'ಹೊಸದ್ಯಾವರ' ಆಚರಣೆಗೆ ಹೊಚ್ಚ ಹೊಸ ಮಡಕೆಗಳು
ದೀಪಾವಳಿಯ ನಂತರ ಆಚರಿಸುವ “ಹೊಸದ್ಯಾವರ” ಆಚರಣೆಗೆ ಶಿಡ್ಲಘಟ್ಟ ತಾಲ್ಲೂಕಿನ ಹಲವು ಹಳ್ಳಿಗಳಲ್ಲಿ ಮಹಿಳೆಯರು ಹೊಸ ಮಡಕೆಗಳನ್ನು ಖರೀದಿಸುತ್ತಿದ್ದಾರೆ. ಭಕ್ತರಹಳ್ಳಿಯ ಕುಂಬಾರ ವೆಂಕತರೋಣಪ್ಪನವರ ಮಗ ನಾರಾಯಣಸ್ವಾಮಿ ಹಳ್ಳಿಗಳಿಗೆ ಹೋಗಿ “ಹೊಸದ್ಯಾವರ” ಆಚರಣೆಗೆ ಬಳಸುವ ಹೊಚ್ಚ ಹೊಸ ಮಡಕೆಗಳನ್ನು ಮಾರುತ್ತಿದ್ದಾರೆ.Last Updated 31 ಅಕ್ಟೋಬರ್ 2019, 11:02 IST