ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Jacinda Ardern

ADVERTISEMENT

ನ್ಯೂಜಿಲೆಂಡ್‌ನ ನೂತನ ಪ್ರಧಾನಿಯಾಗಿ ಕ್ರಿಸ್ ಹಿಪ್ಕಿನ್ಸ್ ಪ್ರಮಾಣ ವಚನ

ನ್ಯೂಜಿಲೆಂಡ್‌ನ ನೂತನ ಪ್ರಧಾನ ಮಂತ್ರಿಯಾಗಿ ಕ್ರಿಸ್ ಹಿಪ್ಕಿನ್ಸ್ ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು.
Last Updated 25 ಜನವರಿ 2023, 2:43 IST
ನ್ಯೂಜಿಲೆಂಡ್‌ನ ನೂತನ ಪ್ರಧಾನಿಯಾಗಿ ಕ್ರಿಸ್ ಹಿಪ್ಕಿನ್ಸ್ ಪ್ರಮಾಣ ವಚನ

Podcast | ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 24 ಜನವರಿ 2023

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 24 ಜನವರಿ 2023, 11:00 IST
Podcast | ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 24 ಜನವರಿ 2023

ಪ್ರಧಾನಿಯಾಗಿ ಕೊನೆಯ ಭಾಷಣ ಮಾಡಿದ ಜಸಿಂಡ ಆರ್ಡರ್ನ್

ವೆಲ್ಲಿಂಗ್ಟನ್: ನ್ಯೂಜಿಲೆಂಡ್‌ ಪ್ರಧಾನಿ ಜಸಿಂಡ ಆರ್ಡರ್ನ್ ಮಂಗಳವಾರ ಕಣ್ಣೀರಿಡುತ್ತಲೇ ತಮ್ಮ ಕೊನೆಯ ಭಾಷಣ ಮಾಡಿದರು. ಉತ್ತರಾಧಿಕಾರಿ ಕ್ರಿಸ್ ಹಿಪ್ಕಿನ್ಸ್ ಕೂಡ ಅವರ ಜತೆಗಿದ್ದರು.
Last Updated 24 ಜನವರಿ 2023, 6:07 IST
ಪ್ರಧಾನಿಯಾಗಿ ಕೊನೆಯ ಭಾಷಣ ಮಾಡಿದ ಜಸಿಂಡ ಆರ್ಡರ್ನ್

ನ್ಯೂಜಿಲೆಂಡ್‌ನಲ್ಲಿ ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಭಾರತೀಯ ಮೂಲದ ಸಂಸದ

ಮೆಲ್ಬರ್ನ್: ನ್ಯೂಜಿಲೆಂಡ್ ಸಂಸತ್ತಿನ ಸದಸ್ಯರಾಗಿ ಆಯ್ಕೆಯಾಗಿರುವ ಭಾರತೀಯ ಮೂಲದ ಡಾ.ಗೌರವ್ ಶರ್ಮಾ ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಹಿಮಾಚಲ ಪ್ರದೇಶದ ಹಮಿರ್‌ಪುರ್‌ ಮೂಲದ ಗೌರವ್‌ ಶರ್ಮಾ (33) ನ್ಯೂಜಿಲೆಂಡ್‌ನ ಅತ್ಯಂತ ಕಿರಿಯ ಸಂಸದರಲ್ಲಿ ಒಬ್ಬರು. ನ್ಯೂಜಿಲೆಂಡ್‌ನ ಹ್ಯಾಮಿಲ್ಟನ್‌ ವೆಸ್ಟ್‌ ಪ್ರಾಂತ್ಯದಿಂದ ಲೇಬರ್‌ ಪಾರ್ಟಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಗೌರವ್ ಸಂಸದರಾಗಿ ಆಯ್ಕೆಯಾಗಿದ್ದಾರೆ.
Last Updated 26 ನವೆಂಬರ್ 2020, 3:50 IST
ನ್ಯೂಜಿಲೆಂಡ್‌ನಲ್ಲಿ ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಭಾರತೀಯ ಮೂಲದ ಸಂಸದ

ನ್ಯೂಜಿಲೆಂಡ್‌ ಪ್ರಧಾನಿಯಾಗಿ 2ನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದ ‘ಅರ್ಡರ್ನ್’

ನ್ಯೂಜಿಲೆಂಡ್‌ ಪ್ರಧಾನಿಯಾಗಿ ಜೆಸಿಂದಾ ಅರ್ಡರ್ನ್ ಶನಿವಾರ ಎರಡನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.
Last Updated 17 ಅಕ್ಟೋಬರ್ 2020, 13:16 IST
ನ್ಯೂಜಿಲೆಂಡ್‌ ಪ್ರಧಾನಿಯಾಗಿ 2ನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದ ‘ಅರ್ಡರ್ನ್’

ನ್ಯೂಜಿಲೆಂಡ್ ಕಲಿಸಿದ ಪಾಠಗಳು

ಅವರ ದೇಶ‍ಪ‍್ರೇಮದ ಹೊಸ ಕಥನ ಮನುಷ್ಯಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ
Last Updated 25 ಮಾರ್ಚ್ 2019, 3:55 IST
ನ್ಯೂಜಿಲೆಂಡ್ ಕಲಿಸಿದ ಪಾಠಗಳು
ADVERTISEMENT
ADVERTISEMENT
ADVERTISEMENT
ADVERTISEMENT