ಗುರುವಾರ, 3 ಜುಲೈ 2025
×
ADVERTISEMENT

Hoskote Assembly Constituency

ADVERTISEMENT

ಸಮಸ್ಯೆ ರಹಿತ ತಾಲ್ಲೂಕು ಗುರಿ: ಶಾಸಕ ಶರತ್‌

ಎರಡು ಸಾವಿರ ಮನೆ ನಿರ್ಮಾಣ ಮಂಜೂರು
Last Updated 22 ಮಾರ್ಚ್ 2025, 15:44 IST
ಸಮಸ್ಯೆ ರಹಿತ ತಾಲ್ಲೂಕು ಗುರಿ: ಶಾಸಕ ಶರತ್‌

ಜೆಜೆಎಂ ಕಾಮಗಾರಿ: ₹234 ಕೋಟಿ ವೆಚ್ಚದ ಯೋಜನೆಯಲ್ಲಿ ಖರ್ಚಾಗಿದ್ದು ₹47 ಕೋಟಿಯಷ್ಟೇ!

ಪ್ರತಿ ಮನೆಗೆ ನಲ್ಲಿ ನೀರು ಸಂಪರ್ಕ ಕಲ್ಪಿಸಿ ಶುದ್ಧ ಕುಡಿಯುವ ನೀರು ಒದಗಿಸುವ ಮಹತ್ವಾಕಾಂಕ್ಷಿ ಯೋಜನೆಯಾದ ಜಲ ಜೀವನ ಮಿಷನ್‌ (ಜೆಜೆಎಂ) ಕಾಮಗಾರಿಯು ಶೇ 60ರಷ್ಟು ಬಾಕಿ ಉಳಿದಿದೆ.
Last Updated 17 ಜನವರಿ 2024, 5:34 IST
ಜೆಜೆಎಂ ಕಾಮಗಾರಿ: ₹234 ಕೋಟಿ ವೆಚ್ಚದ ಯೋಜನೆಯಲ್ಲಿ ಖರ್ಚಾಗಿದ್ದು ₹47 ಕೋಟಿಯಷ್ಟೇ!

ಎಂಟಿಬಿ ನಾಗರಾಜ್ ನಾಮಪತ್ರ ಸಲ್ಲಿಕೆ, ₹1,510 ಕೋಟಿ ಆಸ್ತಿ ವಿವರ ಘೋಷಣೆ

ಸಚಿವ ಎಂಟಿಬಿ ನಾಗರಾಜ್ ಸೋಮವಾರ ಅಪಾರ ಸಂಖ್ಯೆಯ ಬೆಂಬಲಿಗರು, ಕಾರ್ಯಕರ್ತರೊಂದಿಗೆ ಮರವಣಿಗೆಯಲ್ಲಿ ಹೊರಟು, ತಾಲ್ಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.
Last Updated 17 ಏಪ್ರಿಲ್ 2023, 14:58 IST
ಎಂಟಿಬಿ ನಾಗರಾಜ್ ನಾಮಪತ್ರ ಸಲ್ಲಿಕೆ, ₹1,510 ಕೋಟಿ ಆಸ್ತಿ ವಿವರ ಘೋಷಣೆ

ಹೊಸಕೋಟೆ ವಿಧಾನಸಭೆ ಕ್ಷೇತ್ರ: ಶರತ್ ಬಚ್ಚೇಗೌಡ ಇಂದು ನಾಮಪತ್ರ ಸಲ್ಲಿಕೆ

ಶಾಸಕ ಶರತ್ ಬಚ್ಚೇಗೌಡ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಪಟ್ಡಣದ ಕಾಂಗ್ರೆಸ್ ಕಚೇರಿ ಎದುರು ಸೋಮವಾರ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಜಮಾವಣೆಗೊಂಡಿದ್ದರು.
Last Updated 17 ಏಪ್ರಿಲ್ 2023, 5:55 IST
ಹೊಸಕೋಟೆ ವಿಧಾನಸಭೆ ಕ್ಷೇತ್ರ: ಶರತ್ ಬಚ್ಚೇಗೌಡ ಇಂದು ನಾಮಪತ್ರ ಸಲ್ಲಿಕೆ

ಹೊಸಕೋಟೆ | ಈ ಬಾರಿ ಮಗ ನಿತಿನ್‌ ಪುರುಷೋತ್ತಮ್‌ ಕಣಕ್ಕೆ: ಎಂಟಿಬಿ ನಾಗರಾಜ್‌

ಈ ಬಾರಿ ಹೊಸಕೋಟೆ ವಿಧಾನಸಭಾ ಕ್ಷೇತ್ರದಿಂದ ಪುತ್ರ ನಿತಿನ್‌ ಪುರುಷೋತ್ತಮ್‌ ಅವರನ್ನು ಕಣಕ್ಕಿಳಿಸುವುದಾಗಿ ಪೌರಾಡಳಿತ ಸಚಿವ ಎಂ.ಟಿ.ಬಿ ನಾಗರಾಜ್‌ ಹೇಳಿದ್ದಾರೆ.
Last Updated 6 ಮಾರ್ಚ್ 2023, 19:39 IST
ಹೊಸಕೋಟೆ | ಈ ಬಾರಿ ಮಗ ನಿತಿನ್‌ ಪುರುಷೋತ್ತಮ್‌ ಕಣಕ್ಕೆ: ಎಂಟಿಬಿ ನಾಗರಾಜ್‌

ಹೊಸಕೋಟೆ ಮಾದರಿ ತಾಲ್ಲೂಕಿನ ಸಂಕಲ್ಪ: ಶರತ್ ಬಚ್ಚೇಗೌಡ

‘ಹೊಸಕೋಟೆ ತಾಲ್ಲೂಕಿನಲ್ಲಿ ಶಾಶ್ವತ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡು, ಮಾದರಿ ತಾಲ್ಲೂಕನ್ನಾಗಿ ನಿರ್ಮಾಣ ಮಾಡುವ ಸಂಕಲ್ಪ ತೊಟ್ಟಿದ್ದು, ಆ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತನಾಗುತ್ತೇನೆ’ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
Last Updated 15 ಡಿಸೆಂಬರ್ 2019, 13:52 IST
ಹೊಸಕೋಟೆ ಮಾದರಿ ತಾಲ್ಲೂಕಿನ ಸಂಕಲ್ಪ: ಶರತ್ ಬಚ್ಚೇಗೌಡ

ಶರತ್‌– ನಾಗರಾಜ್‌ ಬೆಂಬಲಿಗರ ನಡುವೆ ಘರ್ಷಣೆ

ಹೊಸಕೋಟೆತಾಲ್ಲೂಕಿನ ಬಾಣಮಾಕನಹಳ್ಳಿಯಲ್ಲಿ ಸೋಮವಾರ ರಾತ್ರಿ ವಿಜಯೋತ್ಸವದ ವೇಳೆ ಹಾಲಿ ಶಾಸಕ ಶರತ್ ಬಚ್ಚೇಗೌಡ ಹಾಗೂ ಎಂ.ಟಿ.ಬಿ ನಾಗರಾಜ್ ಅವರ ಬೆಂಬಲಿಗರ ಮಧ್ಯೆ ಗಲಾಟೆ ನಡೆದಿದೆ.
Last Updated 10 ಡಿಸೆಂಬರ್ 2019, 20:30 IST
ಶರತ್‌– ನಾಗರಾಜ್‌ ಬೆಂಬಲಿಗರ ನಡುವೆ ಘರ್ಷಣೆ
ADVERTISEMENT

ಬಚ್ಚೇಗೌಡ ವಿರುದ್ಧ ಕ್ರಮವಿಲ್ಲ?

ಹೊಸಕೋಟೆಯಲ್ಲಿ ತಮ್ಮ ಸೋಲಿಗೆ ಸಂಸದ ಬಿ.ಎನ್‌. ಬಚ್ಚೇಗೌಡ ಮತ್ತು ಬಿಜೆಪಿ ಕಾರ್ಯಕರ್ತರೇ ಕಾರಣ ಎಂದು ಪರಾಜಿತ ಅಭ್ಯರ್ಥಿ ಎಂ.ಟಿ.ಬಿ. ನಾಗರಾಜ್‌ ಹೇಳಿರುವುದು ವರಿಷ್ಠರಿಗೆ ಮುಜುಗರ ಉಂಟು ಮಾಡಿದೆ.
Last Updated 9 ಡಿಸೆಂಬರ್ 2019, 20:30 IST
ಬಚ್ಚೇಗೌಡ ವಿರುದ್ಧ ಕ್ರಮವಿಲ್ಲ?

‘ಸ್ವಾಭಿಮಾನ’ದ ಅಲೆಯಲ್ಲಿ ದಡ ಸೇರಿದ ಶರತ್‌

ಶ್ರೀಮಂತರ ರಾಜಕಾರಣಿಯ ಹೊಸಕೋಟೆ ಛಿದ್ರ
Last Updated 9 ಡಿಸೆಂಬರ್ 2019, 20:16 IST
‘ಸ್ವಾಭಿಮಾನ’ದ ಅಲೆಯಲ್ಲಿ ದಡ ಸೇರಿದ ಶರತ್‌

ಜನತಾ ನ್ಯಾಯಾಲಯದಲ್ಲಿ ಆನಂದ್‌ ಸಿಂಗ್‌ ‘ಅರ್ಹ’

ರಾಜೀನಾಮೆಗೂ ಸೈ, ಪಕ್ಷಾಂತರಕ್ಕೂ ಸೈ ಎಂದ ವಿಜಯನಗರದ ಮತದಾರರು
Last Updated 9 ಡಿಸೆಂಬರ್ 2019, 19:31 IST
ಜನತಾ ನ್ಯಾಯಾಲಯದಲ್ಲಿ ಆನಂದ್‌ ಸಿಂಗ್‌ ‘ಅರ್ಹ’
ADVERTISEMENT
ADVERTISEMENT
ADVERTISEMENT