ಹೆಚ್ಚು ಸವಾಲಿನ ‘ಸಾಹಸ’ಕ್ಕೆ ಇಸ್ರೊ ಸಜ್ಜು: ಜ.1ರಂದು ‘ಎಕ್ಸ್ಪೊಸ್ಯಾಟ್’ ಉಡಾವಣೆ
2023ರಲ್ಲಿ ಚಂದಿರನ ದಕ್ಷಿಣ ಧ್ರುವದಲ್ಲಿ ಯಶಸ್ವಿ ಪದಾರ್ಪಣೆಯ ಬಳಿಕ ಭಾರತ, ಹೊಸ ವರ್ಷ 2024ರಲ್ಲಿ ಹೆಚ್ಚಿನ ಸವಾಲುಗಳ ಹೊಸ ಯೋಜನೆಗಳನ್ನು ಕಾರ್ಯಗತಗೊಳಿಸಲು ಸಿದ್ಧತೆ ನಡೆಸಿದೆ.Last Updated 30 ಡಿಸೆಂಬರ್ 2023, 16:21 IST