ಶುಕ್ರವಾರ, 10 ಅಕ್ಟೋಬರ್ 2025
×
ADVERTISEMENT

Inspection

ADVERTISEMENT

Cough Syrup Row: ಗುಣಮಟ್ಟ ತಪಾಸಣೆ: ರಾಷ್ಟ್ರವ್ಯಾಪಿ ಅಭಿಯಾನ

ಕೆಮ್ಮಿನ ಸಿರಪ್‌ ಸೇವಿಸಿ ಮಕ್ಕಳ ಸಾವು * ತಯಾರಕರ ಪಟ್ಟಿ ನೀಡಿ–ಎಲ್ಲ ರಾಜ್ಯಗಳಿಗೆ ಸಿಡಿಎಸ್‌ಸಿಒ ಸೂಚನೆ
Last Updated 10 ಅಕ್ಟೋಬರ್ 2025, 0:30 IST
Cough Syrup Row: ಗುಣಮಟ್ಟ ತಪಾಸಣೆ: ರಾಷ್ಟ್ರವ್ಯಾಪಿ ಅಭಿಯಾನ

ಅವಧಿ ಮೀರಿದ ಆಹಾರೋತ್ಪನ್ನಗಳ ಮಾರಾಟ: ಪರಿಶೀಲನೆ

ಬೆಂಗಳೂರು: ಅವಧಿ ಮೀರಿದ ಆಹಾರೋತ್ಪನ್ನಗಳ ಮಾರಾಟ ಪತ್ತೆಗೆ ಸಂಬಂಧಿಸಿದಂತೆ ಆಹಾರ ಸುರಕ್ಷತೆ ಇಲಾಖೆ ಅಧಿಕಾರಿಗಳು ರಾಜ್ಯದಾದ್ಯಂತ 168 ಮಾಲ್‌ ಹಾಗೂ ಸೂಪರ್‌ ಮಾರುಕಟ್ಟೆಗಳಲ್ಲಿ ಪರಿಶೀಲನೆ ನಡೆಸಿದ್ದು, ಮೂರು ಮಾಲ್‌ಗಳಿಗೆ ನೋಟಿಸ್ ನೀಡಿದ್ದಾರೆ.
Last Updated 20 ಜುಲೈ 2025, 16:04 IST
ಅವಧಿ ಮೀರಿದ ಆಹಾರೋತ್ಪನ್ನಗಳ ಮಾರಾಟ: ಪರಿಶೀಲನೆ

ಸಂಡೂರು: ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ಸಿಒ ಭೇಟಿ, ಪರಿಶೀಲನೆ

ಪಟ್ಟಣದ 100 ಹಾಸಿಗೆಗಳ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಮೊಹಮ್ಮದ್ ಹ್ಯಾರಿಸ್ ಸುಮೈರ್ ಅವರು ಗುರುವಾರ ಭೇಟಿ ನೀಡಿ, ಪರಿಶೀಲಿಸಿದರು.
Last Updated 11 ಜುಲೈ 2025, 6:08 IST
ಸಂಡೂರು: ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ಸಿಒ ಭೇಟಿ, ಪರಿಶೀಲನೆ

ಪಾವಗಡ: ತುಂಗಭದ್ರಾ, ಜೆಜೆಎಂ ಕಾಮಗಾರಿ ವೀಕ್ಷಣೆ

ತಾಲ್ಲೂಕಿನ ಕೆಂಚಮ್ಮನಹಳ್ಳಿ ಬಳಿ ನಿರ್ಮಾಣವಾಗಿರುವ ತುಂಗಭದ್ರಾ ಕುಡಿಯುವ ನೀರಿನ ಸಂಗ್ರಹಣಾ ಘಟಕ, ಜಲಜೀವನ್ ಮಿಷನ್ ಕಾಮಗಾರಿಗಳನ್ನು ಕೇಂದ್ರ ತಂಡ ಪರಿಶೀಲಿಸಿತು.
Last Updated 4 ಜೂನ್ 2025, 13:59 IST
ಪಾವಗಡ: ತುಂಗಭದ್ರಾ, ಜೆಜೆಎಂ ಕಾಮಗಾರಿ ವೀಕ್ಷಣೆ

ಶಿಡ್ಲಘಟ್ಟ: ಆಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಭೇಟಿ

ನಗರದ ಸಾರ್ವಜನಿಕ ಆಸ್ಪತ್ರೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಸೋಮವಾರ ಭೇಟಿ ನೀಡಿ ಆಸ್ಪತ್ರೆಯ ಒಳ ರೋಗಿಗಳು ಹಾಗೂ ಗರ್ಭಿಣಿ, ಬಾಣಂತಿಯರಿಗೆ ಆಸ್ಪತ್ರೆಯಲ್ಲಿ ಸಿಗುತ್ತಿರುವ ಚಿಕಿತ್ಸಾ ಸೌಲಭ್ಯ, ಮೂಲ ಸೌಕರ್ಯಗಳ ಬಗ್ಗೆ ಚರ್ಚಿಸಿದರು
Last Updated 20 ಮೇ 2025, 13:28 IST
ಶಿಡ್ಲಘಟ್ಟ: ಆಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಭೇಟಿ

‘ಎ++’ ಗ್ರೇಡ್‌ ನೀಡಲು ಲಂಚ: ನ್ಯಾಕ್‌ ಪರಿಶೀಲನಾ ಸಮಿತಿ ಅಧ್ಯಕ್ಷ ಸೇರಿ 10 ಬಂಧನ

‘ಎ++’ ಗ್ರೇಡ್‌ ನೀಡಲು ಲಂಚ ಪಡೆದ ಆರೋಪ: ಸಿಬಿಐ ಕಾರ್ಯಾಚರಣೆ
Last Updated 2 ಫೆಬ್ರುವರಿ 2025, 19:50 IST
‘ಎ++’ ಗ್ರೇಡ್‌ ನೀಡಲು ಲಂಚ: ನ್ಯಾಕ್‌ ಪರಿಶೀಲನಾ ಸಮಿತಿ ಅಧ್ಯಕ್ಷ ಸೇರಿ 10 ಬಂಧನ

ಚಾಮರಾಜನಗರ: ಡಿಸಿ ಪರಿಶೀಲನೆವರೆಗೆ ಜಿಲ್ಲೆಯ ಎಲ್ಲ ಗಣಿಗಳು ಸ್ಥಗಿತ: ಸೋಮಣ್ಣ

ಜಿಲ್ಲಾಧಿಕಾರಿ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸುವವರೆಗೆ ಜಿಲ್ಲೆಯಲ್ಲಿರುವ ಎಲ್ಲ ಗಣಿಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಶನಿವಾರ ತಿಳಿಸಿದರು.
Last Updated 5 ಮಾರ್ಚ್ 2022, 8:15 IST
ಚಾಮರಾಜನಗರ: ಡಿಸಿ ಪರಿಶೀಲನೆವರೆಗೆ ಜಿಲ್ಲೆಯ ಎಲ್ಲ ಗಣಿಗಳು ಸ್ಥಗಿತ: ಸೋಮಣ್ಣ
ADVERTISEMENT

ಚಿಕ್ಕಬಳ್ಳಾಪುರ: ಕರ್ನಾಟಕ ಎಕ್ಸ್‌ಪ್ರೆಸ್‌ನಲ್ಲಿ ಬಾಂಬ್, ಹುಸಿ ಕರೆ ಮಾಡಿದವನ ಸೆರೆ

ದೆಹಲಿ ಮತ್ತು ಕರ್ನಾಟಕ ನಡುವೆ ಸಂಚರಿಸುವ ಕೆಕೆ ಎಕ್ಸ್‌ಪ್ರೆಸ್ ರೈಲಿನಲ್ಲಿ ಬಾಂಬ್ ಇಡಲಾಗಿದೆ ಎಂದು ವ್ಯಕ್ತಿಯೊಬ್ಬ ಕರೆ ಮಾಡಿದ್ದು ಬಾಂಬ್ ನಿಷ್ಕ್ರಿಯ ದಳ, ರೈಲ್ವೆ ಹಾಗೂ ಪೊಲೀಸ್ ಅಧಿಕಾರಿಗಳು ರೈಲಿನಲ್ಲಿ ತಪಾಸಣೆ ನಡೆಸಿದ್ದಾರೆ.
Last Updated 15 ಡಿಸೆಂಬರ್ 2021, 6:35 IST
ಚಿಕ್ಕಬಳ್ಳಾಪುರ: ಕರ್ನಾಟಕ ಎಕ್ಸ್‌ಪ್ರೆಸ್‌ನಲ್ಲಿ ಬಾಂಬ್, ಹುಸಿ ಕರೆ ಮಾಡಿದವನ ಸೆರೆ

ದೇವಸೂಗೂರು: ಕಲ್ಯಾಣ ಮಂಟಪ ಕಾಮಗಾರಿಗೆ ಸ್ಥಳ ಪರಿಶೀಲನೆ

ದೇವಸೂಗೂರು ಗ್ರಾಮದಲ್ಲಿ ಸ್ಥಳ ಗುರುತಿಸಿ ಕಲ್ಯಾಣ ಮಂಟಪದ ಕಾಮಗಾರಿ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೆಂಕಟೇಶಕುಮಾರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
Last Updated 6 ಜುಲೈ 2021, 11:27 IST
ದೇವಸೂಗೂರು: ಕಲ್ಯಾಣ ಮಂಟಪ ಕಾಮಗಾರಿಗೆ ಸ್ಥಳ ಪರಿಶೀಲನೆ

ಬ್ಯಾಗ್‌ ತೂಕ: ದಿಢೀರ್‌ ಶಾಲೆಗೇ ತೆರಳಿ ತಪಾಸಣೆ

ಶಾಲಾ ಬ್ಯಾಗ್‌ಗಳ ಭಾರವನ್ನು ತಗ್ಗಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಈಚೆಗೆ ಆದೇಶ ನೀಡಿದ್ದು, ಆದೇಶ ಸಮರ್ಪಕವಾಗಿ ಜಾರಿಗೆ ಬರುತ್ತಿದೆಯೇ ಎಂಬುದನ್ನು ತಿಳಿದುಕೊಳ್ಳಲು ಹಠಾತ್‌ ತಪಾಸಣೆ ನಡೆಸಲು ಮುಂದಾಗಿದೆ.
Last Updated 5 ಜೂನ್ 2019, 19:24 IST
ಬ್ಯಾಗ್‌ ತೂಕ: ದಿಢೀರ್‌ ಶಾಲೆಗೇ ತೆರಳಿ ತಪಾಸಣೆ
ADVERTISEMENT
ADVERTISEMENT
ADVERTISEMENT