ವಂದೇ ಭಾರತ್ ರೈಲು: ಬೆಂಗಳೂರು–ಎರ್ನಾಕುಳಂ ನಡುವಿನ ಪ್ರವಾಸಿ ತಾಣಗಳಿವು
Tourist Places: ಬೆಂಗಳೂರು–ಎರ್ನಾಕುಳಂ ವಂದೇ ಭಾರತ್ ರೈಲು ಮಾರ್ಗದಲ್ಲಿ ಸೇಲಂನ ದೇವಾಲಯಗಳಿಂದ ಕೊಯಮತ್ತೂರಿನ ಆದಿಯೋಗಿ ಪ್ರತಿಮೆಯವರೆಗೆ ಅನೇಕ ಸುಂದರ ಪ್ರವಾಸಿ ತಾಣಗಳನ್ನು ಭೇಟಿನೀಡಬಹುದು. ಪ್ರಕೃತಿ, ಇತಿಹಾಸ, ಧಾರ್ಮಿಕ ಸೌಂದರ್ಯಗಳ ಸಂಯೋಜನೆ ಇಲ್ಲಿ ಕಾಣಬಹುದು.Last Updated 8 ನವೆಂಬರ್ 2025, 10:16 IST