ಶುಕ್ರವಾರ, 4 ಜುಲೈ 2025
×
ADVERTISEMENT

Human Interesting Story

ADVERTISEMENT

ಬೇಲೂರು: ಮರಿ ಮೃತದೇಹದೊಂದಿಗೆ ದಿನ ಕಳೆಯುತ್ತಿರುವ ಕಾಡಾನೆ - ವಿಡಿಯೊ

ಮೂರು ದಿನವಾದರೂ ಸ್ಥಳ ಬಿಟ್ಟು ಕದಲುತ್ತಿಲ್ಲ..
Last Updated 16 ಜೂನ್ 2025, 15:39 IST
ಬೇಲೂರು: ಮರಿ ಮೃತದೇಹದೊಂದಿಗೆ ದಿನ ಕಳೆಯುತ್ತಿರುವ ಕಾಡಾನೆ - ವಿಡಿಯೊ

ಸಿಂಗಪುರ: ಪಾರಿವಾಳಗಳಿಗೆ ಕಾಳು ಹಾಕಿದ್ದಕ್ಕೆ ಭಾರತೀಯ ಮೂಲದ ಮಹಿಳೆಗೆ ದಂಡ

ಅಪಾರ್ಟ್‌ಮೆಂಟ್ ಬಳಿ ಪಾರಿವಾಳಗಳಿಗೆ ಕಾಳು ಹಾಕಿದ್ದಾರೆ ಎನ್ನುವ ಕಾರಣಕ್ಕಾಗಿ ಭಾರತೀಯ ಮೂಲದ ಮಹಿಳೆಯೊಬ್ಬರಿಗೆ ₹79,800 (1,200 ಸಿಂಗಪುರ ಡಾಲರ್) ದಂಡ ವಿಧಿಸಲಾಗಿದೆ‌
Last Updated 28 ಮೇ 2025, 10:58 IST
ಸಿಂಗಪುರ: ಪಾರಿವಾಳಗಳಿಗೆ ಕಾಳು ಹಾಕಿದ್ದಕ್ಕೆ ಭಾರತೀಯ ಮೂಲದ ಮಹಿಳೆಗೆ ದಂಡ

ಬೀದರ್‌: ಮದುವೆಯಲ್ಲಿ ಹೆಲ್ಮೆಟ್‌, ಸಸಿ ವಿತರಣೆ

ನಗರದ ಚಿದ್ರಿ ಬುತ್ತಿ ಬಸವಣ್ಣ ಮಂದಿರದಲ್ಲಿ ಭಾನುವಾರ ನಡೆದ ಜಗನ್ನಾಥ ಮತ್ತು ಕಾವ್ಯ ಮಡಿವಾಳ ಅವರ ಮದುವೆ ಸಮಾರಂಭದಲ್ಲಿ ಬಂಧು, ಮಿತ್ರರಿಗೆ ಹೆಲ್ಮೆಟ್‌ ಹಾಗೂ ಸಸಿಗಳನ್ನು ವಿತರಿಸಲಾಯಿತು
Last Updated 25 ಮೇ 2025, 14:10 IST
ಬೀದರ್‌: ಮದುವೆಯಲ್ಲಿ ಹೆಲ್ಮೆಟ್‌, ಸಸಿ ವಿತರಣೆ

ಶವ ಸಂಸ್ಕಾರ: ಮಾನವೀಯತೆ ಮೆರೆದ ಗ್ರಾಮಸ್ಥರು

ತಾಲ್ಲೂಕಿನ ಬಟ್ಟೂರು ಗ್ರಾಮದಲ್ಲಿ ಅನಾಥ ಶವವಾಗಿದ್ದ ಮಹಿಳೆಯ ಅಂತ್ಯ ಸಂಸ್ಕಾರವನ್ನು ಗ್ರಾಮದ ಬಸವೇಶ್ವರ ಯುವಕ ಮಂಡಳದ ಸದಸ್ಯರು ಹಾಗೂ ಗ್ರಾಮಸ್ಥರು ನೆರವೇರಿಸುವ ಮೂಲಕ ಮಾನವೀಯತೆ ಮೆರೆದ ಘಟನೆ
Last Updated 14 ಮೇ 2025, 14:54 IST
ಶವ ಸಂಸ್ಕಾರ: ಮಾನವೀಯತೆ ಮೆರೆದ ಗ್ರಾಮಸ್ಥರು

ಧಾರಾವಿ ಕನ್ನಡಿಗರ ಧಾರಾವಾಹಿ

6ರಿಂದ 8 ಅಡಿ ವಿಸ್ತೀರ್ಣದ ಪುಟಾಣಿ ಮನೆಗಳಲ್ಲಿ ಬದುಕು
Last Updated 16 ಸೆಪ್ಟೆಂಬರ್ 2023, 23:30 IST
ಧಾರಾವಿ ಕನ್ನಡಿಗರ ಧಾರಾವಾಹಿ

ಹೆಂಡತಿಯ ಮೃತದೇಹ ಹೆಗಲ ಮೇಲೆ ಹೊತ್ತೊಯ್ದ ಪತಿ

ಆಸ್ಪತ್ರೆಯಿಂದ ಮರಳುತ್ತಿದ್ದಾಗ ಆಟೊದಲ್ಲಿ ಸಾವು: ಕೆಳಗಿಳಿಸಿದ ಚಾಲಕ
Last Updated 9 ಫೆಬ್ರುವರಿ 2023, 14:15 IST
ಹೆಂಡತಿಯ ಮೃತದೇಹ ಹೆಗಲ ಮೇಲೆ ಹೊತ್ತೊಯ್ದ ಪತಿ

ಅನುಪಯುಕ್ತ ಬಾಟಲಿಗಳಿಂದಲೇ ಜೀವನ ಕಟ್ಟಿಕೊಂಡ ಯುವಕ: ಇದು ಹಾಸನದ ಆಕಾಶ್‌ನ ಯಶೋಗಾಥೆ

ಅನುಪಯುಕ್ತ ಬಾಟಲಿಗಳಿಂದಲೇ ಜೀವನ ಕಟ್ಟಿಕೊಂಡ ಯುವಕ
Last Updated 20 ಡಿಸೆಂಬರ್ 2022, 8:50 IST
ಅನುಪಯುಕ್ತ ಬಾಟಲಿಗಳಿಂದಲೇ ಜೀವನ ಕಟ್ಟಿಕೊಂಡ ಯುವಕ: ಇದು ಹಾಸನದ ಆಕಾಶ್‌ನ ಯಶೋಗಾಥೆ
ADVERTISEMENT

ಕೇಶವರೆಡ್ಡಿ ಹಂದ್ರಾಳ ಅವರ ಕಥೆ 'ಅಣು'

ಅರ್ಧ ಗಂಟೆಯಲ್ಲಿ ಜೋರು ಮಳೆ ಕಡಿಮೆಯಾಗಿತ್ತು. ಅವನು ಖಾಲಿಯಾಗಿದ್ದ. ಮೆದುಳನ್ನು ಆವರಿಸಿದ್ದ ಮತ್ತು ಮಾಯವಾಗಿತ್ತು. ಕೆಂಪು ಜಿರೋ ಕ್ಯಾಂಡಲ್ ಬಲ್ಪಿನ ಬೆಳಕಿನಲ್ಲಿ ಎದ್ದು ಬಟ್ಟೆಯಾಕಿಕೊಂಡಿದ್ದ. ಅವಳೂ ಎದ್ದು ನೈಟಿ ಧರಿಸಿದ್ದಳು. ಇಂಥ ಸುಖದ ಅಮಲಿನಲ್ಲಿ ಹಿಂದೆಂದು ಮುಳುಗಿದ ನೆನಪೇ ಅವಳಿಗಾಗಿರಲಿಲ್ಲ. ಅವನು ಶೂ ಹಾಕಿಕೊಳ್ಳುತ್ತಿದ್ದ. ಸಣ್ಣದಾಗಿ ಮಳೆ ಹನಿಯುತ್ತಿತ್ತು..
Last Updated 8 ಡಿಸೆಂಬರ್ 2019, 8:58 IST
ಕೇಶವರೆಡ್ಡಿ ಹಂದ್ರಾಳ ಅವರ ಕಥೆ 'ಅಣು'
ADVERTISEMENT
ADVERTISEMENT
ADVERTISEMENT