ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Interest Rates

ADVERTISEMENT

ಸದ್ಯಕ್ಕೆ ಇಳಿಯಲ್ಲ ಬಡ್ಡಿದರ, ಹಣದುಬ್ಬರ ತಗ್ಗಿಸಲು ಆದ್ಯತೆ: ಶಕ್ತಿಕಾಂತ ದಾಸ್

ಸದ್ಯದ ಮಟ್ಟಿಗೆ ಬಡ್ಡಿದರವು ಗರಿಷ್ಠ ಮಟ್ಟದಲ್ಲಿಯೇ ಇರಲಿದೆ. ಎಲ್ಲಿಯವರೆಗೆ ಬಡ್ಡಿದರವು ಗರಿಷ್ಠ ಮಟ್ಟದಲ್ಲಿಯೇ ಇರಲಿದೆ ಎನ್ನುವುದನ್ನು ಸಮಯವೇ ನಿರ್ಧರಿಸಲಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಗವರ್ನರ್‌ ಶಕ್ತಿಕಾಂತ ದಾಸ್ ಅವರು ಶುಕ್ರವಾರ ಹೇಳಿದ್ದಾರೆ.
Last Updated 20 ಅಕ್ಟೋಬರ್ 2023, 15:43 IST
ಸದ್ಯಕ್ಕೆ ಇಳಿಯಲ್ಲ ಬಡ್ಡಿದರ, ಹಣದುಬ್ಬರ ತಗ್ಗಿಸಲು ಆದ್ಯತೆ: ಶಕ್ತಿಕಾಂತ ದಾಸ್

ಸಾಲದ ಬಡ್ಡಿ ಹೆಚ್ಚಿಸಿದ ಎಸ್‌ಬಿಐ

ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಎಂಸಿಎಲ್‌ಆರ್‌ ಆಧಾರಿತ ಸಾಲದ ಮೇಲಿನ ಬಡ್ಡಿದರವನ್ನು ಶೇ 0.05ರಷ್ಟು ಹೆಚ್ಚಿಸಿದೆ. ಇದರಿಂದಾಗಿ ವಾಹನ ಹಾಗೂ ವೈಯಕ್ತಿಕ ಸಾಲಗಳ ಮೇಲಿನ ಇಎಂಐ ಹೆಚ್ಚಾಗಲಿದೆ.
Last Updated 15 ಜುಲೈ 2023, 15:50 IST
ಸಾಲದ ಬಡ್ಡಿ ಹೆಚ್ಚಿಸಿದ ಎಸ್‌ಬಿಐ

ಬಡ್ಡಿ ಹೆಚ್ಚಿಸಿದ ಎಚ್‌ಡಿಎಫ್‌ಸಿ

ಎಚ್‌ಡಿಎಫ್‌ಸಿ ಬ್ಯಾಂಕ್‌ ಎಂಸಿಎಲ್‌ಆರ್‌ ಆಧಾರಿತ ಸಾಲದ ಮೇಲಿನ ಬಡ್ಡಿ ದರವನ್ನು ಕನಿಷ್ಠ ಶೇ 0.5ರಿಂದ ಗರಿಷ್ಠ ಶೇಕಡ 0.15ರವರೆಗೆ ಹೆಚ್ಚಿಸಿದೆ.
Last Updated 7 ಜುಲೈ 2023, 23:30 IST
ಬಡ್ಡಿ ಹೆಚ್ಚಿಸಿದ ಎಚ್‌ಡಿಎಫ್‌ಸಿ

ವಿವಿಧ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರ ಪರಿಷ್ಕರಣೆ: ಇಲ್ಲಿದೆ ವಿವರ

2023-24ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕಕ್ಕೆ ವಿವಿಧ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳನ್ನು ಕೇಂದ್ರ ಸರ್ಕಾರ ಪರಿಷ್ಕರಿಸಿದೆ. ಅದರ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಲಾಗಿದೆ.
Last Updated 31 ಮಾರ್ಚ್ 2023, 13:48 IST
ವಿವಿಧ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರ ಪರಿಷ್ಕರಣೆ: ಇಲ್ಲಿದೆ ವಿವರ

ಪಿಎಫ್‌ ಠೇವಣಿ ಮೇಲಿನ ಬಡ್ಡಿ ಶೇಕಡ 8.15ಕ್ಕೆ ಹೆಚ್ಚಳ

ನೌಕರರ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ) 2022–23ನೇ ಹಣಕಾಸು ವರ್ಷಕ್ಕೆ ನೌಕರರ ಪಿ.ಎಫ್‌. ಠೇವಣಿಗಳಿಗೆ ಬಡ್ಡಿಯನ್ನು ಶೇಕಡ 8.15ಕ್ಕೆ ಹೆಚ್ಚಿಸಿದೆ.
Last Updated 28 ಮಾರ್ಚ್ 2023, 13:01 IST
ಪಿಎಫ್‌ ಠೇವಣಿ ಮೇಲಿನ ಬಡ್ಡಿ ಶೇಕಡ 8.15ಕ್ಕೆ ಹೆಚ್ಚಳ

ರೆಪೊ ಹೆಚ್ಚಳ: ಚಿಂತನೆ ಅಗತ್ಯ ಎಂದ ಸೌಮ್ಯಕಾಂತಿ ಘೋಷ್‌

ಬಡ್ಡಿದರ ಹೆಚ್ಚಳ ವಿಚಾರದಲ್ಲಿ ಅಮೆರಿಕದ ಫೆಡರಲ್‌ ರಿಸರ್ವ್ ಅನ್ನು ಅನುಸರಿಸುವ ವಿಚಾರದಲ್ಲಿ ಆರ್‌ಬಿಐ ಆಲೋಚಿಸುವ ಅಗತ್ಯ ಇದೆ ಎಂದು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ (ಎಸ್‌ಬಿಐ) ಮುಖ್ಯ ಆರ್ಥಿಕ ಸಲಹೆಗಾರ ಸೌಮ್ಯಕಾಂತಿ ಘೋಷ್‌ ಹೇಳಿದ್ದಾರೆ.
Last Updated 11 ಮಾರ್ಚ್ 2023, 19:45 IST
ರೆಪೊ ಹೆಚ್ಚಳ: ಚಿಂತನೆ ಅಗತ್ಯ ಎಂದ ಸೌಮ್ಯಕಾಂತಿ ಘೋಷ್‌

RBI Hikes Repo Rate: ಆರ್‌ಬಿಐ ರೆಪೊ ದರ ಏರಿಕೆ

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರೆಪೊ ದರದಲ್ಲಿ 25 ಮೂಲಾಂಶ ಹೆಚ್ಚಳ ಮಾಡಲಾಗಿದ್ದು, ಶೇ 6.5ಕ್ಕೆ ನಿಗದಿಪಡಿಸಲಾಗಿದೆ.
Last Updated 8 ಫೆಬ್ರುವರಿ 2023, 5:34 IST
RBI Hikes Repo Rate: ಆರ್‌ಬಿಐ ರೆಪೊ ದರ ಏರಿಕೆ
ADVERTISEMENT

ಕಡಿಮೆ ಬಡ್ಡಿ ದರದಲ್ಲಿ ಸಾಲ: ಬಜೆಟ್‌ನಲ್ಲಿ ಸರ್ಕಾರದಿಂದ ಘೋಷಣೆ ಸಾಧ್ಯತೆ

ಚಿಲ್ಲರೆ ವ್ಯಾಪಾರಕ್ಕೆ ಸುಲಭ ಸಾಲ?
Last Updated 16 ಜನವರಿ 2023, 21:07 IST
ಕಡಿಮೆ ಬಡ್ಡಿ ದರದಲ್ಲಿ ಸಾಲ: ಬಜೆಟ್‌ನಲ್ಲಿ ಸರ್ಕಾರದಿಂದ ಘೋಷಣೆ ಸಾಧ್ಯತೆ

ಚಿಲ್ಲರೆ ಹಣದುಬ್ಬರ 1 ವರ್ಷದ ಕನಿಷ್ಠ: ಕೈಗಾರಿಕಾ ಉತ್ಪಾದನೆ ಐದು ತಿಂಗಳ ಗರಿಷ್ಠ

ಚಿಲ್ಲರೆ ಹಣದುಬ್ಬರ ಪ್ರಮಾಣವು ಡಿಸೆಂಬರ್ ತಿಂಗಳಿನಲ್ಲಿ ಶೇಕಡ 5.72ಕ್ಕೆ ಇಳಿಕೆಯಾಗಿದೆ. ಇದೇ ವೇಳೆ, ಕೈಗಾರಿಕಾ ಉತ್ಪಾದನೆಯು ಶೇ 7.1ಕ್ಕೆ ಏರಿಕೆ ಕಂಡಿದೆ. ಹಣದುಬ್ಬರ ಇಳಿಕೆ ಹಾಗೂ ಕೈಗಾರಿಕಾ ಉತ್ಪಾದನೆಯ ಏರಿಕೆಯು ಅರ್ಥ ವ್ಯವಸ್ಥೆಯ ಪಾಲಿಗೆ ಒಳ್ಳೆಯ ಸೂಚನೆಗಳು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Last Updated 12 ಜನವರಿ 2023, 19:45 IST
ಚಿಲ್ಲರೆ ಹಣದುಬ್ಬರ 1 ವರ್ಷದ ಕನಿಷ್ಠ: ಕೈಗಾರಿಕಾ ಉತ್ಪಾದನೆ ಐದು ತಿಂಗಳ ಗರಿಷ್ಠ

ಬಡ್ಡಿ ಹೆಚ್ಚಿದರೂ ಜಿಗಿದ ಮನೆ ಮಾರಾಟ: ಅನರಾಕ್ ಸಂಸ್ಥೆಯ ಅಧ್ಯಯನ

ಮನೆ ಮಾರುಕಟ್ಟೆಗೆ ತಂತ್ರಜ್ಞಾನ ವಲಯದ ಆಸರೆ
Last Updated 9 ನವೆಂಬರ್ 2022, 21:18 IST
ಬಡ್ಡಿ ಹೆಚ್ಚಿದರೂ ಜಿಗಿದ ಮನೆ ಮಾರಾಟ: ಅನರಾಕ್ ಸಂಸ್ಥೆಯ ಅಧ್ಯಯನ
ADVERTISEMENT
ADVERTISEMENT
ADVERTISEMENT