ನಾಸಾದ ಹ್ಯೂಮನ್ ಎಕ್ಸ್ಪ್ಲೊರೇಶನ್ ರೋವರ್ ಚಾಲೆಂಜ್ ಗೆದ್ದ ಭಾರತೀಯ ವಿದ್ಯಾರ್ಥಿಗಳು
ಏಪ್ರಿಲ್ 29ರಂದು ವರ್ಚುವಲ್ ಪ್ರಶಸ್ತಿ ಸಮಾರಂಭದ ಸಂದರ್ಭದಲ್ಲಿ ಅಮೆರಿಕದ ರಾಷ್ಟ್ರೀಯ ವೈಮಾನಿಕ ಮತ್ತು ಬಾಹ್ಯಾಕಾಶ ಆಡಳಿತವು ಈ ಘೋಷಣೆ ಮಾಡಿದೆ. ಈ ಸ್ಪರ್ಧೆಯಲ್ಲಿ 58 ಕಾಲೇಜುಗಳು ಮತ್ತು 33 ಪ್ರೌಢಶಾಲೆಗಳಿಂದ 91 ತಂಡಗಳು ಭಾಗವಹಿಸಿದ್ದವು.Last Updated 4 ಮೇ 2022, 2:31 IST