ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ICA

ADVERTISEMENT

ಸಂದರ್ಶನ ನಿರಾಕರಿಸಿದ್ದಕ್ಕೆ ಪತ್ರಕರ್ತನಿಂದ ಬೆದರಿಕೆ: ಸಹಾ ಬೆನ್ನಿಗೆ ನಿಂತ ಐಸಿಎ

ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಅವರಿಗೆ ಪತ್ರಕರ್ತರೊಬ್ಬರು ಬೆದರಿಕೆ ಹಾಕಿರುವುದನ್ನು ಭಾರತೀಯ ಕ್ರಿಕೆಟಿಗರ ಸಂಸ್ಥೆ (ಐಸಿಎ) ಮಂಗಳವಾರ ಖಂಡಿಸಿದೆ.
Last Updated 22 ಫೆಬ್ರುವರಿ 2022, 14:02 IST
ಸಂದರ್ಶನ ನಿರಾಕರಿಸಿದ್ದಕ್ಕೆ ಪತ್ರಕರ್ತನಿಂದ ಬೆದರಿಕೆ: ಸಹಾ ಬೆನ್ನಿಗೆ ನಿಂತ ಐಸಿಎ

ಕೋವಿಡ್‌-19: ಐಸಿಎನಿಂದ ₹78 ಲಕ್ಷ ಸಂಗ್ರಹ

ಕೋವಿಡ್‌–19 ಪಿಡುಗಿನ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ಕ್ರಿಕೆಟಿಗರಿಗೆ ನೆರವಾಗಲು ಮುಂದಾಗಿರುವ ಭಾರತ ಕ್ರಿಕೆಟಿಗರ ಸಂಘವು (ಐಸಿಎ) ₹ 78 ಲಕ್ಷ ಸಂಗ್ರಹಿಸಿದೆ. ಅಗತ್ಯವಿರುವ 57 ಕ್ರಿಕೆಟಿಗರಿಗೆ ಈ ಸಹಾಯಧನವನ್ನು ಹಂಚಲಿದೆ.
Last Updated 20 ಜೂನ್ 2020, 13:36 IST
ಕೋವಿಡ್‌-19: ಐಸಿಎನಿಂದ ₹78 ಲಕ್ಷ ಸಂಗ್ರಹ

ಐಸಿಎಗೆ ದೊಡ್ಡಗಣೇಶ್ ಸ್ಪರ್ಧೆ

ಬೆಂಗಳೂರು: ಬಿಸಿಸಿಐನ ಭಾರತ ಕ್ರಿಕೆಟಿಗರ ಸಂಘಟನೆ (ಐಸಿಎ) ಪ್ರತಿನಿಧಿಗಳ ಚುನಾವಣೆಯಲ್ಲಿ ಕರ್ನಾಟಕದ ದೊಡ್ಡಗಣೇಶ್ ಮತ್ತು ಮಹಿಳಾ ವಿಭಾಗದಲ್ಲಿ ಶಾಂತಾ ರಂಗಸ್ವಾಮಿ ಅವರು ಸ್ಪರ್ಧೆಯಲ್ಲಿದ್ದಾರೆ. ಮಾಜಿ ಅಂತರರಾಷ್ಟ್ರೀಯ ಕ್ರಿಕೆಟಿಗರ ಸಂಘಟನೆ ಇದಾಗಿದೆ. ಪುರುಷರ ಪ್ರತಿನಿಧಿಗಳ ವಿಭಾಗದಲ್ಲಿ ನಾಲ್ವರ ಹೆಸರುಗಳು ಅಂತಿಮವಾಗಿವೆ. ಅದರಲ್ಲಿ ಒಬ್ಬರನ್ನು ಆಯ್ಕೆ ಮಾಡಲಾಗುವುದು. ಹಿರಿಯ ಕ್ರಿಕೆಟಿಗ ಅನ್ಷುಮನ್ ಗಾಯಕವಾಡ್, ದೊಡ್ಡಗಣೇಶ್, ಕೀರ್ತಿ ಆಜಾದ್ ಮತ್ತು ರಾಕೇಶ್ ಧ್ರುವೆ ಈ ಸ್ಪರ್ಧೆಯಲ್ಲಿದ್ದಾರೆ. ಮಹಿಳಾ ವಿಭಾಗದಲ್ಲಿ ಅಮೃತಾ ಪಿ ಶಿಂಧೆ, ಸಿಟಿಎಂ ಸುಗುಣಾ, ಮಾನಾ ಎಸ್ ಮತ್ತು ಶಾಂತಾ ರಂಗಸ್ವಾಮಿ ಇದ್ಧಾರೆ.
Last Updated 5 ಅಕ್ಟೋಬರ್ 2019, 20:01 IST
ಐಸಿಎಗೆ ದೊಡ್ಡಗಣೇಶ್ ಸ್ಪರ್ಧೆ
ADVERTISEMENT
ADVERTISEMENT
ADVERTISEMENT
ADVERTISEMENT