ಉಷಾಹರಣ; ಹೃದಯಸ್ಪರ್ಶಿ ಪ್ರದರ್ಶನ
ಮೈಸೂರಿನ ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆಯು ಈಚೆಗೆ ಆಯೋಜಿಸಿದ್ದ ರಂಗೋತ್ಸವ 2019ರ 2ನೇ ದಿನ ಕಿರುರಂಗಮಂದಿರಲ್ಲಿ ಶಾಂತಕವಿ ವಿರಚಿತ ಉಷಾಹರಣ ನಾಟಕವನ್ನು ನಟನ ತಂಡವು ಪ್ರದರ್ಶಿಸಿತು. ಇದರ ಸಂಗೀತ, ವಿನ್ಯಾಸ, ನಿರ್ದೇಶನ ಡಾ.ಶ್ರೀಪಾದಭಟ್ ಅವರದ್ದು, ನಿರ್ಮಾಣ ನಿರ್ವಹಣೆ ಮಂಡ್ಯ ರಮೇಶ್.Last Updated 5 ಏಪ್ರಿಲ್ 2019, 20:00 IST