ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

INS Vikramaditya

ADVERTISEMENT

ಐ.ಎನ್.ಎಸ್. ವಿಕ್ರಮಾದಿತ್ಯದಲ್ಲಿ ನೌಕಾದಳದ ಸಿಬ್ಬಂದಿ ಯೋಗಾಭ್ಯಾಸ

ಅಂತರಾಷ್ಟ್ರೀಯ ಯೋಗ ದಿನದ ಪೂರ್ವಭಾವಿಯಾಗಿ ಯುದ್ಧವಿಮಾನ ವಾಹಕ ಐ.ಎನ್.ಎಸ್. ವಿಕ್ರಮಾದಿತ್ಯದಲ್ಲಿ ನೌಕಾದಳದ ಸಿಬ್ಬಂದಿ ಯೋಗಾಭ್ಯಾಸ ನಡೆಸಿದರು.
Last Updated 13 ಜೂನ್ 2023, 3:37 IST
ಐ.ಎನ್.ಎಸ್. ವಿಕ್ರಮಾದಿತ್ಯದಲ್ಲಿ ನೌಕಾದಳದ ಸಿಬ್ಬಂದಿ ಯೋಗಾಭ್ಯಾಸ
err

ಕಾರವಾರ | ಯುದ್ಧವಿಮಾನ ವಾಹಕ ನೌಕೆಗಳ ಜಂಟಿ ಸಂಚಾರ

ಜೂನ್ 3ರಂದು ಕಾರವಾರ ವ್ಯಾಪ್ತಿಯ ಅರಬ್ಬಿ ಸಮುದ್ರದಲ್ಲಿ ಯುದ್ಧವಿಮಾನ ವಾಹಕ ನೌಕೆಗಳಾದ ಐಎನ್ಎಸ್ ವಿಕ್ರಮಾದಿತ್ಯ ಹಾಗೂ ಐಎನ್ಎಸ್ ವಿಕ್ರಾಂತ್ ಜಂಟಿಯಾಗಿ ಸಾಗುತ್ತಿರುವ ಉಪಗ್ರಹ ಚಿತ್ರವನ್ನು ಇದೇ ಮೊದಲ ಬಾರಿಗೆ ಭಾರತೀಯ ನೌಕಾಪಡೆ ಟ್ವೀಟ್ ಮಾಡಿದೆ.
Last Updated 10 ಜೂನ್ 2023, 19:35 IST
ಕಾರವಾರ | ಯುದ್ಧವಿಮಾನ ವಾಹಕ ನೌಕೆಗಳ ಜಂಟಿ ಸಂಚಾರ

ಯುದ್ಧ ನೌಕೆ ಐಎನ್‌ಎಸ್ ವಿಕ್ರಮಾದಿತ್ಯದಲ್ಲಿ ಅಗ್ನಿ ಅವಘಡ

ಯಾವುದೇ ಸಾವು ನೋವು ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 21 ಜುಲೈ 2022, 2:32 IST
ಯುದ್ಧ ನೌಕೆ ಐಎನ್‌ಎಸ್ ವಿಕ್ರಮಾದಿತ್ಯದಲ್ಲಿ ಅಗ್ನಿ ಅವಘಡ

ಯುದ್ಧವಿಮಾನ ವಾಹಕ ನೌಕೆ ವಿಕ್ರಮಾದಿತ್ಯದಲ್ಲಿ ಯೋಗಾಸನ

ಐ.ಎನ್.ಎಸ್ ಕದಂಬ ನೌಕಾನೆಲೆಯಲ್ಲಿ ಮಂಗಳವಾರ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಯಿತು.
Last Updated 21 ಜೂನ್ 2022, 7:54 IST
ಯುದ್ಧವಿಮಾನ ವಾಹಕ ನೌಕೆ ವಿಕ್ರಮಾದಿತ್ಯದಲ್ಲಿ ಯೋಗಾಸನ

ಕಾರವಾರ: ಕ್ಯಾ.ಸುಶೀಲ್ ಮೆನನ್ ಐಎನ್ಎಸ್ ವಿಕ್ರಮಾದಿತ್ಯದ ಕಮಾಂಡಿಂಗ್ ಆಫೀಸರ್

ಭಾರತೀಯ ನೌಕಾಪಡೆಯ ಯುದ್ಧ ವಿಮಾನ ವಾಹಕ ನೌಕೆ 'ಐಎನ್ಎಸ್ ವಿಕ್ರಮಾದಿತ್ಯ'ದ ಏಳನೇ ಕಮಾಂಡಿಂಗ್ ಆಫೀಸರ್ ಆಗಿ ಕ್ಯಾಪ್ಟನ್ ಸುಶೀಲ್ ಮೆನನ್ ಶನಿವಾರ ಅಧಿಕಾರ ಸ್ವೀಕರಿಸಿದರು. ಈ ಮೊದಲು ಕ್ಯಾಪ್ಟನ್ ಸಿ.ಆರ್.ಪ್ರವೀಣ ನಾಯರ್ ನೇತೃತ್ವ ವಹಿಸಿಕೊಂಡಿದ್ದರು.
Last Updated 4 ಡಿಸೆಂಬರ್ 2021, 7:17 IST
ಕಾರವಾರ: ಕ್ಯಾ.ಸುಶೀಲ್ ಮೆನನ್ ಐಎನ್ಎಸ್ ವಿಕ್ರಮಾದಿತ್ಯದ ಕಮಾಂಡಿಂಗ್ ಆಫೀಸರ್

ಸ್ವಾತಂತ್ರ್ಯದ ಅಮೃತ ಮಹೋತ್ಸವ: ‘ವಿಕ್ರಮಾದಿತ್ಯ’ದ ಸಿಬ್ಬಂದಿಯ ಸಂಭ್ರಮ

ಕಾರವಾರ: ಇಲ್ಲಿನ ಕದಂಬ ನೌಕಾನೆಲೆಯಲ್ಲಿರುವ ಯುದ್ಧ ವಿಮಾನ ವಾಹಕ ನೌಕೆ ಐಎನ್ಎಸ್ ವಿಕ್ರಮಾದಿತ್ಯದ ಸಿಬ್ಬಂದಿ ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಒಂದು ವಾರವನ್ನು ‘ದಾನದಲ್ಲಿ ಸಂಭ್ರಮ’ ಎಂಬ ಧ್ಯೇಯದಲ್ಲಿ ಆಚರಿಸಿದರು.
Last Updated 14 ಆಗಸ್ಟ್ 2021, 15:17 IST
ಸ್ವಾತಂತ್ರ್ಯದ ಅಮೃತ ಮಹೋತ್ಸವ: ‘ವಿಕ್ರಮಾದಿತ್ಯ’ದ ಸಿಬ್ಬಂದಿಯ ಸಂಭ್ರಮ

ಕಾರವಾರ: ಐಎನ್ಎಸ್ ವಿಕ್ರಮಾದಿತ್ಯ ನೌಕೆಯಲ್ಲಿ ಸಣ್ಣ ಅಗ್ನಿ ಅವಘಡ

ಭಾರತೀಯ ನೌಕಾದಳದ ಯುದ್ಧ ವಿಮಾನ ವಾಹಕ ನೌಕೆ ‘ಐಎನ್ಎಸ್ ವಿಕ್ರಮಾದಿತ್ಯ’ದಲ್ಲಿ ಶನಿವಾರ ಬೆಳಗಿನ ಜಾವದಲ್ಲಿ ಸಣ್ಣ ಪ್ರಮಾಣದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ನೌಕೆಗೆ ಮತ್ತು ಅದರಲ್ಲಿದ್ದವರಿಗೆ ಯಾವುದೇ ಅಪಾಯವಾಗಿಲ್ಲ.
Last Updated 8 ಮೇ 2021, 3:47 IST
ಕಾರವಾರ: ಐಎನ್ಎಸ್ ವಿಕ್ರಮಾದಿತ್ಯ ನೌಕೆಯಲ್ಲಿ ಸಣ್ಣ ಅಗ್ನಿ ಅವಘಡ
ADVERTISEMENT

ಐಎನ್‌ಎಸ್‌ ವಿಕ್ರಮಾದಿತ್ಯನ ಮೇಲೆ ಮೊದಲ ಸಲ ಇಳಿದ ಸ್ವದೇಶಿ ನಿರ್ಮಿತ 'ತೇಜಸ್‌'

ಅರಬಿ ಸಮುದ್ರ ಭಾಗದಲ್ಲಿ ನಿಯೋಜನೆಗೊಂಡಿರುವ ಐಎನ್‌ಎಸ್‌ ವಿಕ್ರಮಾದಿತ್ಯ ಪ್ರಸ್ತುತ ನೌಕಾಪಡೆ ಆವೃತ್ತಿಯ 'ಮಿಗ್‌–29' ಯುದ್ಧ ವಿಮಾನ ಹೊಂದಿದೆ.
Last Updated 11 ಜನವರಿ 2020, 17:01 IST
ಐಎನ್‌ಎಸ್‌ ವಿಕ್ರಮಾದಿತ್ಯನ ಮೇಲೆ ಮೊದಲ ಸಲ ಇಳಿದ ಸ್ವದೇಶಿ ನಿರ್ಮಿತ 'ತೇಜಸ್‌'

ಯುದ್ಧವಿಮಾನ ವಾಹಕ ನೌಕೆ ಐಎನ್ಎಸ್ ವಿಕ್ರಮಾದಿತ್ಯ ವೀಕ್ಷಣೆಗೆ 22ರಂದು ಅವಕಾಶ

ಯುದ್ಧವಿಮಾನ ವಾಹಕ ನೌಕೆ ‘ಐಎನ್ಎಸ್ ವಿಕ್ರಮಾದಿತ್ಯ’ವನ್ನು ಇಲ್ಲಿನ ಸೀಬರ್ಡ್ ನೌಕಾನೆಲೆಯಲ್ಲಿ ವೀಕ್ಷಿಸಲು ಡಿ.22ರಂದು (ಭಾನುವಾರ) ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಆಸಕ್ತರು ಅಂದು ಬೆಳಿಗ್ಗೆ 10ರಿಂದ ಸಂಜೆ 4.30ರವರೆಗೆ ಭೇಟಿ ನೀಡಬಹುದು.
Last Updated 17 ಡಿಸೆಂಬರ್ 2019, 12:25 IST
ಯುದ್ಧವಿಮಾನ ವಾಹಕ ನೌಕೆ ಐಎನ್ಎಸ್ ವಿಕ್ರಮಾದಿತ್ಯ ವೀಕ್ಷಣೆಗೆ 22ರಂದು ಅವಕಾಶ

ಯುದ್ಧ ನೌಕೆಯಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ವಾಸ್ತವ್ಯ

‘ವಿಕ್ರಮಾದಿತ್ಯಗೆ ಭೇಟಿ ಅವಿಸ್ಮರಣೀಯ ಅನುಭವ’
Last Updated 29 ಸೆಪ್ಟೆಂಬರ್ 2019, 20:01 IST
ಯುದ್ಧ ನೌಕೆಯಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ವಾಸ್ತವ್ಯ
ADVERTISEMENT
ADVERTISEMENT
ADVERTISEMENT