ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Indu Malhotra

ADVERTISEMENT

ಪ್ರಧಾನಿಗೆ ಭದ್ರತೆ ಲೋಪ: ತನಿಖಾ ಸಮಿತಿಗೆ ಜಸ್ಟಿಸ್‌ ಇಂದು ಮಲ್ಹೋತ್ರ ನೇತೃತ್ವ

ನವದೆಹಲಿ: ಜನವರಿ 5ರಂದು ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್‌ಗೆ ಭೇಟಿ ನೀಡಿದ್ದಾಗ ಭದ್ರತೆಯಲ್ಲಿ ಉಂಟಾಗಿದ್ದ ಲೋಪದ ಬಗ್ಗೆ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಇಂದು ಮಲ್ಹೋತ್ರ ನೇತೃತ್ವದಲ್ಲಿ ತನಿಖಾ ಸಮಿತಿಯನ್ನು ಸುಪ್ರೀಂ ಕೋರ್ಟ್‌ ಬುಧವಾರ ರಚಿಸಿದೆ.
Last Updated 12 ಜನವರಿ 2022, 6:11 IST
ಪ್ರಧಾನಿಗೆ ಭದ್ರತೆ ಲೋಪ: ತನಿಖಾ ಸಮಿತಿಗೆ ಜಸ್ಟಿಸ್‌ ಇಂದು ಮಲ್ಹೋತ್ರ ನೇತೃತ್ವ

ವಿಚಾರಣೆ: ಹಿಂದೆ ಸರಿದ ಇಂದೂ ಮಲ್ಹೋತ್ರಾ

ಇಂದೂ ಮಲ್ಹೋತ್ರಾ ವಿಚಾರಣೆಯಿಂದ ಹಿಂದೆ ಸರಿದ ಬಗ್ಗೆ ನ್ಯಾಯಪೀಠದ ನೇತೃತ್ವ ವಹಿಸಿರುವ ನ್ಯಾಯಮೂರ್ತಿ ಎ.ಎಂ. ಸಪ್ರೆ ಮಾಹಿತಿ ನೀಡಿದ್ದಾರೆ.
Last Updated 1 ಜುಲೈ 2019, 16:40 IST
ವಿಚಾರಣೆ: ಹಿಂದೆ ಸರಿದ ಇಂದೂ ಮಲ್ಹೋತ್ರಾ

ಶಬರಿಮಲೆಗೆ ಮಹಿಳೆಯರ ಪ‍್ರವೇಶ ವಿಚಾರ: ಇಂದೂ ಮಲ್ಹೋತ್ರಾ ಭಿನ್ನಮತ

ಸಮಾನತೆಯ ಹಕ್ಕನ್ನು ಜಾರಿ ಮಾಡುವುದು ಅಯ್ಯಪ್ಪ ಸ್ವಾಮಿಯ ಭಕ್ತರ ಪೂಜೆಯ ಹಕ್ಕಿನ ಜತೆಗೆ ಸಂಘರ್ಷ ಹೊಂದಿದೆ ಎಂದು ಶಬರಿಮಲೆಗೆ ಮಹಿಳೆಯರ ಪ‍್ರವೇಶ ವಿಚಾರದಲ್ಲಿ ಭಿನ್ನಮತದ ತೀರ್ಪು ನೀಡಿರುವ ನ್ಯಾಯಮೂರ್ತಿ ಇಂದೂ ಮಲ್ಹೋತ್ರಾ ಹೇಳಿದ್ದಾರೆ.
Last Updated 28 ಸೆಪ್ಟೆಂಬರ್ 2018, 19:08 IST
ಶಬರಿಮಲೆಗೆ ಮಹಿಳೆಯರ ಪ‍್ರವೇಶ ವಿಚಾರ: ಇಂದೂ ಮಲ್ಹೋತ್ರಾ ಭಿನ್ನಮತ

‘ಹೆಣ್ಣು ಗಂಡನ ಸೊತ್ತಲ್ಲ ಎಂಬುದಕ್ಕೆ ಬಲ’

‘ಸುಪ್ರೀಂ ಕೋರ್ಟ್‌ನಿಂದ ಇನ್ನೊಂದು ಅತ್ಯುತ್ತಮವಾದ ತೀರ್ಪು ಬಂದಿದೆ. ಬೇರೊಬ್ಬನ ಹೆಂಡತಿಯ ಜತೆಗೆ ಲೈಂಗಿಕ ಸಂಬಂಧ ಹೊಂದುವ ಪುರುಷನ ವ್ಯಭಿಚಾರವನ್ನು ಅಪರಾಧ ಎಂದು ಪರಿಗಣಿಸುತ್ತಿದ್ದ 497ನೇ ಸೆಕ್ಷನ್‌ ಮಹಿಳೆಯನ್ನು ಗಂಡನ ಸೊತ್ತು ಎಂದು ಪರಿಗಣಿಸುತ್ತಿತ್ತು’ ಎಂದು ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಹೇಳಿದ್ದಾರೆ.
Last Updated 27 ಸೆಪ್ಟೆಂಬರ್ 2018, 19:55 IST
‘ಹೆಣ್ಣು ಗಂಡನ ಸೊತ್ತಲ್ಲ ಎಂಬುದಕ್ಕೆ ಬಲ’
ADVERTISEMENT
ADVERTISEMENT
ADVERTISEMENT
ADVERTISEMENT