ಎನ್ಬಿಎಫ್ಸಿ ಬಿಕ್ಕಟ್ಟು: ಗೃಹಸಾಲ ನೀಡಿಕೆ ಪ್ರಗತಿಗೆ ಅಡ್ಡಿ
ಪ್ರಸಕ್ತ ಹಣಕಾಸು ವರ್ಷದಲ್ಲಿ ಗೃಹ ನಿರ್ಮಾಣ ಸಾಲದ ಪ್ರಗತಿಯು ಶೇ 13 ರಿಂದ ಶೇ 15ರ ಮಟ್ಟದಲ್ಲಿ ಇರಲಿದ್ದು, ಇದು ಹಿಂದಿನ ಮೂರು ವರ್ಷಗಳ ಸರಾಸರಿ ಮಟ್ಟಕ್ಕಿಂತ ಕಡಿಮೆ ಇರಲಿದೆ ಎಂದು ವರದಿಯೊಂದು ಎಚ್ಚರಿಸಿದೆ.Last Updated 16 ಜೂನ್ 2019, 19:26 IST