ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

India-pakistan

ADVERTISEMENT

ICC World Cup 2023: ಭಾರತ–ಪಾಕಿಸ್ತಾನ ಪಂದ್ಯದ ದಿನಾಂಕ ಬದಲು

2023ರ ಏಕದಿನ ಕ್ರಿಕೆಟ್‌ ವಿಶ್ವಕಪ್ ಟೂರ್ನಿಯಲ್ಲಿ (ICC World Cup 2023) ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಅಕ್ಟೋಬರ್‌ 15 ರಂದು ಅಹಮದಾಬಾದ್‌ನಲ್ಲಿ ನಡೆಯಲಿದ್ದ ಪಂದ್ಯ ಒಂದು ದಿನ ಮುಂಚಿತವಾಗಿ ನಡೆಯಲಿದೆ.
Last Updated 2 ಆಗಸ್ಟ್ 2023, 2:10 IST
ICC World Cup 2023: ಭಾರತ–ಪಾಕಿಸ್ತಾನ ಪಂದ್ಯದ ದಿನಾಂಕ ಬದಲು

ICC World Cup: ಭಾರತಕ್ಕೆ ಪ್ರಯಾಣಿಸಲು ಅನುಮತಿ ಕೋರಿ ಪಾಕ್ ಪ್ರಧಾನಿಗೆ ಪಿಸಿಬಿ ಪತ್ರ

ಅಕ್ಟೋಬರ್‌ ಮತ್ತು ನವೆಂಬರ್‌ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಗಾಗಿ ಭಾರತಕ್ಕೆ ಪ್ರಯಾಣಿಸಲು ಅಧಿಕೃತ ಅನುಮತಿ ಕೋರಿ ಪಿಸಿಬಿ, ಪ್ರಧಾನಿ ಶೆಹಬಾಜ್ ಷರೀಫ್‌ ಅವರಿಗೆ ಪತ್ರ ಬರೆದಿದೆ ಎಂದು ವರದಿಯೊಂದು ತಿಳಿಸಿದೆ.
Last Updated 3 ಜುಲೈ 2023, 11:03 IST
ICC World Cup: ಭಾರತಕ್ಕೆ ಪ್ರಯಾಣಿಸಲು ಅನುಮತಿ ಕೋರಿ ಪಾಕ್ ಪ್ರಧಾನಿಗೆ ಪಿಸಿಬಿ ಪತ್ರ

ಸೀಮೋಲ್ಲಂಘನ ಅಂಕಣ | ಎರ್ಡೊಗನ್: ಎರಡು ದಶಕ, ನಾಲ್ಕು ಮುಖ

ಭಾರತ– ಪಾಕ್‌ ವಿಷಯದಲ್ಲಿ ಟರ್ಕಿಯ ನಿಲುವು ಈಗಲಾದರೂ ಬದಲಾಗುವುದೇ?
Last Updated 31 ಮೇ 2023, 19:54 IST
ಸೀಮೋಲ್ಲಂಘನ ಅಂಕಣ | ಎರ್ಡೊಗನ್: ಎರಡು ದಶಕ, ನಾಲ್ಕು ಮುಖ

ಶಾಂಘೈ ಸಹಕಾರ ಸಭೆ–ಪಾಕ್‌ ರಕ್ಷಣಾ ಸಚಿವರಿಗೆ ಭಾರತದ ಆಹ್ವಾನ

ನವದೆಹಲಿಯಲ್ಲಿ ಏಪ್ರಿಲ್‌ನಲ್ಲಿ ನಡೆಯುವ ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ರಕ್ಷಣಾ ಸಚಿವರ ಸಭೆಯಲ್ಲಿ ಪಾಲ್ಗೊಳ್ಳುವಂತೆ ಕೋರಿ ಭಾರತವು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್‌ ಅವರಿಗೆ ಆಹ್ವಾನ ನೀಡಿದೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.
Last Updated 15 ಮಾರ್ಚ್ 2023, 10:45 IST
ಶಾಂಘೈ ಸಹಕಾರ ಸಭೆ–ಪಾಕ್‌ ರಕ್ಷಣಾ ಸಚಿವರಿಗೆ ಭಾರತದ ಆಹ್ವಾನ

ಆಳ–ಅಗಲ: ಬಾಂಗ್ಲಾ ವಿಮೋಚನೆಗಾಗಿ ಯುದ್ಧ ಗೆದ್ದ ಭಾರತ

ಬಾಂಗ್ಲಾ ವಿಮೋಚನಾ ಯುದ್ಧಕ್ಕೆ 50 ವರ್ಷ
Last Updated 15 ಡಿಸೆಂಬರ್ 2021, 19:45 IST
ಆಳ–ಅಗಲ: ಬಾಂಗ್ಲಾ ವಿಮೋಚನೆಗಾಗಿ ಯುದ್ಧ ಗೆದ್ದ ಭಾರತ

ಭಾರತ–‍ಪಾಕ್ ಪಂದ್ಯ ವೀಕ್ಷಿಸಿದ 16.7 ಕೋಟಿ ಮಂದಿ: ದಾಖಲೆ

ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯುತ್ತಿರುವ ಟ್ವೆಂಟಿ–20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯವನ್ನು ಜಗತ್ತಿನಾದ್ಯಂತ 16.7 ಕೋಟಿ ಜನರು ವೀಕ್ಷಿಸಿದ್ದಾರೆ.
Last Updated 9 ನವೆಂಬರ್ 2021, 15:40 IST
ಭಾರತ–‍ಪಾಕ್ ಪಂದ್ಯ ವೀಕ್ಷಿಸಿದ 16.7 ಕೋಟಿ ಮಂದಿ: ದಾಖಲೆ

1971ರ ಸಮರ ವೀರರಿಗೆ ಗೌರವ

ಯುದ್ಧದ ಸಾಹಸಿ ಆರ್‌.ಆರ್‌.ಸೂದ್‌ಗೆ ಸನ್ಮಾನ l ದಿ. ಜೆಪಿಎ ನೊರೊನ್ಹಾ ಸ್ಮರಣೆ
Last Updated 21 ಫೆಬ್ರುವರಿ 2021, 22:23 IST
1971ರ ಸಮರ ವೀರರಿಗೆ ಗೌರವ
ADVERTISEMENT

ಭಾರತದೊಂದಿಗೆ ಸ್ನೇಹಹಸ್ತ; ಮಾತುಕತೆಗೆ ಸಿದ್ಧ: ಪಾಕಿಸ್ತಾನ ವಿದೇಶಾಂಗ ಸಚಿವ ಖುರೇಷಿ

ಪಾಕಿಸ್ತಾನದ ನೂತನ ವಿದೇಶಾಂಗ ಸಚಿವರಾಗಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ ಷಾ ಮಹಮೂದ್‌ ಖುರೇಷಿ ಭಾರತದೊಂದಿಗೆ ಸ್ನೇಹಹಸ್ತ ಚಾಚುವ ಮಾತುಗಳನ್ನು ಆಡಿದ್ದಾರೆ.
Last Updated 20 ಆಗಸ್ಟ್ 2018, 12:15 IST
ಭಾರತದೊಂದಿಗೆ ಸ್ನೇಹಹಸ್ತ; ಮಾತುಕತೆಗೆ ಸಿದ್ಧ: ಪಾಕಿಸ್ತಾನ ವಿದೇಶಾಂಗ ಸಚಿವ ಖುರೇಷಿ

ಸೆ.19ಕ್ಕೆ ಭಾರತ–ಪಾಕ್ ಪಂದ್ಯ, ವಿವೇಚನೆ ಇಲ್ಲದ ವೇಳಾಪಟ್ಟಿ: ಬಿಸಿಸಿಐ

ಮಂಗಳವಾರ ಬಿಡುಗಡೆಯಾಗಿರುವ ಏಷ್ಯಾ ಕಪ್‌ ಕ್ರಿಕೆಟ್‌ ಪಂದ್ಯಗಳ ವೇಳಾಪಟ್ಟಿಯನ್ನು ‘ಇದೊಂದು ತಲೆಕೆಟ್ಟ ನಿರ್ಧಾರ’ ಎಂದು ಬಿಸಿಸಿಐ ಟೀಕಿಸಿದೆ.
Last Updated 26 ಜುಲೈ 2018, 8:04 IST
ಸೆ.19ಕ್ಕೆ ಭಾರತ–ಪಾಕ್ ಪಂದ್ಯ, ವಿವೇಚನೆ ಇಲ್ಲದ ವೇಳಾಪಟ್ಟಿ: ಬಿಸಿಸಿಐ
ADVERTISEMENT
ADVERTISEMENT
ADVERTISEMENT