ಪ. ಬಂಗಾಳ | BJP ಅಧಿಕಾರಕ್ಕೆ ಬಂದಾಗ, ಒಳನುಸುಳುವಿಕೆ ಬಗೆಹರಿಯುತ್ತದೆ: ಅಮಿತ್ ಶಾ
ಪಶ್ಚಿಮ ಬಂಗಾಳದ ಜನರು ಮಮತಾ ಬ್ಯಾನರ್ಜಿ ಅವರನ್ನು ಸೋಲಿಸಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತಂದಾಗ, ಅಕ್ರಮ ವಲಸೆ ಸಮಸ್ಯೆ ಬಗೆಹರಿಯುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.Last Updated 10 ಏಪ್ರಿಲ್ 2025, 4:24 IST