31 IST
ಕುದುರೆ ರೇಸ್‌ ಮೇಲ್ಮನವಿ: ಇಂದು ತೀರ್ಪು

ಕೋಲ್ಕತ್ತ ರೇಸ್‌: ಜೂಲಿಯೆಟ್‌ ಗೆಲ್ಲುವ ನಿರೀಕ್ಷೆ

ಹೆಚ್‌.ಪಿ.ಎಸ್‌.ಎಲ್‌ ಇಂಡಿಯನ್‌ ಟರ್ಫ್‌ ಇನ್ವಿಟೇಶನ್‌ ಕಪ್‌, ಭಾನುವಾರ ಮುಕ್ತಾಯಗೊಳ್ಳಲಿರುವ ಇನ್ವಿಟೇಶನ್‌ ಕಪ್‌ ವಾರಾಂತ್ಯದ ರೇಸ್‌ಗಳ ಪ್ರಧಾನ ಆಕರ್ಷಣೆಯಾಗಿದ್ದು, ಜೂಲಿಯೆಟ್‌ ಈ ರೇಸ್‌ನಲ್ಲಿ ಗೆಲ್ಲುವ ಫೇವರಿಟ್‌ ಎನಿಸಿದೆ.
Last Updated 2 ಮಾರ್ಚ್ 2024, 15:50 IST
ಕೋಲ್ಕತ್ತ  ರೇಸ್‌: ಜೂಲಿಯೆಟ್‌ ಗೆಲ್ಲುವ ನಿರೀಕ್ಷೆ
ADVERTISEMENT

ಪ್ರಸಾದ್‌ ರಾವ್ ಮಿಲಿಯನ್ ಟ್ರೋಫಿ ಅನಾವರಣ

ಶುಕ್ರವಾರ ಬೆಂಗಳೂರು ಟರ್ಫ್‌ ಕ್ಲಬ್‌ನಲ್ಲಿ ನಡೆಯಲಿರುವ ಸಿ.ವಿ. ಪ್ರಸಾದ್ ರಾವ್ ಮಿಲಿಯನ್ ಟ್ರೋಫಿಯನ್ನು ಬುಧವಾರ ಅನಾವರಣಗೊಳಿಸಲಾಯಿತು. ಈ ರೇಸ್ ಶುಕ್ರವಾರ ನಡೆಯಲಿದೆ.
Last Updated 31 ಜನವರಿ 2024, 15:06 IST
ಪ್ರಸಾದ್‌ ರಾವ್ ಮಿಲಿಯನ್ ಟ್ರೋಫಿ ಅನಾವರಣ

26ರಂದು ‘ಬೆಂಗಳೂರು ಚಳಿಗಾಲದ ಡರ್ಬಿ’

ಬೆಂಗಳೂರು: ಇಲ್ಲಿನ ರೇಸ್‌ಕೋರ್ಸ್ ಅಂಗಳದಲ್ಲಿ ಪ್ರತಿಷ್ಠಿತ ‘ದಿ ವಿನ್‌ಫೇರ್‌247 ಬೆಂಗಳೂರು ಡರ್ಬಿ’ ಶುಕ್ರವಾರ (ಜ.26) ನಡೆಯಲಿದ್ದು, 10 ಕುದುರೆಗಳು ಪೈಪೋಟಿ ನಡೆಸಲಿವೆ.
Last Updated 24 ಜನವರಿ 2024, 15:56 IST
26ರಂದು ‘ಬೆಂಗಳೂರು ಚಳಿಗಾಲದ ಡರ್ಬಿ’

ಅಡಕತ್ತರಿಯಲ್ಲಿ ಕುಣಿಗಲ್‌ ಕುದುರೆ ಫಾರ್ಮ್‌

ಟೌನ್‌ಶಿಪ್‌ ನಿರ್ಮಾಣ ಪ್ರಸ್ತಾವ: ಸಂಸದ ಸುರೇಶ್, ಶಾಸಕ ರಂಗನಾಥ್ ಆಸಕ್ತಿ?
Last Updated 1 ಜನವರಿ 2024, 0:09 IST
ಅಡಕತ್ತರಿಯಲ್ಲಿ ಕುಣಿಗಲ್‌ ಕುದುರೆ ಫಾರ್ಮ್‌
ADVERTISEMENT
ADVERTISEMENT
ADVERTISEMENT