ಶನಿವಾರ, 5 ಜುಲೈ 2025
×
ADVERTISEMENT

Jaish-e-Mohammad

ADVERTISEMENT

Operation Haroof: ಪಾಕಿಸ್ತಾನದಲ್ಲಿ 51 ಕಡೆ 71 ಬಾರಿ ದಾಳಿ ಮಾಡಿದ ಬಲೂಚ್ ಸೇನೆ

Pakistan Terrorism: ‘ಆಪರೇಷನ್ ಹರೂಫ್‌’ ಹೆಸರಿನಲ್ಲಿ 71 ದಾಳಿಯನ್ನು ನಡೆಸಲಾಗಿದೆ’ ಎಂದು ಬಲೂಚ್ ವಿಮೋಚನಾ ಸೇನೆ ಹೇಳಿದೆ
Last Updated 13 ಮೇ 2025, 13:18 IST
Operation Haroof: ಪಾಕಿಸ್ತಾನದಲ್ಲಿ 51 ಕಡೆ 71 ಬಾರಿ ದಾಳಿ ಮಾಡಿದ ಬಲೂಚ್ ಸೇನೆ

Operation Sindoor: ಹತ್ಯೆಯಾದ ಜೈಷ್, ಲಷ್ಕರ್‌ ಉಗ್ರರ ಗುರುತು ಪತ್ತೆ

Pakistan Terror Camps: ಆಪರೇಷನ್ ಸಿಂಧೂರ ಕಾರ್ಯಾಚಣೆಯಲ್ಲಿ ಹತ್ಯೆಯಾದ ಲಷ್ಕರ್ ಹಾಗೂ ಜೈಷ್ ಉಗ್ರರ ಗುರುತು ಪತ್ತೆ ಎಂದು ಮೂಲಗಳು ತಿಳಿಸಿವೆ.
Last Updated 10 ಮೇ 2025, 11:26 IST
Operation Sindoor: ಹತ್ಯೆಯಾದ ಜೈಷ್, ಲಷ್ಕರ್‌ ಉಗ್ರರ ಗುರುತು ಪತ್ತೆ

ಜೈಷ್‌ ಉಗ್ರ ರವೂಫ್‌ನನ್ನು ಕಪ್ಪು ಪಟ್ಟಿಗೆ ಸೇರಿಸುವ ಭಾರತದ ಪ್ರಸ್ತಾಪಕ್ಕೆ ಚೀನಾ ವಿರೋಧ

ಜೈಷ್‌–ಎ–ಮೊಹಮ್ಮದ್‌ ಮುಖ್ಯಸ್ಥ ಮಸೂದ್‌ ಅಝರ್‌ನ ಸಹೋದರನಾಗಿರುವ ರವೂಫ್‌, 1999ರ ಇಂಡಿಯನ್‌ ಏರ್‌ಲೈನ್ಸ್‌ ವಿಮಾನ ಅಪಹರಣ ಪ್ರಕರಣ, 2001ರ ಸಂಸತ್ ದಾಳಿ ಹಾಗೂ 2016ರ ‍ಪಠಾಣ್‌ಕೋಟ್‌ ದಾಳಿಯಲ್ಲಿ ಕೈವಾಡ ಇತ್ತು.
Last Updated 11 ಮೇ 2023, 5:48 IST
ಜೈಷ್‌ ಉಗ್ರ ರವೂಫ್‌ನನ್ನು ಕಪ್ಪು ಪಟ್ಟಿಗೆ ಸೇರಿಸುವ ಭಾರತದ ಪ್ರಸ್ತಾಪಕ್ಕೆ ಚೀನಾ ವಿರೋಧ

ಶ್ರೀನಗರ: ಎನ್‌ಕೌಂಟರ್‌ನಲ್ಲಿ ಇಬ್ಬರು ಜೈಶ್ ಉಗ್ರರ ಹತ್ಯೆ

ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಶುಕ್ರವಾರ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಜೈಶ್‌ ಎ ಮೊಹಮದ್‌ (ಜೆಇಎಂ) ನ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 30 ಸೆಪ್ಟೆಂಬರ್ 2022, 10:32 IST
ಶ್ರೀನಗರ: ಎನ್‌ಕೌಂಟರ್‌ನಲ್ಲಿ ಇಬ್ಬರು ಜೈಶ್ ಉಗ್ರರ ಹತ್ಯೆ

ನೂಪರ್‌ ಶರ್ಮಾ ಹತ್ಯೆಗೆ ಜೆಇಎಂ ಸಂಘಟನೆಯಿಂದ ನಿಯೋಜನೆಗೊಂಡಿದ್ದ ಉಗ್ರನ ಬಂಧನ

ಪ್ರವಾದಿ ಮಹಮದ್ದರ ಅವಹೇಳನ ಆರೋಪದಲ್ಲಿ ಬಿಜೆಪಿಯಿಂದ ಅಮಾನತುಗೊಂಡಿರುವ ನೂಪುರ್‌ ಶರ್ಮಾ ಅವರ ಹತ್ಯೆಗಾಗಿ ಜೈಶ್‌ ಎ ಮೊಹಮದ್‌ ಸಂಘಟನೆಯಿಂದ ನಿಯೋಜನೆಯಾಗಿದ್ದ ಉಗ್ರಗಾಮಿಯೊಬ್ಬನನ್ನು ಉತ್ತರ ಪ್ರದೇಶದ ಭಯೋತ್ಪಾದನ ನಿಗ್ರಹ ದಳ (ಎಟಿಎಸ್‌) ಬಂಧಿಸಿದೆ.
Last Updated 12 ಆಗಸ್ಟ್ 2022, 14:44 IST
ನೂಪರ್‌ ಶರ್ಮಾ ಹತ್ಯೆಗೆ ಜೆಇಎಂ ಸಂಘಟನೆಯಿಂದ ನಿಯೋಜನೆಗೊಂಡಿದ್ದ ಉಗ್ರನ ಬಂಧನ

ಎಲ್‌ಇಟಿ, ಜೆಇಎಂ ನಿಷೇಧಿತ ಉಗ್ರಗಾಮಿ ಸಂಘಟನೆಗಳು: ಹರ್ಷವರ್ಧನ್‌ ಶೃಂಗ್ಲಾ

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನಿಷೇಧಿತ ಸಂಸ್ಥೆಗಳಾದ ಪಾಕಿಸ್ತಾನ ಮೂಲದ ಜೈಷ್‌ –ಎ–ಮೊಹಮ್ಮದ್‌ ಮತ್ತು ಲಷ್ಕರ್‌ ಎ–ತಯ್ಬಾ ಭಯೋತ್ಪಾದಕ ಸಂಘಟನೆಗಳ ಕೃತ್ಯಗಳನ್ನು ಕಠಿಣ ಪದಗಳಲ್ಲಿ ಖಂಡಿಸಬೇಕು ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ ಶೃಂಗ್ಲಾ ಹೇಳಿದ್ದಾರೆ.
Last Updated 31 ಆಗಸ್ಟ್ 2021, 7:08 IST
ಎಲ್‌ಇಟಿ, ಜೆಇಎಂ ನಿಷೇಧಿತ ಉಗ್ರಗಾಮಿ ಸಂಘಟನೆಗಳು: ಹರ್ಷವರ್ಧನ್‌ ಶೃಂಗ್ಲಾ

ಪುಲ್ವಾಮಾ ಆತ್ಮಾಹುತಿ ದಾಳಿಕೋರನಿಗೆ ತರಬೇತಿ ನೀಡಿದ್ದ ಉಗ್ರ ಎನ್‌ಕೌಂಟರ್‌ಗೆ ಬಲಿ 

ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪೋರಾದಲ್ಲಿ ಶನಿವಾರ ನಡೆದ ಎನ್ಕೌಂಟರ್‌ನಲ್ಲಿ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್‌ನ ಸೋದರಳಿಯ ಮೊಹಮ್ಮದ್ ಇಸ್ಮಾಯಿಲ್ ಅಲಿಯಾಸ್ ಲಂಬೂ ಸೇರಿದಂತೆ ಇಬ್ಬರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ.
Last Updated 31 ಜುಲೈ 2021, 11:04 IST
ಪುಲ್ವಾಮಾ ಆತ್ಮಾಹುತಿ ದಾಳಿಕೋರನಿಗೆ ತರಬೇತಿ ನೀಡಿದ್ದ ಉಗ್ರ ಎನ್‌ಕೌಂಟರ್‌ಗೆ ಬಲಿ 
ADVERTISEMENT

18ರೊಳಗೆ ಉಗ್ರ ಮಸೂದ್‌ ಬಂಧನಕ್ಕೆ ಸೂಚನೆ

ಜಾಗತಿಕ ಉಗ್ರ ಎಂದು ವಿಶ್ವಸಂಸ್ಥೆ ಘೋಷಣೆ ಮಾಡಿರುವ ನಿಷೇಧಿತ ಸಂಘಟನೆ ಜೈಷ್ –ಇ– ಮೊಹಮ್ಮದ್‌ನ (ಜೆಇಎಂ) ಮುಖ್ಯಸ್ಥ ಮಸೂದ್ ಅಜಾರ್‌ನನ್ನು ಜನವರಿ 18ರೊಳಗೆ ಬಂಧಿಸುವಂತೆ ಪಾಕಿಸ್ತಾನದಲ್ಲಿನ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವು ಪಂಜಾಬ್‌ ಪೊಲೀಸರಿಗೆ ಆದೇಶಿಸಿದೆ.
Last Updated 9 ಜನವರಿ 2021, 14:43 IST
18ರೊಳಗೆ ಉಗ್ರ ಮಸೂದ್‌ ಬಂಧನಕ್ಕೆ  ಸೂಚನೆ

ಜಮ್ಮು-ಕಾಶ್ಮೀರ: ಪುಲ್ವಾಮಾದಲ್ಲಿ ಮಸೂದ್ ಅಜರ್ ಸಂಬಂಧಿ ಸೇರಿ ಮೂವರು ಉಗ್ರರ ಹತ್ಯೆ

ಪಾಕಿಸ್ತಾನಿ ಮೂಲದ ಜೈಷ್‌–ಇ–ಮೊಹಮ್ಮದ್ ‌(ಜೆಇಎಂ) ಉಗ್ರ ಸಂಘಟನೆ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಸಂಬಂಧಿಕ ಸೇರಿದಂತೆ ಮೂವರು ಉಗ್ರರನ್ನು ಕಾಶ್ಮೀರದ ದಕ್ಷಿಣ ಪುಲ್ವಾಮದಲ್ಲಿ ಭದ್ರತಾಪಡೆಗಳು ಬುಧವಾರ ಹತ್ಯೆ ಮಾಡಿವೆ
Last Updated 3 ಜೂನ್ 2020, 11:44 IST
ಜಮ್ಮು-ಕಾಶ್ಮೀರ: ಪುಲ್ವಾಮಾದಲ್ಲಿ ಮಸೂದ್ ಅಜರ್ ಸಂಬಂಧಿ ಸೇರಿ ಮೂವರು ಉಗ್ರರ ಹತ್ಯೆ

ಪುಲ್ವಾಮ ದಾಳಿ ಪ್ರಕರಣದಲ್ಲಿ ಎನ್ಐಎಯಿಂದ ಮೊದಲ ಬಂಧನ 

ಕಳೆದ ವರ್ಷ ಪುಲ್ವಾಮಾದಲ್ಲಿ ದಾಳಿ ನಡೆಸಲು ನೆರವಾಗಿದ್ದ ಪಾಕಿಸ್ತಾನ ಮೂಲದ ಜೈಷ್‌–ಇ–ಮೊಹಮ್ಮದ್‌ ಸಂಘಟನೆಗೆ ಸೇರಿದ್ದ ಉಗ್ರನೊಬ್ಬನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶುಕ್ರವಾರ ಬಂಧಿಸಿದೆ.
Last Updated 29 ಫೆಬ್ರುವರಿ 2020, 6:48 IST
ಪುಲ್ವಾಮ ದಾಳಿ ಪ್ರಕರಣದಲ್ಲಿ ಎನ್ಐಎಯಿಂದ ಮೊದಲ ಬಂಧನ 
ADVERTISEMENT
ADVERTISEMENT
ADVERTISEMENT