ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

IBM

ADVERTISEMENT

3,900 ನೌಕರರನ್ನು ವಜಾಗೊಳಿಸಲಿದೆ ಹೆಸರಾಂತ ಮಾಹಿತಿ ತಂತ್ರಜ್ಞಾನ ಸಂಸ್ಥೆ ‘ಐಬಿಎಂ’

ಅಮೆರಿಕದ ಹೆಸರಾಂತ ಮಾಹಿತಿ ತಂತ್ರಜ್ಞಾನ ಸಂಸ್ಥೆ ಐಬಿಎಂ ಆಸ್ತಿ ವಿನಿಯೋಗದ ಭಾಗವಾಗಿ 3,900 ನೌಕರರನ್ನು ಕೆಲಸದಿಂದ ವಜಾಗೊಳಿಸುವುದಾಗಿ ಗುರುವಾರ ಹೇಳಿದೆ.
Last Updated 26 ಜನವರಿ 2023, 1:26 IST
3,900 ನೌಕರರನ್ನು ವಜಾಗೊಳಿಸಲಿದೆ ಹೆಸರಾಂತ ಮಾಹಿತಿ ತಂತ್ರಜ್ಞಾನ ಸಂಸ್ಥೆ ‘ಐಬಿಎಂ’

ಉಕ್ರೇನ್‌ ಮೇಲೆ ದಾಳಿ: ರಷ್ಯಾದಲ್ಲಿ ವ್ಯವಹಾರ ಸ್ಥಗಿತಗೊಳಿಸಿದ ಐಬಿಎಂ

ವಾಷಿಂಗ್ಟನ್‌: ತಂತ್ರಜ್ಞಾನ ವಲಯದ ಬಹುರಾಷ್ಟ್ರೀಯ ಕಂಪನಿ ಐಬಿಎಂ ರಷ್ಯಾದೊಂದಿಗೆ ತನ್ನ ಎಲ್ಲ ವ್ಯವಹಾರಗಳನ್ನು ಸ್ಥಗಿತಗೊಳಿಸಿದೆ. ಉಕ್ರೇನ್‌ ಮತ್ತು ರಷ್ಯಾ ನಡುವಿನ ಸಂಘರ್ಷದ ಕಾರಣಗಳಿಂದಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ ಕಂಪನಿಯ ಸಿಇಒ ಅರವಿಂದ್ ಕೃಷ್ಣ ಹೇಳಿದ್ದಾರೆ.
Last Updated 8 ಮಾರ್ಚ್ 2022, 2:30 IST
ಉಕ್ರೇನ್‌ ಮೇಲೆ ದಾಳಿ: ರಷ್ಯಾದಲ್ಲಿ ವ್ಯವಹಾರ ಸ್ಥಗಿತಗೊಳಿಸಿದ ಐಬಿಎಂ

ತಂತ್ರಾಂಶ ಅಭಿವೃದ್ಧಿಗೆ ಭಾರತದಲ್ಲಿ ಇನ್ನಷ್ಟು ಕೇಂದ್ರ: ಐಬಿಎಂ

ಅಮೆರಿಕದ ಪ್ರಮುಖ ತಂತ್ರಜ್ಞಾನ ಕಂಪನಿ ಐಬಿಎಂ, ತಂತ್ರಾಂಶ ಅಭಿವೃದ್ಧಿಗಾಗಿ ಭಾರತದಲ್ಲಿ ಇನ್ನೂ ಹೆಚ್ಚಿನ ಕೇಂದ್ರಗಳನ್ನು ತೆರೆಯುವುದಾಗಿ ಶುಕ್ರವಾರ ಹೇಳಿದೆ.
Last Updated 19 ನವೆಂಬರ್ 2021, 15:12 IST
ತಂತ್ರಾಂಶ ಅಭಿವೃದ್ಧಿಗೆ ಭಾರತದಲ್ಲಿ ಇನ್ನಷ್ಟು ಕೇಂದ್ರ: ಐಬಿಎಂ

2 ತಿಂಗಳಲ್ಲಿ ಐಬಿಎಂ ಮೈಸೂರು ಕ್ಯಾಂಪಸ್‌: ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ

ಬೆಂಗಳೂರು: ಸಾಫ್ಟ್‌ವೇರ್ ಎಂಜಿನಿಯರಿಂಗ್, ವಿನ್ಯಾಸ ಮತ್ತು ಅನಲಿಟಿಕ್ಸ್‌ಗಳಲ್ಲಿ ಪರಿಣತಿ ಹೊಂದಿರುವ ಐಬಿಎಂ ಸಮೂಹದ ‘ಕ್ಲೈಂಟ್ ಇನ್ನೋವೇಶನ್ ಸೆಂಟರ್’ಗೆ (ಸಿಐಸಿ) ಐಟಿ, ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಸೋಮವಾರ ಸಾಂಕೇತಿಕವಾಗಿ ಚಾಲನೆ ನೀಡಿದರು. ವಿಕಾಸಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಈ ಕೇಂದ್ರವು ಮೈಸೂರಿನಿಂದ ‌ಚಟುವಟಿಕೆ ನಡೆಸಲಿದ್ದು, ಎರಡು ತಿಂಗಳಲ್ಲಿ ಐಬಿಎಂ ಸಮೂಹ ಮೈಸೂರಿನಲ್ಲೂ ಕಚೇರಿ ಆರಂಭಿಸಲಿದೆ. ಈ ಕೇಂದ್ರವು ರಾಜ್ಯದ ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಕ್ಷಿಪ್ರ ಮತ್ತು ಹೈಟೆಕ್ ಆರ್ಥಿಕತೆಯ ಬೆಳವಣಿಗೆಗೆ ನೆರವಾಗಲಿದೆ’ ಎಂದರು.
Last Updated 8 ನವೆಂಬರ್ 2021, 19:43 IST
2 ತಿಂಗಳಲ್ಲಿ ಐಬಿಎಂ ಮೈಸೂರು ಕ್ಯಾಂಪಸ್‌: ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ

‘ಐಬಿಎಂ’ ಕೆಲಸದ ಆಮಿಷ: ₹31.90 ಲಕ್ಷ ವಂಚನೆ

ಪ್ರತಿಷ್ಠಿತ ಐಬಿಎಂ ಕಂಪನಿಯಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ನಗರದ ಯುವತಿಯೊಬ್ಬರಿಂದ 31.90 ಲಕ್ಷ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ಆಗ್ನೇಯ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 17 ಆಗಸ್ಟ್ 2021, 19:52 IST
‘ಐಬಿಎಂ’ ಕೆಲಸದ ಆಮಿಷ: ₹31.90 ಲಕ್ಷ ವಂಚನೆ

ಐಬಿಎಂ ಸಿಇಒ ಆಗಿ ಭಾರತೀಯ ಮೂಲದ ಅರವಿಂದ ಕೃಷ್ಣ ಆಯ್ಕೆ

ಅಮೆರಿಕದ ಹೆಸರಾಂತ ಮಾಹಿತಿ ತಂತ್ರಜ್ಞಾನ ಸಂಸ್ಥೆ ಐಬಿಎಂಗೆ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(ಸಿಇಒ) ಆಗಿ ಭಾರತೀಯ ಮೂಲದ ಅರವಿಂದ ಕೃಷ್ಣ ಆಯ್ಕೆಯಾಗಿದ್ದಾರೆ.
Last Updated 31 ಜನವರಿ 2020, 4:28 IST
ಐಬಿಎಂ ಸಿಇಒ ಆಗಿ ಭಾರತೀಯ ಮೂಲದ ಅರವಿಂದ ಕೃಷ್ಣ ಆಯ್ಕೆ

ಐಬಿಎಂ, ನಾಸ್ಕಾಂ ಸಹಭಾಗಿತ್ವದಉದ್ಯೋಗ ಕೌಶಲ ಕಾರ್ಯಕ್ರಮ

ಕರ್ನಾಟಕ ಮತ್ತು ಹರಿಯಾಣದ ವಿವಿಧ ಕಾಲೇಜುಗಳ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ನಾಸ್ಕಾಂ ಪ್ರತಿಷ್ಠಾನ ಮತ್ತು ತಂತ್ರಜ್ಞಾನ ದಿಗ್ಗಜ ಸಂಸ್ಥೆ ಐಬಿಎಂ ಉದ್ಯೋಗ ಕೌಶಲ ತರಬೇತಿ ಕಾರ್ಯಕ್ರಮ ಆರಂಭಿಸಿವೆ.
Last Updated 6 ಸೆಪ್ಟೆಂಬರ್ 2019, 20:01 IST
ಐಬಿಎಂ, ನಾಸ್ಕಾಂ ಸಹಭಾಗಿತ್ವದಉದ್ಯೋಗ ಕೌಶಲ ಕಾರ್ಯಕ್ರಮ
ADVERTISEMENT

ಕೂಲ್, ಟ್ರೆಂಡಿಯಾಗಿ ಕಾಣಿಸಲು 1 ಲಕ್ಷ ಹಿರಿಯ ನೌಕರರನ್ನು ಕೈ ಬಿಟ್ಟ ಐಬಿಎಂ 

ಯುವ ಜನರಿಗೆ ಮಾತ್ರ ಮಣೆ ಹಾಕಿ ಟ್ರೆಂಡಿಯಾಗಿ ಕಾಣಿಸಿಕೊಳ್ಳಲು ಐಬಿಎಂಹಲವಾರು ಹಿರಿಯ ನೌಕರರನ್ನು ಕೆಲಸದಿಂದ ತೆಗೆದು ಹಾಕಿದೆ. ಐಬಿಎಂನ ಈ ಧೋರಣೆ ಬಗ್ಗೆ ಮಾಜಿ ನೌಕರರೊಬ್ಬರು ದೂರು ನೀಡಿದ್ದಾರೆ.
Last Updated 2 ಆಗಸ್ಟ್ 2019, 7:05 IST
ಕೂಲ್, ಟ್ರೆಂಡಿಯಾಗಿ ಕಾಣಿಸಲು 1 ಲಕ್ಷ ಹಿರಿಯ ನೌಕರರನ್ನು ಕೈ ಬಿಟ್ಟ ಐಬಿಎಂ 
ADVERTISEMENT
ADVERTISEMENT
ADVERTISEMENT