ಶನಿವಾರ, 6 ಡಿಸೆಂಬರ್ 2025
×
ADVERTISEMENT

Income Tax Raid

ADVERTISEMENT

ಗದಗ | ಲೋಕಾಯುಕ್ತ ದಾಳಿ: ಆದಾಯಕ್ಕಿಂತ ಶೇ 145 ಹೆಚ್ಚು ಆಸ್ತಿ ಪತ್ತೆ

Illegal Assets: ಗದಗ: ತಾಲ್ಲೂಕಿನ ಹುಯಿಲಗೋಳದ ಪಶುವೈದ್ಯ ಕ್ಲಿನಿಕ್‌ನ ಹಿರಿಯ ಪಶುವೈದ್ಯ ಪರೀಕ್ಷಕ ಸತೀಶ್ ಕಟ್ಟಿಮನಿಗೆ ಸೇರಿದ ಐದು ಸ್ಥಳಗಳಲ್ಲಿ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆ ಪತ್ತೆ ಮಾಡಿದ್ದಾರೆ
Last Updated 26 ನವೆಂಬರ್ 2025, 5:03 IST
ಗದಗ | ಲೋಕಾಯುಕ್ತ ದಾಳಿ: ಆದಾಯಕ್ಕಿಂತ ಶೇ 145 ಹೆಚ್ಚು ಆಸ್ತಿ ಪತ್ತೆ

ತೆರಿಗೆ ವಂಚನೆ: 'ಗೇಮ್ ಚೇಂಜರ್' ನಿರ್ಮಾಪಕ ದಿಲ್ ರಾಜು ನಿವಾಸದ ಮೇಲೆ IT ದಾಳಿ

ತೆಲಂಗಾಣ ಚಲನಚಿತ್ರ ಅಭಿವೃದ್ಧಿ ನಿಗಮದ (FDC) ಅಧ್ಯಕ್ಷ ಹಾಗೂ ನಿರ್ಮಾಪಕ ದಿಲ್ ರಾಜು ಹಾಗೂ ಇತರರಿಗೆ ಸಂಬಂಧಿಸಿದ ಅನೇಕ ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇಂದು (ಮಂಗಳವಾರ) ಶೋಧ ನಡೆಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
Last Updated 21 ಜನವರಿ 2025, 7:35 IST
ತೆರಿಗೆ ವಂಚನೆ: 'ಗೇಮ್ ಚೇಂಜರ್' ನಿರ್ಮಾಪಕ ದಿಲ್ ರಾಜು ನಿವಾಸದ ಮೇಲೆ IT ದಾಳಿ

ಬೆಂಗಳೂರು | ಗೃಹ ಸಚಿವ ಜಿ.ಪರಮೇಶ್ವರ ಆಪ್ತನ ಮನೆ ಮೇಲೆ ಐ.ಟಿ ದಾಳಿ

ಗೃಹ ಸಚಿವ ಜಿ.ಪರಮೇಶ್ವರ ಆಪ್ತ ಎಂ.ಸಿ ವೇಣುಗೋಪಾಲ್‌ ಅವರ ಮನೆ ಮೇಲೆ ಗುರುವಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು (ಐಟಿ) ದಾಳಿ ನಡೆಸಿದ್ದಾರೆ.
Last Updated 2 ಮೇ 2024, 15:29 IST
ಬೆಂಗಳೂರು | ಗೃಹ ಸಚಿವ ಜಿ.ಪರಮೇಶ್ವರ ಆಪ್ತನ ಮನೆ ಮೇಲೆ ಐ.ಟಿ ದಾಳಿ

Video | IT Raid: ಬಿಬಿಎಂಪಿ ಗುತ್ತಿಗೆದಾರನ ಮಗಳ ಮನೆಯಲ್ಲಿ ₹42 ಕೋಟಿ

ರಾಜ್ಯದ ಎರಡು ಗುತ್ತಿಗೆ ಕಂಪನಿಗಳ ಮೇಲೆ ಗುರುವಾರ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆಯ ದಾಳಿ ಶುಕ್ರವಾರವೂ ಮುಂದುವರಿಸಿದಿದೆ. ಬಿಬಿಎಂಪಿ ಗುತ್ತಿಗೆದಾರರೊಬ್ಬರ ಮನೆ ಹಾಗೂ ಅವರ ಮಗಳ‌ ಮನೆ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.
Last Updated 14 ಅಕ್ಟೋಬರ್ 2023, 2:21 IST
Video | IT Raid: ಬಿಬಿಎಂಪಿ ಗುತ್ತಿಗೆದಾರನ ಮಗಳ ಮನೆಯಲ್ಲಿ ₹42 ಕೋಟಿ

ಬಿಜೆಪಿ ನಾಯಕರ ಆಪ್ತನ ಮನೆಯಲ್ಲಿ ಐ.ಟಿ ಶೋಧ

ಕಮ್ಮವಾರಿ ಸಂಘದ ಅಧ್ಯಕ್ಷ ರಾಜಗೋಪಾಲ್ ನಾಯ್ಡು ಮನೆ ಮೇಲೆ ಶನಿವಾರ ದಾಳಿ ಮಾಡಿರುವ ಆದಾಯ ತೆರಿಗೆ (ಐ.ಟಿ.) ಇಲಾಖೆ ಅಧಿಕಾರಿ, ಶೋಧ ನಡೆಸುತ್ತಿದ್ದಾರೆ.
Last Updated 6 ಮೇ 2023, 21:10 IST
ಬಿಜೆಪಿ ನಾಯಕರ ಆಪ್ತನ ಮನೆಯಲ್ಲಿ ಐ.ಟಿ ಶೋಧ

ತಮಿಳುನಾಡು: ಜಿ ಸ್ಕ್ವೇರ್ ಮೇಲೆ ಐ.ಟಿ ದಾಳಿ

ತಮಿಳುನಾಡು ಮೂಲದ ಪ್ರಸಿದ್ಧ ರಿಯಲ್‌ ಎಸ್ಟೇಟ್‌ ಸಂಸ್ಥೆ ಜಿ ಸ್ಕ್ವೇರ್‌ ಗೆ ಸೇರಿದ ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆ ಸೋಮವಾರ ಶೋಧ ನಡೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.‌
Last Updated 24 ಏಪ್ರಿಲ್ 2023, 19:05 IST
ತಮಿಳುನಾಡು: ಜಿ ಸ್ಕ್ವೇರ್ ಮೇಲೆ ಐ.ಟಿ ದಾಳಿ

ಜೆಡಿಎಸ್ ಅಭ್ಯರ್ಥಿ ರವೀಂದ್ರಪ್ಪ ಮನೆ ಮೇಲೆ ಮುಂದುವರಿದ ಐಟಿ ದಾಳಿ

ಹಿರಿಯೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ. ರವೀಂದ್ರಪ್ಪ ಅವರ ನಿವಾಸದ ಮೇಲಿನ ಆದಾಯ ತೆರಿಗೆ ಅಧಿಕಾರಿಗಳ ದಾಳಿ ಶನಿವಾರವೂ ಮುಂದುವರಿಯಿತು.
Last Updated 23 ಏಪ್ರಿಲ್ 2023, 4:47 IST
ಜೆಡಿಎಸ್ ಅಭ್ಯರ್ಥಿ ರವೀಂದ್ರಪ್ಪ ಮನೆ ಮೇಲೆ ಮುಂದುವರಿದ ಐಟಿ ದಾಳಿ
ADVERTISEMENT

ಆದಾಯ ತೆರಿಗೆ ವಂಚನೆ: ಬೆಂಗಳೂರಿನ ಶೈಕ್ಷಣಿಕ ಸಂಸ್ಥೆಗಳ ಮೇಲೆ‌ ಐಟಿ ದಾಳಿ

ಬೆಂಗಳೂರುನಗರದ ಕೆಲ‌‌ವು ಶೈಕ್ಷಣಿಕ ಸಂಸ್ಥೆಗಳ ಮೇಲೆ‌ ಆದಾಯ ತೆರಿಗೆ ಇಲಾಖೆ(ಐಟಿ) ಅಧಿಕಾರಿಗಳು ಗುರುವಾರ ಬೆಳ್ಳಂಬೆಳ್ಳಗೆ ದಾಳಿ ನಡೆಸಿದ್ದಾರೆ.
Last Updated 23 ಜೂನ್ 2022, 7:16 IST
ಆದಾಯ ತೆರಿಗೆ ವಂಚನೆ: ಬೆಂಗಳೂರಿನ ಶೈಕ್ಷಣಿಕ ಸಂಸ್ಥೆಗಳ ಮೇಲೆ‌ ಐಟಿ ದಾಳಿ

ತಮಿಳುನಾಡಿನ ಸರವಣ ಸೂಪರ್ ಮಾರ್ಕೆಟ್ ಮೇಲೆ ಐಟಿ ದಾಳಿ

ತಮಿಳುನಾಡಿನ ಹಲವೆಡೆ ಆದಾಯ ತೆರಿಗೆ ಇಲಾಖೆ ದಾಳಿ
Last Updated 1 ಡಿಸೆಂಬರ್ 2021, 10:49 IST
ತಮಿಳುನಾಡಿನ ಸರವಣ ಸೂಪರ್ ಮಾರ್ಕೆಟ್ ಮೇಲೆ ಐಟಿ ದಾಳಿ

ಆಸ್ತಿ ತೆರಿಗೆ: ವ್ಯತ್ಯಾಸದ ಮೊತ್ತಕ್ಕೆ ದಂಡ ವಿಧಿಸಬೇಡಿ, ಕಾಂಗ್ರೆಸ್‌ ಒತ್ತಾಯ

ನಗರದ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆಯನ್ನು 2016-17ನೇ ಸಾಲಿನಿಂದ ಪರಿಷ್ಕರಿಸಲಾಗಿದೆ. ಆಗ ವಲಯ ವರ್ಗೀಕರಣವನ್ನೂ ನಡೆಸಲಾಗಿತ್ತು. ಆಗ ಆಸ್ತಿ ಇರುವ ವಲಯ ಗುರುತಿಸುವಾಗ ಆಗಿರುವ ಲೋಪವನ್ನು ಪತ್ತೆ ಹಚ್ಚಿರುವ ಬಿಬಿಎಂಪಿ ವ್ಯತ್ಯಾಸದ ಮೊತ್ತಕ್ಕೆ ದಂಡವನ್ನು ಬಡ್ಡಿ ಸಮೇತ ಪಾವತಿಸುವಂತೆ ಮಾಲೀಕರಿಗೆ ನೋಟೀಸ್ ಜಾರಿಗೊಳಿಸುತ್ತಿದೆ. ಪಾಳಿಕೆಯ ಈ ಕ್ರಮಕ್ಕೆ ಕಾಂಗ್ರೆಸ್‌ ಪಕ್ಷವು ಆಕ್ಷೇಪ ವ್ಯಕ್ತಪಡಿಸಿದೆ.
Last Updated 7 ಆಗಸ್ಟ್ 2021, 15:28 IST
ಆಸ್ತಿ ತೆರಿಗೆ: ವ್ಯತ್ಯಾಸದ ಮೊತ್ತಕ್ಕೆ ದಂಡ ವಿಧಿಸಬೇಡಿ, ಕಾಂಗ್ರೆಸ್‌ ಒತ್ತಾಯ
ADVERTISEMENT
ADVERTISEMENT
ADVERTISEMENT