ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Ishwar Khandre

ADVERTISEMENT

ಮಾಸಾಂತ್ಯಕ್ಕೆ ಬನ್ನೇರುಘಟ್ಟದಲ್ಲಿ ಚಿರತೆ ಸಫಾರಿ: ಈಶ್ವರ ಖಂಡ್ರೆ

ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಈಗ ಇರುವ ಸಿಂಹ, ಹುಲಿ ಸಫಾರಿಯ ಜೊತೆಗೆ ಜೂನ್ ಮಾಸಾಂತ್ಯದೊಳಗೆ ಚಿರತೆ ಸಫಾರಿ ಆರಂಭಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ.
Last Updated 10 ಜೂನ್ 2024, 8:01 IST
ಮಾಸಾಂತ್ಯಕ್ಕೆ ಬನ್ನೇರುಘಟ್ಟದಲ್ಲಿ ಚಿರತೆ ಸಫಾರಿ: ಈಶ್ವರ ಖಂಡ್ರೆ

ಸಾಗರ್ ಖಂಡ್ರೆ ಸಂಸತ್ ಪ್ರವೇಶಿಸಲಿರುವ ಅತಿ ಕಿರಿಯ ವಯಸ್ಸಿನ ಸಂಸದ!

ಬೀದರ್ ಲೋಕಸಭೆಯಿಂದ ಗೆಲುವು ಕಂಡ ಸಾಗರ್ ಖಂಡ್ರೆ
Last Updated 4 ಜೂನ್ 2024, 13:06 IST
ಸಾಗರ್ ಖಂಡ್ರೆ ಸಂಸತ್ ಪ್ರವೇಶಿಸಲಿರುವ ಅತಿ ಕಿರಿಯ ವಯಸ್ಸಿನ ಸಂಸದ!

ಮೋದಿ ವಿಲಾಸಿ ಜೀವನ, ದುಂದುವೆಚ್ಚಕ್ಕೆ ದೇಶ ದಿವಾಳಿ: ಬಿ.ಆರ್‌. ಪಾಟೀಲ ಆರೋಪ

‘ಪ್ರಧಾನಿ ನರೇಂದ್ರ ಮೋದಿಯವರ ವಿಲಾಸಿ ಜೀವನ, ದುಂದುವೆಚ್ಚದಿಂದ ದೇಶ ದಿವಾಳಿಯಾಗಿದೆ’ ಎಂದು ಮುಖ್ಯಮಂತ್ರಿಯವರ ರಾಜಕೀಯ ಸಲಹೆಗಾರ, ಆಳಂದ ಶಾಸಕ ಬಿ.ಆರ್‌.ಪಾಟೀಲ ಆರೋಪಿಸಿದರು.
Last Updated 17 ಏಪ್ರಿಲ್ 2024, 13:44 IST
ಮೋದಿ ವಿಲಾಸಿ ಜೀವನ, ದುಂದುವೆಚ್ಚಕ್ಕೆ ದೇಶ ದಿವಾಳಿ: ಬಿ.ಆರ್‌. ಪಾಟೀಲ ಆರೋಪ

ನಮ್ಮ ಗ್ಯಾರಂಟಿ ಬೇಕಾ, ಮೋದಿ ಸುಳ್ಳಿನ ಗ್ಯಾರಂಟಿ ಬೇಕಾ?– ಈಶ್ವರ ಬಿ. ಖಂಡ್ರೆ

‘ನಾವು ನುಡಿದಂತೆ ನಡೆದಿದ್ದೇವೆ. ಐದೂ ಗ್ಯಾರಂಟಿ ಜಾರಿಗೆ ತಂದಿದ್ದೇವೆ. ಅದರ ಪ್ರಯೋಜನ ಜನರಿಗೆ ಸಿಗುತ್ತಿದೆ. ಈಗ ನೀವೇ ತೀರ್ಮಾನಿಸಿ, ನಮ್ಮ ಗ್ಯಾರಂಟಿ ಬೇಕಾ, ಮೋದಿ ಸುಳ್ಳಿನ ಗ್ಯಾರಂಟಿ ಬೇಕಾ?’ ಎಂದು ಸಚಿವ ಈಶ್ವರ ಬಿ. ಖಂಡ್ರೆ ಜನರನ್ನು ಕೇಳಿದರು. ಆಗ ಜನ ಕಾಂಗ್ರೆಸ್‌ ಗ್ಯಾರಂಟಿ ಎಂದು ಕೂಗಿದರು.
Last Updated 17 ಏಪ್ರಿಲ್ 2024, 13:06 IST
ನಮ್ಮ ಗ್ಯಾರಂಟಿ ಬೇಕಾ, ಮೋದಿ ಸುಳ್ಳಿನ ಗ್ಯಾರಂಟಿ ಬೇಕಾ?– ಈಶ್ವರ ಬಿ. ಖಂಡ್ರೆ

ರೈತರ ಬೆಳೆವಿಮೆ ಹಣ ಎಲ್ಲಿಗೆ ಹೋಗಿದೆ? ಕೇಂದ್ರ ಸಚಿವರೇ ಉತ್ತರಿಸಿ– ಸಾಗರ್‌ ಖಂಡ್ರೆ

‘ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯಡಿ ಜಿಲ್ಲೆಯ ರೈತರು ₹15 ಕೋಟಿ ಪ್ರೀಮಿಯಂ ಕಟ್ಟಿದ್ದಾರೆ. ಬೆಳೆ ಹಾನಿಯಾದ ರೈತರಿಗೆ ₹80 ಲಕ್ಷವಷ್ಟೇ ಬಂದಿದೆ. ಇನ್ನುಳಿದ ಹಣ ಎಲ್ಲಿಗೆ ಹೋಗಿದೆ?’ ನನ್ನ ಈ ಪ್ರಶ್ನೆಗೆ ಕೇಂದ್ರ ಸಚಿವ ಭಗವಂತ ಖೂಬಾ ಉತ್ತರಿಸಬೇಕೆಂದು ಕಾಂಗ್ರೆಸ್‌ ನ ಸಾಗರ್‌ ಖಂಡ್ರೆ ಆಗ್ರಹಿಸಿದರು.
Last Updated 17 ಏಪ್ರಿಲ್ 2024, 12:38 IST
ರೈತರ ಬೆಳೆವಿಮೆ ಹಣ ಎಲ್ಲಿಗೆ ಹೋಗಿದೆ? ಕೇಂದ್ರ ಸಚಿವರೇ ಉತ್ತರಿಸಿ– ಸಾಗರ್‌ ಖಂಡ್ರೆ

ಎಲ್ಲ ತಾಲ್ಲೂಕುಗಳಿಗೆ ಅನುದಾನ ಸಮಾನ ಹಂಚಿಕೆ: ಸಚಿವ ಈಶ್ವರ ಖಂಡ್ರೆ

ಜನಸ್ಪಂದನ ಕಾರ್ಯಕ್ರಮದಲ್ಲಿ ಮನವಿಗಳ ಮಹಾಪುರ, ನೂಕು ನುಗ್ಗಲು
Last Updated 9 ಫೆಬ್ರುವರಿ 2024, 18:28 IST
ಎಲ್ಲ ತಾಲ್ಲೂಕುಗಳಿಗೆ ಅನುದಾನ ಸಮಾನ ಹಂಚಿಕೆ: ಸಚಿವ ಈಶ್ವರ ಖಂಡ್ರೆ

ಸಣ್ಣ ಒತ್ತುವರಿದಾರರ ರಕ್ಷಣೆ: ಈಶ್ವರ ಖಂಡ್ರೆ

‘ಅರಣ್ಯ ಸಂರಕ್ಷಣಾ ಕಾಯ್ದೆ ಜಾರಿಗೆ ಮುನ್ನ ಅರಣ್ಯ ಭೂಮಿಯಲ್ಲಿ ಮೂರು ಎಕರೆಗಿಂತ ಕಡಿಮೆ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರನ್ನು ಒಕ್ಕಲೆಬ್ಬಿಸುವುದಿಲ್ಲ’ ಎಂದು ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದ್ದಾರೆ.
Last Updated 23 ಜನವರಿ 2024, 21:58 IST
ಸಣ್ಣ ಒತ್ತುವರಿದಾರರ ರಕ್ಷಣೆ: ಈಶ್ವರ ಖಂಡ್ರೆ
ADVERTISEMENT

ಅಕ್ರಮದ ಪರವಾಗಿ ಎಚ್‌ಡಿಕೆ ಮಾತನಾಡಿದ್ದೇಕೆ: ಸಚಿವ ಈಶ್ವರ ಖಂಡ್ರೆ ಪ್ರಶ್ನೆ

‘ಬೇಲೂರು ತಾಲ್ಲೂಕು ನಂದಗೋಡನಹಳ್ಳಿಯಲ್ಲಿ ಅಕ್ರಮವಾಗಿ ಮರಗಳ ಕಡಿತಲೆ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆದು, ತಪ್ಪಿತಸ್ಥರ ವಿರುದ್ಧ ಕ್ರಮ ಖಚಿತ. ಆದರೆ, ಅಕ್ರಮ ಮಾಡಿದವರ ಪರವಾಗಿ ಎಚ್.ಡಿ. ಕುಮಾರಸ್ವಾಮಿ ಯಾಕೆ ಮಾತನಾಡಿದ್ದಾರೋ ತಿಳಿಯುತ್ತಿಲ್ಲ’ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಪ್ರತಿಕ್ರಿಯಿಸಿದರ
Last Updated 6 ಜನವರಿ 2024, 15:53 IST
ಅಕ್ರಮದ ಪರವಾಗಿ ಎಚ್‌ಡಿಕೆ ಮಾತನಾಡಿದ್ದೇಕೆ: ಸಚಿವ ಈಶ್ವರ ಖಂಡ್ರೆ ಪ್ರಶ್ನೆ

ಸಾರ್ವಜನಿಕವಾಗಿ ಜನ್ಮದಿನ ಆಚರಣೆ ಇಲ್ಲ: ಈಶ್ವರ ಖಂಡ್ರೆ

ತಮ್ಮ ಜನ್ಮದಿನ(ಜ.15)ವನ್ನು ಸಾರ್ವಜನಿಕವಾಗಿ ಆಚರಿಸಿಕೊಳ್ಳುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ. ‌
Last Updated 6 ಜನವರಿ 2024, 15:36 IST
ಸಾರ್ವಜನಿಕವಾಗಿ ಜನ್ಮದಿನ ಆಚರಣೆ ಇಲ್ಲ: ಈಶ್ವರ ಖಂಡ್ರೆ

Top 10 News | ಈ ದಿನದ ಪ್ರಮುಖ ಸುದ್ದಿಗಳು: ಅಕ್ಟೋಬರ್ 26 ಗುರುವಾರ 2023

Tiger Claw: ನಕಲಿ ಹುಲಿ ಉಗುರು ಧರಿಸದಂತೆ ಸಚಿವ ಈಶ್ವರ ಖಂಡ್ರೆ ಮನವಿ, ಕುಕ್ಕೆ ಸುಬ್ರಹ್ಮಣ್ಯ: ಅ. 28 ರಂದು ದೇವರ ದರ್ಶನ ಸಮಯದಲ್ಲಿ ಬದಲಾವಣೆ, ICC World Cup: ಚಾಂಪಿಯನ್ ಇಂಗ್ಲೆಂಡ್ ತಂಡವನ್ನು 156 ರನ್‌ಗೆ ಕಟ್ಟಿಹಾಕಿದ ಲಂಕಾ ಸೇರಿದಂತೆ ಈ ದಿನದ ಪ್ರಮುಖ ಸುದ್ದಿಗಳು ಇಲ್ಲಿವೆ..
Last Updated 26 ಅಕ್ಟೋಬರ್ 2023, 12:57 IST
Top 10 News | ಈ ದಿನದ ಪ್ರಮುಖ ಸುದ್ದಿಗಳು: ಅಕ್ಟೋಬರ್ 26 ಗುರುವಾರ 2023
ADVERTISEMENT
ADVERTISEMENT
ADVERTISEMENT