ಜೀವ ಬೆದರಿಕೆ, ಹಣ ನೀಡುವಂತೆ ಬೇಡಿಕೆ: ಜೈಲಿನ ಒಳಗೆ ಇನ್ನೂ ನಿಲ್ಲದ ಅಕ್ರಮ
ಅಪರಾಧ ಪ್ರಕರಣಗಳಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿರುವ ಹಲವು ವಿಚಾರಣಾಧೀನ ಕೈದಿಗಳು ಹಾಗೂ ಸಜಾ ಬಂದಿಗಳು ಜೈಲು ಒಳಗಿ
ನಿಂದಲೇ ‘ಅಕ್ರಮ ಚಟುವಟಿಕೆ’ ನಡೆಸುತ್ತಿರುವುದು ಪೊಲೀಸ್ ತನಿಖೆಯಿಂದ ದೃಢಪಟ್ಟಿದೆ.Last Updated 9 ಜನವರಿ 2025, 23:27 IST