ಕೃಷ್ಣಗೆ ಸೋನಿಯಾ, ಇನ್ಫೊಸಿಸ್ ಸಂತಾಪ ಸೂಚಿಸಲಿಲ್ಲವೇಕೆ?: ವಿಶ್ವನಾಥ್
‘ಸಾಂಸ್ಕೃತಿಕ ನಾಯಕ ಹಾಗೂ ಮುತ್ಸದ್ದಿಯೂ ಆಗಿ ರಾಜ್ಯದಲ್ಲಿ ಕಾಂಗ್ರೆಸ್ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಗೆ ಆ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಸಂತಾಪ ಸೂಚಿಸಲಿಲ್ಲವೇಕೆ?’ ಎಂದು ಬಿಜೆಪಿಯ ವಿಧಾನಪರಿಷತ್ ಸದಸ್ಯ ಎ.ಎಚ್. ವಿಶ್ವನಾಥ್ ಕೇಳಿದರು.Last Updated 12 ಡಿಸೆಂಬರ್ 2024, 11:44 IST