ಶುಕ್ರವಾರ, 2 ಜನವರಿ 2026
×
ADVERTISEMENT

Information commissioner

ADVERTISEMENT

ರಾಜ್‌ ಕುಮಾರ್‌ ಗೋಯಲ್‌ ನೂತನ ಮುಖ್ಯ ಮಾಹಿತಿ ಆಯುಕ್ತ

CIC Appointment Update: ಮಾಜಿ ಕಾನೂನು ಕಾರ್ಯದರ್ಶಿ ರಾಜ್ ಕುಮಾರ್ ಗೋಯಲ್ ಅವರನ್ನು ಕೇಂದ್ರ ಮಾಹಿತಿ ಆಯೋಗದ ಮುಖ್ಯ ಮಾಹಿತಿ ಆಯುಕ್ತರಾಗಿ ನೇಮಕ ಮಾಡಲಾಗಿದೆ. 7 ವರ್ಷಗಳಲ್ಲಿ ಮೊದಲ ಬಾರಿ ಆಯೋಗದಲ್ಲಿ ಖಾಲಿ ಸ್ಥಾನಗಳೆಲ್ಲ ಭರ್ತಿಯಾಗಿವೆ.
Last Updated 13 ಡಿಸೆಂಬರ್ 2025, 14:06 IST
ರಾಜ್‌ ಕುಮಾರ್‌ ಗೋಯಲ್‌ ನೂತನ ಮುಖ್ಯ ಮಾಹಿತಿ ಆಯುಕ್ತ

ವಿದೇಶ ಪ್ರವಾಸಕ್ಕೆ ವಾರ್ತಾ ಇಲಾಖೆ ಆಯುಕ್ತ ಹೇಮಂತ್‌ ನಿಂಬಾಳ್ಕರ್‌

ವಾರ್ತಾ ಇಲಾಖೆಯ ಆಯುಕ್ತ ಹೇಮಂತ್‌ ನಿಂಬಾಳ್ಕರ್‌ ಅವರು ಜೂನ್‌ 12ರಿಂದ 16 ದಿನಗಳು ವಿದೇಶ ಪ್ರವಾಸಕ್ಕೆ ತೆರಳುತ್ತಿದ್ದಾರೆ.
Last Updated 11 ಜೂನ್ 2025, 23:30 IST
ವಿದೇಶ ಪ್ರವಾಸಕ್ಕೆ ವಾರ್ತಾ ಇಲಾಖೆ ಆಯುಕ್ತ ಹೇಮಂತ್‌ ನಿಂಬಾಳ್ಕರ್‌

₹ 1 ಲಕ್ಷ ಲಂಚ: ಲೋಕಾಯುಕ್ತ ಬಲೆಗೆ ಮಾಹಿತಿ ಆಯೋಗದ ಆಯುಕ್ತ

ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿಯ ಕಪ್ಪು ಪಟ್ಟಿಯಿಂದ ಅರ್ಜಿದಾರರೊಬ್ಬರ ಹೆಸರು ಕೈಬಿಡಲು ₹ 1 ಲಕ್ಷ ಲಂಚ ಪಡೆಯುತ್ತಿದ್ದ ಆರೋಪದಡಿ ರಾಜ್ಯ ಮಾಹಿತಿ ಆಯೋಗ ಕಲಬುರಗಿ ಪೀಠದ ಆಯುಕ್ತರನ್ನು ಲೋಕಾಯುಕ್ತ ಪೊಲೀಸರು ಗುರುವಾರ ವಶಕ್ಕೆ ಪಡೆದರು.
Last Updated 27 ಮಾರ್ಚ್ 2025, 11:14 IST
₹ 1 ಲಕ್ಷ ಲಂಚ: ಲೋಕಾಯುಕ್ತ ಬಲೆಗೆ ಮಾಹಿತಿ ಆಯೋಗದ ಆಯುಕ್ತ

ಮಾಹಿತಿ ಆಯುಕ್ತರ ಆಯ್ಕೆಗೆ ಆಕ್ಷೇಪಗಳೇನು?

ಉದಯ್‌ ಬಿಜೆಪಿ ಬೆಂಬಲಿಗ, ಸಿಐಸಿ ಸಿನ್ಹಾಗೆ ಅನುಭವವೇ ಇಲ್ಲ: ಚೌಧರಿ
Last Updated 24 ಡಿಸೆಂಬರ್ 2020, 21:00 IST
ಮಾಹಿತಿ ಆಯುಕ್ತರ ಆಯ್ಕೆಗೆ ಆಕ್ಷೇಪಗಳೇನು?

ಮುಖ್ಯ ಮಾಹಿತಿ ಆಯುಕ್ತರಾಗಿ ಯಶ್‌ವರ್ಧನ್‌ ಕುಮಾರ್ ಸಿನ್ಹಾ ನೇಮಕ

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರತಿಜ್ಞಾ ವಿಧಿ ಬೋಧನೆ
Last Updated 7 ನವೆಂಬರ್ 2020, 6:57 IST
ಮುಖ್ಯ ಮಾಹಿತಿ ಆಯುಕ್ತರಾಗಿ ಯಶ್‌ವರ್ಧನ್‌ ಕುಮಾರ್ ಸಿನ್ಹಾ ನೇಮಕ

9 ನೇ ತರಗತಿ ಪಾಸು: ಆಯುಕ್ತರ ಹುದ್ದೆ ಬೇಕು!

ಹೋಟೆಲ್ ಕೆಲಸಗಾರರಿಂದಲೂ ಹುದ್ದೆಗೆ ಅರ್ಜಿ ಸಲ್ಲಿಕೆ
Last Updated 3 ಡಿಸೆಂಬರ್ 2019, 19:45 IST
9 ನೇ ತರಗತಿ ಪಾಸು: ಆಯುಕ್ತರ ಹುದ್ದೆ ಬೇಕು!

ಕೆಪಿಎಸ್‌ಸಿಗೆ ಮಾಹಿತಿ ಆಯೋಗದ ನೋಟಿಸ್‌

ಅಭ್ಯರ್ಥಿ ಕೇಳಿದ ದಾಖಲೆಗಳನ್ನು ಒದಗಿಸಲು ನಿರಾಕರಣೆ l ₹25,000 ದಂಡ ವಿಧಿಸುವ ಎಚ್ಚರಿಕೆ
Last Updated 30 ಜೂನ್ 2019, 19:57 IST
ಕೆಪಿಎಸ್‌ಸಿಗೆ ಮಾಹಿತಿ ಆಯೋಗದ ನೋಟಿಸ್‌
ADVERTISEMENT

ಮಾಹಿತಿ ಆಯೋಗದ ಮುಖ್ಯ ಆಯುಕ್ತರಾಗಿ ಎನ್‌.ಸಿ. ಶ್ರೀನಿವಾಸ ಪ್ರಮಾಣ ವಚನ

ರಾಜ್ಯ ಸರ್ಕಾರದ ಕಾನೂನು ಇಲಾಖೆಯ ನಿವೃತ್ತ ಪ್ರಧಾನ ಕಾರ್ಯದರ್ಶಿ ಎನ್‌.ಸಿ. ಶ್ರೀನಿವಾಸ ಅವರು ಕರ್ನಾಟಕ ಮಾಹಿತಿ ಆಯೋಗದ ಮುಖ್ಯ ಮಾಹಿತಿ ಆಯುಕ್ತರಾಗಿ ಪ್ರಮಾಣ ವಚನ ಸ್ವೀಕರಿಸಿದರು.
Last Updated 6 ಮೇ 2019, 9:43 IST
ಮಾಹಿತಿ ಆಯೋಗದ ಮುಖ್ಯ ಆಯುಕ್ತರಾಗಿ ಎನ್‌.ಸಿ. ಶ್ರೀನಿವಾಸ ಪ್ರಮಾಣ ವಚನ

ಮಾಹಿತಿ ಆಯುಕ್ತರ ಅಧಿಕಾರ ಸ್ವೀಕಾರ ಇಂದು

ರಾಜ್ಯ ಮಾಹಿತಿ ಆಯೋಗದ ಮುಖ್ಯ ಆಯುಕ್ತರಾಗಿ ಎನ್‌.ಸಿ.ಶ್ರೀನಿವಾಸ್‌, ಮಾಹಿತಿ ಆಯುಕ್ತರಾಗಿ ಎಸ್‌.ಎಂ.ಸೋಮಶೇಖರ್‌ ಹಾಗೂ ಕೆ.ಪಿ.ಮಂಜುನಾಥ್‌ ಸೋಮವಾರ ಅಧಿಕಾರ ಸ್ವೀಕರಿಸಲಿದ್ದಾರೆ.
Last Updated 5 ಮೇ 2019, 20:00 IST
fallback

ಮಾಹಿತಿ ಹಕ್ಕು ಆಯೋಗ: ಆಯುಕ್ತರ ನೇಮಕಕ್ಕೆ ತಡೆ

ರಾಜ್ಯ ಮಾಹಿತಿ ಹಕ್ಕು ಆಯೋಗದ ಆಯುಕ್ತರನ್ನಾಗಿ ಎಸ್.ಎಂ.ಸೋಮಶೇಖರ ಮತ್ತು ಕೆ.ಪಿ.ಮಂಜುನಾಥ ಅವರನ್ನು ನೇಮಕ ಮಾಡಿದ ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
Last Updated 10 ಏಪ್ರಿಲ್ 2019, 15:48 IST
ಮಾಹಿತಿ ಹಕ್ಕು ಆಯೋಗ: ಆಯುಕ್ತರ ನೇಮಕಕ್ಕೆ ತಡೆ
ADVERTISEMENT
ADVERTISEMENT
ADVERTISEMENT