ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Imphal

ADVERTISEMENT

ಮಣಿಪುರ | ಯುವಕರ ಅಪಹರಣ: ಇಂಫಾಲ್‌ ಕಣಿವೆಯಲ್ಲಿ ಬಂದ್

ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದ ಮಹಿಳೆಯರು; ರಸ್ತೆಯಲ್ಲೇ ಪ್ರತಿಭಟನೆ
Last Updated 2 ಅಕ್ಟೋಬರ್ 2024, 12:19 IST
ಮಣಿಪುರ | ಯುವಕರ ಅಪಹರಣ: ಇಂಫಾಲ್‌ ಕಣಿವೆಯಲ್ಲಿ ಬಂದ್

ಇಂಫಾಲ್‌: ಬಾಂಬ್‌ ಸ್ಫೋಟ– ಒಬ್ಬ ಸಾವು

‘ಮಣಿಪುರದ ಇಂಫಾಲ್‌ ಪಶ್ಚಿಮ ಜಿಲ್ಲೆಯಲ್ಲಿ ಕಚ್ಚಾ ಬಾಂಬ್‌ ಸ್ಫೋಟಗೊಂಡು ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ. ಮತ್ತೊಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ’ ಎಂದು ಪೊಲೀಸರು ಶನಿವಾರ ತಿಳಿಸಿದರು.
Last Updated 24 ಫೆಬ್ರುವರಿ 2024, 14:28 IST
ಇಂಫಾಲ್‌: ಬಾಂಬ್‌ ಸ್ಫೋಟ– ಒಬ್ಬ ಸಾವು

ಮಣಿಪುರ|ಐಆರ್‌ಬಿ ಶಿಬಿರದಿಂದ ಶಸ್ತ್ರಾಸ್ತ್ರಗಳ ಲೂಟಿ: ಆರು ಮಂದಿ ಬಂಧನ

ಮಣಿಪುರದ ಇಂಫಾಲ್ ಪೂರ್ವ ಜಿಲ್ಲೆಯ ಚಿಂಗಾರೆಲ್‌ನ ಇಂಡಿಯಾ ರಿಸರ್ವ್ ಬೆಟಾಲಿಯನ್ ಶಿಬಿರದಿಂದ ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಿದ್ದ ಆರು ಮಂದಿಯನ್ನು ಪೊಲೀಸರು ಇಂದು ( ಗುರುವಾರ) ಬಂಧಿಸಿದ್ದಾರೆ.
Last Updated 15 ಫೆಬ್ರುವರಿ 2024, 7:34 IST
ಮಣಿಪುರ|ಐಆರ್‌ಬಿ ಶಿಬಿರದಿಂದ ಶಸ್ತ್ರಾಸ್ತ್ರಗಳ ಲೂಟಿ: ಆರು ಮಂದಿ ಬಂಧನ

ಮಣಿಪುರ: ಉರುವಲು ಸಂಗ್ರಹಿಸಲು ತೆರಳಿದ್ದ ನಾಲ್ವರು ನಾಪತ್ತೆ

ಮಣಿಪುರದ ಕುಂಬಿ ವಿಧಾನಸಭಾ ಕ್ಷೇತ್ರದ ನಾಲ್ವರು ಉರುವಲು( ಕಟ್ಟಿಗೆ) ಸಂಗ್ರಹಿಸಲು ತೆರಳಿದ್ದ ವೇಳೆ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
Last Updated 11 ಜನವರಿ 2024, 2:51 IST
ಮಣಿಪುರ: ಉರುವಲು ಸಂಗ್ರಹಿಸಲು ತೆರಳಿದ್ದ ನಾಲ್ವರು ನಾಪತ್ತೆ

ಇಂಫಾಲ: ಮುಖ್ಯಮಂತ್ರಿ ಬಿರೇನ್‌ ಸಿಂಗ್‌ ಪೂರ್ವಜರ ಮನೆ ಮೇಲೆ ದಾಳಿ ಯತ್ನ

ಮುಖ್ಯಮಂತ್ರಿ ಬಿರೇನ್‌ ಸಿಂಗ್‌ ಅವರ ಪಾರಂಪರಿಕ ಮನೆ ಮೇಲೆ ಗುರುವಾರ ರಾತ್ರಿ ಗುಂಪೊಂದು ದಾಳಿ ನಡೆಸಲು ಯತ್ನಿಸಿದೆ. ಭದ್ರತಾ ಪಡೆಗಳು ಇದನ್ನು ವಿಫಲಗೊಂಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 28 ಸೆಪ್ಟೆಂಬರ್ 2023, 16:27 IST
ಇಂಫಾಲ: ಮುಖ್ಯಮಂತ್ರಿ ಬಿರೇನ್‌ ಸಿಂಗ್‌ ಪೂರ್ವಜರ ಮನೆ ಮೇಲೆ ದಾಳಿ ಯತ್ನ

ಮಣಿಪುರ: ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್‌

ಇಬ್ಬರು ವಿದ್ಯಾರ್ಥಿಗಳ ಮೃತದೇಹ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬೆನ್ನಲ್ಲೇ ಇಂಫಾಲ ಮೂಲದ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಕೊಲೆ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.
Last Updated 26 ಸೆಪ್ಟೆಂಬರ್ 2023, 13:57 IST
ಮಣಿಪುರ: ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್‌

ನಾ‍ಪತ್ತೆಯಾದ ವಿದ್ಯಾರ್ಥಿಗಳ ಮೃತದೇಹದ ಫೋಟೊ ಹರಿದಾಟ: ಮಣಿಪುರದಲ್ಲಿ ಅಲರ್ಟ್‌

ಜುಲೈನಲ್ಲಿ ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳು ಕೊಲೆಯಾದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಸಂಯಮ ಕಾಪಾಡುವಂತೆ ಮಣಿಪುರ ಸರ್ಕಾರ ಜನರಿಗೆ ಮನವಿ ಮಾಡಿದೆ.
Last Updated 26 ಸೆಪ್ಟೆಂಬರ್ 2023, 5:38 IST
ನಾ‍ಪತ್ತೆಯಾದ ವಿದ್ಯಾರ್ಥಿಗಳ ಮೃತದೇಹದ ಫೋಟೊ ಹರಿದಾಟ: ಮಣಿಪುರದಲ್ಲಿ ಅಲರ್ಟ್‌
ADVERTISEMENT

ಇಂಫಾಲ್‌: ಬಂದ್‌ಗೆ ಜನಜೀವನ ಅಸ್ತವ್ಯಸ್ತ

ಮೈತೇಯಿ ಸಮುದಾಯಕ್ಕೆ ಸೇರಿದ ಐವರು ಯುವಕರ ಬಂಧನ ಖಂಡಿಸಿ ಮಣಿಪುರದ ಮಹಿಳಾ ಸಂಘಟನೆಯಾದ ‘ಮೀರಾ ಪೈಬಿ’ ಸೇರಿದಂತೆ ಸ್ಥಳೀಯ ಸಂಘಟನೆಗಳು ಕರೆ ನೀಡಿರುವ ಬಂದ್‌ನಿಂದಾಗಿ ಮಣಿಪುರದ ಇಂಫಾಲ್‌ ಕಣಿವೆಯ ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತು.
Last Updated 19 ಸೆಪ್ಟೆಂಬರ್ 2023, 14:37 IST
ಇಂಫಾಲ್‌: ಬಂದ್‌ಗೆ ಜನಜೀವನ ಅಸ್ತವ್ಯಸ್ತ

ಕಾಂಗ್ಪೊಕ್ಪಿಗೆ ಕುಕಿ ಕುಟುಂಬಗಳ ಸ್ಥಳಾಂತರ

ನಾಲ್ಕು ತಿಂಗಳ ಹಿಂದೆ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ನಂತರವೂ ಬೇರೆಡೆಗೆ ಸ್ಥಳಾಂತರಗೊಳ್ಳದ ಇಂಫಾಲ್‌ನ ನ್ಯೂ ಲಂಬುಲೇನ್ ಪ್ರದೇಶದಿಂದ 24 ಸದಸ್ಯರನ್ನು ಒಳಗೊಂಡ ಕೊನೆಯ 10 ಕುಕಿ ಕುಟುಂಬಗಳನ್ನು ಮಣಿಪುರ ಸರ್ಕಾರ ಸ್ಥಳಾಂತರಿಸಿದೆ.
Last Updated 3 ಸೆಪ್ಟೆಂಬರ್ 2023, 14:05 IST
ಕಾಂಗ್ಪೊಕ್ಪಿಗೆ ಕುಕಿ ಕುಟುಂಬಗಳ ಸ್ಥಳಾಂತರ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಮೂವರ ಸಾವು

ಜನಾಂಗೀಯ ಸಂಘರ್ಷದಿಂದ ನಲುಗುತ್ತಿರುವ ಮಣಿಪುರದಲ್ಲಿ ಹಿಂಸಾಚಾರದ ಹೊಸ ಪ್ರಕರಣಗಳು ವರದಿಯಾಗಿವೆ.
Last Updated 19 ಆಗಸ್ಟ್ 2023, 12:46 IST
ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಮೂವರ ಸಾವು
ADVERTISEMENT
ADVERTISEMENT
ADVERTISEMENT