ಮಂಗಳವಾರ, 15 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Indian Airforce

ADVERTISEMENT

ಚೆನ್ನೈನ ಮರೀನಾ ಬೀಚ್‌ನಲ್ಲಿ ಭಾರತೀಯ ವಾಯುಸೇನೆಯ ಬೃಹತ್ ಏರ್‌ಶೋ ಅಕ್ಟೋಬರ್ 6ರಂದು

ವಾಯು ಸೇನೆಯಲ್ಲಿ ಮುಂಚೂಣಿಯಲ್ಲಿರುವ 72 ಯುದ್ಧ ವಿಮಾನಗಳು ಚೆನ್ನೈನ ಮರೀನಾ ಬೀಚ್‌ನಲ್ಲಿ ಅ. 6ರಂದು ವಿವಿಧ ರಚನೆಗಳನ್ನು ಒಳಗೊಂಡ ಬೃಹತ್ ವೈಮಾನಿಕ ಪ್ರದರ್ಶನವನ್ನು ಆಯೋಜಿಸಿದೆ.
Last Updated 21 ಸೆಪ್ಟೆಂಬರ್ 2024, 14:04 IST
ಚೆನ್ನೈನ ಮರೀನಾ ಬೀಚ್‌ನಲ್ಲಿ ಭಾರತೀಯ ವಾಯುಸೇನೆಯ ಬೃಹತ್ ಏರ್‌ಶೋ ಅಕ್ಟೋಬರ್ 6ರಂದು

ಯೋಧನಿಗೆ ಮಲಿನ ರಕ್ತ: ₹1.41 ಕೋಟಿ ಪರಿಹಾರ ಠೇವಣಿ ಇರಿಸಿದ ವಾಯುಪಡೆ

ಸೇನಾ ಆಸ್ಪತ್ರೆಯಲ್ಲಿ ನೀಡಿದ್ದ ಮಲಿನ ರಕ್ತದಿಂದ ಎಚ್‌ಐವಿ ಸೋಂಕು ತಗುಲಿದ್ದ ಪ್ರಕರಣದಲ್ಲಿ ಯೋಧರೊಬ್ಬರಿಗೆ ಒಟ್ಟು ₹ 1.59 ಕೋಟಿ ಪರಿಹಾರ ದೊರೆತಿದೆ.
Last Updated 17 ಜುಲೈ 2024, 15:00 IST
ಯೋಧನಿಗೆ ಮಲಿನ ರಕ್ತ: ₹1.41 ಕೋಟಿ ಪರಿಹಾರ ಠೇವಣಿ ಇರಿಸಿದ ವಾಯುಪಡೆ

ವಾಯುಪಡೆಯ ದಾಳಿ ಸಾಮರ್ಥ್ಯ ಅನಾವರಣ

ಫೋಖರಣ್‌ ಮರುಭೂಮಿಯಲ್ಲಿ ‘ವಾಯು ಶಕ್ತಿ 2024’ ಸಮರಾಭ್ಯಾಸ
Last Updated 17 ಫೆಬ್ರುವರಿ 2024, 16:35 IST
ವಾಯುಪಡೆಯ ದಾಳಿ ಸಾಮರ್ಥ್ಯ ಅನಾವರಣ

ಕೊಪ್ಪಳ: ಮನೋಹರ ಅವರಿಗೆ ವಾಯಸೇನಾ ಪದಕ

ಭಾರತೀಯ ವಾಯುಸೇನೆಯಲ್ಲಿ ವಿಂಗ್‌ ಕಮಾಂಡರ್‌ ಆಗಿರುವ ಮೂಲತಃ ಕೊಪ್ಪಳ ತಾಲ್ಲೂಕಿನ ತಿಗರಿ ಗ್ರಾಮದ ಮನೋಹರ ಭೀಮಸೇನರಾವ್‌ ಅವರಿಗೆ ವಾಯುಸೇನಾ ಪದಕ ಲಭಿಸಿದೆ.
Last Updated 31 ಜನವರಿ 2024, 5:07 IST
ಕೊಪ್ಪಳ: ಮನೋಹರ ಅವರಿಗೆ ವಾಯಸೇನಾ ಪದಕ

ಪ್ರಧಾನಿ ಮೋದಿ 'ತೇಜಸ್‌'ನಲ್ಲಿ ಹಾರಾಟ: ವಿಮಾನದ ಬಗ್ಗೆ ತಿಳಿಯಲೇಬೇಕಾದ 5 ಅಂಶಗಳು..

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು (ಶನಿವಾರ) ಬೆಂಗಳೂರಿಗೆ ಆಗಮಿಸಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್‌) ಘಟಕಕ್ಕೆ ಭೇಟಿ ನೀಡಿದರು. ನಂತರ ಎಚ್‌ಎಎಲ್‌ ದೇಶಿಯವಾಗಿ ನಿರ್ಮಾಣ ಮಾಡಿರುವ ತೇಜಸ್ ಲಘು ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದರು.
Last Updated 25 ನವೆಂಬರ್ 2023, 11:22 IST
ಪ್ರಧಾನಿ ಮೋದಿ 'ತೇಜಸ್‌'ನಲ್ಲಿ ಹಾರಾಟ: ವಿಮಾನದ ಬಗ್ಗೆ ತಿಳಿಯಲೇಬೇಕಾದ 5 ಅಂಶಗಳು..

ಚೇತಕ್ ಹೆಲಿಕಾಪ್ಟರ್ ಅಪಘಾತ: ನೌಕಾಪಡೆ ನಾವಿಕ ಸಾವು

ನೌಕಾಪಡೆಯ ಇಲ್ಲಿನ ವಾಯು ನೆಲೆಯಲ್ಲಿ ಚೇತಕ್ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿ, ವಾಯು ನೆಲೆಯಲ್ಲಿ ಕರ್ತವ್ಯದಲ್ಲಿದ್ದ ನೌಕಾಪಡೆಯ ನಾವಿಕರೊಬ್ಬರು ಶನಿವಾರ ಮೃತಪಟ್ಟಿದ್ದಾರೆ ಎಂದು ಭಾರತೀಯ ನೌಕಾಪಡೆ ತಿಳಿಸಿದೆ.
Last Updated 4 ನವೆಂಬರ್ 2023, 14:51 IST
ಚೇತಕ್ ಹೆಲಿಕಾಪ್ಟರ್ ಅಪಘಾತ: ನೌಕಾಪಡೆ ನಾವಿಕ ಸಾವು

Air Force Day 2023: ಪ್ರಧಾನಿ ಮೋದಿ ಸೇರಿದಂತೆ ಗಣ್ಯರಿಂದ ಶುಭಾಶಯ

ಭಾರತೀಯ ವಾಯುಪಡೆ ದಿನಾಚರಣೆ (ಅಕ್ಟೋಬರ್ 08) ಪ್ರಯುಕ್ತ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಶುಭಾಶಯ ಸಲ್ಲಿಸಿದ್ದಾರೆ.
Last Updated 8 ಅಕ್ಟೋಬರ್ 2023, 4:38 IST
Air Force Day 2023: ಪ್ರಧಾನಿ ಮೋದಿ ಸೇರಿದಂತೆ ಗಣ್ಯರಿಂದ ಶುಭಾಶಯ
ADVERTISEMENT

ವಾಯುಪಡೆಗೆ 97 ‘ತೇಜಸ್‌ ಮಾರ್ಕ್–1ಎ’ ವಿಮಾನ ಖರೀದಿ

ಭಾರತೀಯ ವಾಯುಪಡೆಯು ₹1.15 ಲಕ್ಷ ಕೋಟಿ ವೆಚ್ಚದಲ್ಲಿ 97 ತೇಜಸ್‌ ಮಾರ್ಕ್–1ಎ ವಿಮಾನಗಳನ್ನು ಖರೀದಿಸಲಿದೆ. ಈ ಖರೀದಿ ಪ್ರಕ್ರಿಯೆಯು ಅಂತಿಮ ಹಂತದಲ್ಲಿದೆ ಎಂದು ಏರ್‌ ಚೀಫ್‌ ಮಾರ್ಷಲ್‌ ವಿ.ಆರ್.ಚೌಧರಿ ತಿಳಿಸಿದ್ದಾರೆ.
Last Updated 3 ಅಕ್ಟೋಬರ್ 2023, 15:53 IST
ವಾಯುಪಡೆಗೆ 97 ‘ತೇಜಸ್‌ ಮಾರ್ಕ್–1ಎ’ ವಿಮಾನ ಖರೀದಿ

ಭಾರತ–ಶ್ರೀಲಂಕಾ ರಕ್ಷಣಾ ಬಲವರ್ಧನೆಗೆ ಚರ್ಚೆ

ನೆರೆಯ ದ್ವೀಪ ರಾಷ್ಟ್ರ ಶ್ರೀಲಂಕಾಕ್ಕೆ ನಾಲ್ಕು ದಿನಗಳ ಪ್ರವಾಸ ಕೈಗೊಂಡಿರುವ ಭಾರತೀಯ ವಾಯುಪಡೆ ಮುಖ್ಯಸ್ಥ ಏರ್‌ಚೀಫ್‌ ಮಾರ್ಷಲ್‌ ವಿ.ಆರ್‌. ಚೌಧರಿ ಅವರು, ಬುಧವಾರ ಶ್ರೀಲಂಕಾ ಅಧ್ಯಕ್ಷ ರಾನಿಲ್‌ ವಿಕ್ರಮಸಿಂಘೆ ಮತ್ತು ಪ್ರಧಾನಿ ದಿನೇಶ್‌ ಗುಣವರ್ಧನೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
Last Updated 3 ಮೇ 2023, 13:58 IST
ಭಾರತ–ಶ್ರೀಲಂಕಾ ರಕ್ಷಣಾ ಬಲವರ್ಧನೆಗೆ ಚರ್ಚೆ

ಏರ್‌ ಚೀಫ್‌ ಮಾರ್ಷಲ್‌ ಚೌಧರಿ ಶ್ರೀಲಂಕಾ ಭೇಟಿ ಆರಂಭ

ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್‌ ಚೀಫ್‌ ಮಾರ್ಷಲ್‌ ವಿ.ಆರ್‌.ಚೌಧರಿ ಅವರು ಶ್ರೀಲಂಕಾಗೆ ನಾಲ್ಕು ದಿನಗಳ ಅಧಿಕೃತ ಭೇಟಿ ಆರಂಭಿಸಿದ್ದು, ಸೋಮವಾರ ಇಲ್ಲಿಗೆ ಬಂದಿಳಿದರು.
Last Updated 1 ಮೇ 2023, 18:52 IST
ಏರ್‌ ಚೀಫ್‌ ಮಾರ್ಷಲ್‌ ಚೌಧರಿ ಶ್ರೀಲಂಕಾ ಭೇಟಿ ಆರಂಭ
ADVERTISEMENT
ADVERTISEMENT
ADVERTISEMENT