ಶುಕ್ರವಾರ, 13 ಫೆಬ್ರುವರಿ 2026
×
ADVERTISEMENT

Indi

ADVERTISEMENT

ಇಂಡಿ: ಕಂದಾಯ ಹಕ್ಕು ಪತ್ರ ನೋಂದಣಿ

Anjali C Dedication: ಸರ್ಕಾರದ ಆದೇಶ ಪಾಲನೆ ಪ್ರತಿಯೊಬ್ಬ ನೌಕರನ ಕರ್ತವ್ಯವಾಗಿದ್ದು, ಫಲಾನುಭವಿಗಳ ಹಿತದೃಷ್ಟಿಯಿಂದ ರಜೆಯ ದಿನವೂ ಕಂದಾಯ ಗ್ರಾಮ ರಿಜಿಸ್ಟರ್ ಮಾಡುವ ಕೆಲಸ ಮುಂದುವರೆದಿದೆ ಎಂದು ಉಪನೋಂದಣಾಧಿಕಾರಿ ಅಂಜಲಿ ಹೇಳಿದ್ದಾರೆ.
Last Updated 7 ಫೆಬ್ರುವರಿ 2026, 2:43 IST
ಇಂಡಿ: ಕಂದಾಯ ಹಕ್ಕು ಪತ್ರ ನೋಂದಣಿ

ಇಂಡಿ ರೈತರಿಗೆ ಮುಖ್ಯಮಂತ್ರಿ ಸನ್ಮಾನ

Farmer Felicitation Bengaluru: ಇಂಡಿ ತಾಲ್ಲೂಕಿನ ತಾಂಬಾ ಮತ್ತು ಚೋರಗಿ ಗ್ರಾಮದ ರೈತ ಭೀರಪ್ಪ ವಗ್ಗಿ ಮತ್ತು ಭಾರತಿ ಮೆಂಡೆಗಾರ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ಶುಕ್ರವಾರ ಸನ್ಮಾನಿಸಿದರು.
Last Updated 7 ಫೆಬ್ರುವರಿ 2026, 2:41 IST
ಇಂಡಿ ರೈತರಿಗೆ ಮುಖ್ಯಮಂತ್ರಿ ಸನ್ಮಾನ

ಇಂಡಿ | ತಾಲ್ಲೂಕಿನಲ್ಲಿ ಕ್ಯಾನ್ಸರ್‌ ಪ್ರಕರಣ ಹೆಚ್ಚಳ: ಡಾ.ಸಂತೋಷ ಪಾಟೀಲ

Cancer Awareness: ಇಂಡಿ ತಾಲ್ಲೂಕಿನಲ್ಲಿ ಅಸಮರ್ಪಕ ಜೀವನಶೈಲಿ, ಆಹಾರ ಪದ್ಧತಿ, ಮಾನಸಿಕ ಒತ್ತಡ ಹಾಗೂ ಮಾದಕ ವಸ್ತುಗಳ ಸೇವನೆಯಿಂದ ಕ್ಯಾನ್ಸರ್ ಪೀಡಿತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ ಎಂದು ಡಾ.ಸಂತೋಷ ಪಾಟೀಲ ಹೇಳಿದರು
Last Updated 5 ಫೆಬ್ರುವರಿ 2026, 2:17 IST
ಇಂಡಿ | ತಾಲ್ಲೂಕಿನಲ್ಲಿ ಕ್ಯಾನ್ಸರ್‌ ಪ್ರಕರಣ ಹೆಚ್ಚಳ: ಡಾ.ಸಂತೋಷ ಪಾಟೀಲ

‌ಇಂಡಿ| ಮಕ್ಕಳ ಅಭಿರುಚಿಗೆ ತಕ್ಕಂತೆ ಶಿಕ್ಷಣ ನೀಡಿ: ಯಶವಂತರಾಯಗೌಡ ಪಾಟೀಲ

Yashavanthrayagouda Patil Message: ಮಕ್ಕಳಿಗೆ ಒತ್ತಡವಿಲ್ಲದೆ ಅವರ ಆಸಕ್ತಿಗೆ ತಕ್ಕಂತೆ ಆಧುನಿಕ ತಂತ್ರಜ್ಞಾನ ಸಹಿತ ಶಿಕ್ಷಣ ನೀಡಿದರೆ ಯಶಸ್ಸು ಸಾಧ್ಯ ಎಂದು ಇಂಡಿಯಲ್ಲಿ ಎಸ್‌ಎಸ್‌ಎಲ್‌ಸಿ ಕಾರ್ಯಾಗಾರದಲ್ಲಿ ಶಾಸಕ ಪಾಟೀಲ ತಿಳಿಸಿದರು.
Last Updated 25 ಜನವರಿ 2026, 6:05 IST
‌ಇಂಡಿ| ಮಕ್ಕಳ ಅಭಿರುಚಿಗೆ ತಕ್ಕಂತೆ ಶಿಕ್ಷಣ ನೀಡಿ: ಯಶವಂತರಾಯಗೌಡ ಪಾಟೀಲ

ಇಂಡಿ: ಶಾರ್ಟ್‌ ಸರ್ಕಿಟ್, 3 ಎಕರೆ ಕಬ್ಬು ಭಸ್ಮ 

Short Circuit: ಜಮೀನಿನಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳು ಹರಿದು ಬಿದ್ದು ಬೆಂಕಿ ಹೊತ್ತಿಕೊಂಡ ಪರಿಣಾಮ ಕಬ್ಬಿನ ಹೊಲ ಸುಟ್ಟಿದೆ. ಈ ಸುದ್ದಿ ತಿಳಿದು ಇಂಡಿ ಅಗ್ನಿಶಾಮಕ ದಳ ಸಿಬ್ಬಂದಿ ಅಗ್ನಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೆಸ್ಕಾಂ ಅಧಿಕಾರಿಗಳು ಬಂದು ಪರಿಶೀಲನೆ ಮಾಡಿದರು.
Last Updated 8 ಜನವರಿ 2026, 2:26 IST
ಇಂಡಿ: ಶಾರ್ಟ್‌ ಸರ್ಕಿಟ್, 3 ಎಕರೆ ಕಬ್ಬು ಭಸ್ಮ 

ಬೀದಿ ವ್ಯಾಪಾರಿಗಳಿಗೆ ತಳ್ಳುಗಾಡಿ ಕೊಡುವ ಭರವಸೆ

ತಮ್ಮ ಉಪಜೀವನಕ್ಕೆ ಬೇಕಾದ ತಳ್ಳುಗಾಡಿ ಮತ್ತು ಆಸರೆಗೆ ಕೊಡೆ ಬೇಡಿಕೆ ಇಟ್ಟಿದ್ದು, ಶೀಘ್ರದಲ್ಲಿಯೇ ನೀಡಲಾಗುವುದು’ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಭರವಸೆ ನೀಡಿದರು.
Last Updated 2 ಜನವರಿ 2026, 7:52 IST
ಬೀದಿ ವ್ಯಾಪಾರಿಗಳಿಗೆ ತಳ್ಳುಗಾಡಿ ಕೊಡುವ ಭರವಸೆ

ವಿಜಯಪುರ: ನಗರಸಭೆಯಾಗಿ ಇಂಡಿ ಮೇಲ್ದರ್ಜೆಗೆ ಏರಿಕೆ

Indi Municipality: ಇಂಡಿ ತಾಲ್ಲೂಕನ್ನು ಜಿಲ್ಲೆ ಕೇಂದ್ರವನ್ನಾಗಿ ಮಾಡಬೇಕೆಂಬ ಶಾಸಕ ಯಶವಂತರಾಯಗೌಡ ಪಾಟೀಲರ ಕನಸಿಗೆ ಮತ್ತೊಂದು ಮೈಲುಗಲ್ಲು ದೊರೆತಿದ್ದು ಇಂಡಿ ಪುರಸಭೆಯನ್ನು ಡಿಸೆಂಬರ್ ಒಂದರಿಂದಲೇ ಜಾರಿಗೆ ಬರುವಂತೆ ನಗರಸಭೆಯಾಗಿ ಮೇಲ್ದರ್ಜೆಗೇರಿಸಿ ಸರ್ಕಾರ ಆದೇಶಿಸಿದೆ
Last Updated 23 ಡಿಸೆಂಬರ್ 2025, 3:21 IST
ವಿಜಯಪುರ: ನಗರಸಭೆಯಾಗಿ ಇಂಡಿ ಮೇಲ್ದರ್ಜೆಗೆ ಏರಿಕೆ
ADVERTISEMENT

ಇಂಡಿ ಎ.ಸಿಯಾಗಿ ಚಿದಾನಂದ ಅಧಿಕಾರ ಸ್ವೀಕಾರ

Administrative Posting: ಇಂಡಿಯ ಕಂದಾಯ ಉಪವಿಭಾಗಾಧಿಕಾರಿಯಾಗಿ ಚಿದಾನಂದ ಗುರುಸ್ವಾಮಿ ಸೋಮವಾರ ಅಧಿಕಾರಿ ಸ್ವೀಕರಿಸಿದರು. ಅವರು 2014ರ ಕೆಎಎಸ್ ಬ್ಯಾಚ್‌ನವರು ಮತ್ತು ಮೂಲತಃ ಅಥಣಿ ತಾಲ್ಲೂಕಿನ ಶೆಗುಣಶಿ ಗ್ರಾಮದವರು.
Last Updated 9 ಡಿಸೆಂಬರ್ 2025, 5:09 IST
ಇಂಡಿ ಎ.ಸಿಯಾಗಿ ಚಿದಾನಂದ ಅಧಿಕಾರ ಸ್ವೀಕಾರ

ಇಂಡಿ | ಸಂಸ್ಕೃತಿ, ಪರಂಪರೆ ಎತ್ತಿ ಹಿಡಿದ ಸಂವಿಧಾನ: ಪ್ರೊ.ಪುರುಷೋತ್ತಮ ಬಿಳಿಮಲೆ

Constitution Culture: ಇಂಡಿ: ಭಾರತೀಯ ಸಂಸ್ಕೃತಿ ಹಾಗೂ ಪರಂಪರೆ ಒಗ್ಗೂಡಿಸಿದ ಮತ್ತು ಸಮಗ್ರತೆಯೆಡೆಗೆ ಕೊಂಡೊಯ್ಯುವ ಆಶಯವು ಸಂವಿಧಾನ ಹೊಂದಿದೆ ಎಂದು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟರು. ಪಟ್ಟಣದ ಸರ್ಕಾರಿ
Last Updated 27 ನವೆಂಬರ್ 2025, 5:39 IST
ಇಂಡಿ | ಸಂಸ್ಕೃತಿ, ಪರಂಪರೆ ಎತ್ತಿ ಹಿಡಿದ ಸಂವಿಧಾನ: ಪ್ರೊ.ಪುರುಷೋತ್ತಮ ಬಿಳಿಮಲೆ

ಸಾಮೂಹಿಕ ವಿವಾಹ ಎಲ್ಲ ರೀತಿಯಿಂದ ಅನುಕೂಲ: ಸಂಗನಬಸವ ಶ್ರೀ

ಇಂಡಿ: ‘ಬಂಗಾರ ಮತ್ತಿತರ ಎಲ್ಲ ವಸ್ತುಗಳ ಬೆಲೆ ಏರಿಕೆ, ಯುವಕ ಯುವತಿಯರು ಅತಿ ಕಡಿಮೆ ಸಂಬಳದಲ್ಲಿ ದುಡಿಯುತ್ತಿರುವುದು ಸೇರಿದಂತೆ ಹಲವಾರು ಸಮಸ್ಯೆಗಳಲ್ಲಿ ಸಿಲುಕಿರುವವರಿಗೆ ಸಾಮೂಹಿಕ ವಿವಾಹವು ಅನುಕೂಲವಾಗಿದೆ’ ಎಂದು ಯರನಾಳ ಗ್ರಾಮದ ಸಂಗನಬಸವ ಶ್ರೀ ಹೇಳಿದರು.
Last Updated 18 ಏಪ್ರಿಲ್ 2025, 13:38 IST
ಸಾಮೂಹಿಕ ವಿವಾಹ ಎಲ್ಲ ರೀತಿಯಿಂದ ಅನುಕೂಲ: ಸಂಗನಬಸವ ಶ್ರೀ
ADVERTISEMENT
ADVERTISEMENT
ADVERTISEMENT