ಬೆಂಗಳೂರು ಒಳಗೊಂಡು ದಕ್ಷಿಣ ಭಾರತದಲ್ಲಿ ಬುಲೆಟ್ ರೈಲು ಸೇವೆ: CM ನಾಯ್ಡು ಭವಿಷ್ಯ
High Speed Rail: ‘ದಕ್ಷಿಣ ಭಾರತದ ಹೈದರಾಬಾದ್, ಅಮರಾವತಿ, ಚೆನ್ನೈ ಹಾಗೂ ಬೆಂಗಳೂರು ನಡುವೆ ಬುಲೆಟ್ ರೈಲು ಸಂಪರ್ಕ ಅನುಷ್ಠಾನಗೊಳ್ಳಲಿದೆ’ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಹೇಳಿದ್ದಾರೆ.Last Updated 29 ಆಗಸ್ಟ್ 2025, 11:19 IST