ಜೈಷ್–ಇ–ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜ ವಿರುದ್ಧ ಕ್ರಮ: ಪಾಕ್‌ಗೆ ಭಾರತ ಆಗ್ರಹ
ಭಯೋತ್ಪಾದಕ ಸಂಘಟನೆ ಜೈಷ್–ಇ–ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನಕ್ಕೆ ಭಾರತ ಒತ್ತಾಯಿಸಿದೆ. ಪಾಕಿಸ್ತಾನದ ಬಹವಾಲ್ಪುರದಲ್ಲಿ ಇತ್ತೀಚೆಗೆ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಅಜರ್ ಭಾಷಣ ಮಾಡಿದ್ದಾನೆ ಎಂದು ವರದಿಗಳಾಗಿವೆ.Last Updated 6 ಡಿಸೆಂಬರ್ 2024, 15:57 IST