ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Indian archery Association

ADVERTISEMENT

PV Web Exclusive: ತನುವೊಂದು, ಮನವೊಂದು; ಗುರಿಯೂ ಒಂದೇ...

ಜೆಮ್ಶೆಡ್‌ಪುರದ ಟಾಟಾ ಅಕಾಡೆಮಿ ಅಭ್ಯಾಸ ಕಣದಲ್ಲಿ ಪರಿಚಿತರಾದ ಕೋಲ್ಕತ್ತದ ಅತನು ದಾಸ್ ಮತ್ತು ರಾಂಚಿಯ ದೀಪಿಕಾ ಕುಮಾರಿ ಒಂದು ವರ್ಷದಿಂದ ಬದುಕಿನ ಬಂಡಿಯಲ್ಲಿ ಜೊತೆಯಾಗಿ ಸಾಗುತ್ತಿದ್ದಾರೆ. ಈ ಬಾರಿ ಆರ್ಚರಿ ವಿಶ್ವಕಪ್‌ನಲ್ಲಿ ಚಿನ್ನದ ಸಾಧನೆ ಮಾಡಿರುವ ಈ ದಂಪತಿ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಅರ್ಹತೆ ಗಳಿಸಿದ್ದು ದೇಶಕ್ಕೆ ಪದಕ ಗೆದ್ದುಕೊಡುವ ಭರವಸೆ ಮೂಡಿಸಿದ್ದಾರೆ.
Last Updated 2 ಮೇ 2021, 8:56 IST
PV Web Exclusive: ತನುವೊಂದು, ಮನವೊಂದು; ಗುರಿಯೂ ಒಂದೇ...

ಭಾರತ ಆರ್ಚರಿ ಸಂಸ್ಥೆ ಅಮಾನತು

ಎರಡು ಪ್ರತ್ಯೇಕ ಸಂಸ್ಥೆಗಳನ್ನು ಆಯ್ಕೆ ಮಾಡುವ ಮೂಲಕ ಮಾರ್ಗ ದರ್ಶಿ ಸೂತ್ರಗಳನ್ನು ಧಿಕ್ಕರಿಸಿದ ಭಾರತ ಆರ್ಚರಿ ಸಂಸ್ಥೆಯನ್ನು (ಎಎಐ), ವಿಶ್ವ ಆರ್ಚರಿ (ಡಬ್ಲ್ಯುಎ) ಗುರುವಾರ ಅಮಾ ನತು ಮಾಡಿದೆ. ಈ ತಿಂಗಳ ಕೊನೆಯೊಳಗೆ ಎಲ್ಲವನ್ನು ಸರಿಪ ಡಿಸುವಂತೆ ತಾಕೀತು ಮಾಡಿದೆ
Last Updated 8 ಆಗಸ್ಟ್ 2019, 20:15 IST
ಭಾರತ ಆರ್ಚರಿ ಸಂಸ್ಥೆ ಅಮಾನತು
ADVERTISEMENT
ADVERTISEMENT
ADVERTISEMENT
ADVERTISEMENT