ಕಾರಿನ ಮೇಲೆ ಕಾಗೆ ಕೂತಿದ್ದನ್ನು ಚರ್ಚಿಸುವುದು ಪತ್ರಿಕಾವೃತ್ತಿ ಎನ್ನಬೇಕಾ?: ಸಿಎಂ
Siddaramaiah ಬೆಂಗಳೂರಿನಲ್ಲಿ ಇಂದು ನಡೆದ 'ಪತ್ರಿಕಾ ದಿನಾಚರಣೆ-2025' ಹಾಗೂ 'ನಿಜ ಸುದ್ದಿಗಾಗಿ ಸಮರ' ಸಂವಾದದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸುಳ್ಳು ಸುದ್ದಿಗಳು ಹಾಗೂ ಊಹಾ ಪ್ರತಿಕೋದ್ಯವು ಪ್ರತಿಕೋದ್ಯಮ ಮತ್ತು ಸಮಾಜ ಎರಡಕ್ಕೂ ಅಪಾಯ ಎಂದು ಪ್ರತಿಪಾದಿಸಿದ್ದಾರೆ. Last Updated 1 ಜುಲೈ 2025, 10:27 IST