ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Jallianwala Bagh

ADVERTISEMENT

ಜಲಿಯನ್ ವಾಲಾಬಾಗ್‌ಗೆ ರಾಣಿ ಭೇಟಿ ಕ್ಷಮೆಗಿಂತಲೂ ಮಿಗಿಲು: ಸುಕುಮಾರ್ ಮುಖರ್ಜಿ

‘ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡ ಸ್ಮಾರಕಕ್ಕೆ ರಾಣಿ 2ನೇ ಎಲಿಜಬೆತ್ ಅವರ ಭೇಟಿ, ಆ ಘಟನೆಗೆ ಕ್ಷಮೆ ಕೇಳುವುದಕ್ಕಿಂತಲೂ ಮಿಗಿಲಾದುದು’ ಎಂದು ಜಲಿಯನ್‌ ವಾಲಾಬಾಗ್‌ ಟ್ರಸ್ಟ್‌ ಕಾರ್ಯದರ್ಶಿ ಸುಕುಮಾರ್ ಮುಖರ್ಜಿ ಹೇಳಿದರು.
Last Updated 10 ಸೆಪ್ಟೆಂಬರ್ 2022, 4:02 IST
ಜಲಿಯನ್ ವಾಲಾಬಾಗ್‌ಗೆ ರಾಣಿ ಭೇಟಿ ಕ್ಷಮೆಗಿಂತಲೂ ಮಿಗಿಲು: ಸುಕುಮಾರ್ ಮುಖರ್ಜಿ

ಬಿಜೆಪಿ ನೆಲೆ ವಿಸ್ತರಣೆಗೆ ನೆರವಾಗುವುದೇ ವಿದುರಾಶ್ವತ್ಥ?

ಸ್ವಾತಂತ್ರ್ಯ ಹೋರಾಟದ ನೆಲೆಯ ಮೇಲೆ ಬಿಜೆಪಿ ದೃಷ್ಟಿ
Last Updated 10 ಜೂನ್ 2022, 4:20 IST
ಬಿಜೆಪಿ ನೆಲೆ ವಿಸ್ತರಣೆಗೆ ನೆರವಾಗುವುದೇ ವಿದುರಾಶ್ವತ್ಥ?

ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡ: ಹುತಾತ್ಮರಿಗೆ ಪ್ರಧಾನಿ ಮೋದಿ ನಮನ

1919ರಲ್ಲಿ ನಡೆದ ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡದ ಕರಾಳ ಸ್ಮರಣೆಯ ಭಾಗವಾಗಿ ಹುತಾತ್ಮರಿಗೆ ಗೌರವ ಸಮರ್ಪಿಸಿದ ಪ್ರಧಾನಿ ನರೇಂದ್ರ ಮೋದಿ, ಅವರ ಸ್ಥೈರ್ಯ ಮತ್ತು ಬಲಿದಾನ ಸದಾ ಮುಂದಿನ ಪೀಳಿಗೆಗೆ ಸ್ಫೂರ್ತಿಯನ್ನು ನೀಡುತ್ತದೆ ಎಂದರು.
Last Updated 13 ಏಪ್ರಿಲ್ 2022, 5:08 IST
ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡ: ಹುತಾತ್ಮರಿಗೆ ಪ್ರಧಾನಿ ಮೋದಿ ನಮನ

ಜಲಿಯನ್‌ ವಾಲಾಬಾಗ್‌ ಮಸೂದೆ ಅಂಗೀಕಾರ

ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರನ್ನು ಟ್ರಸ್ಟಿ ಸ್ಥಾನದಿಂದ ತೆಗೆದುಹಾಕುವ ‘ಜಲಿಯನ್‌ವಾಲಾಬಾಗ್‌ ರಾಷ್ಟ್ರೀಯ ಸ್ಮಾರಕ (ತಿದ್ದುಪಡಿ) ಮಸೂದೆ’ಯನ್ನು ಲೋಕಸಭೆಯಲ್ಲಿ ವಿರೋಧಪಕ್ಷಗಳ ಭಾರಿ ಪ್ರತಿಭಟನೆಯ ನಡುವೆ ಶುಕ್ರವಾರ ಅಂಗೀಕರಿಸಲಾಯಿತು.
Last Updated 2 ಆಗಸ್ಟ್ 2019, 20:15 IST
ಜಲಿಯನ್‌ ವಾಲಾಬಾಗ್‌ ಮಸೂದೆ ಅಂಗೀಕಾರ

ಜಲಿಯನ್‌ ವಾಲಾಬಾಗ್‌ ಕಾರ್ಯಕ್ರಮ ನಾಳೆ

ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡ ಕುರಿತು ‘ಸಮುದಾಯ ಕರ್ನಾಟಕ’ ಮತ್ತು ‘ಯೂತ್ ಫಾರ್ ನೇಷನ್’ ವತಿಯಿಂದ ನ್ಯಾಷನಲ್ ಎಜುಕೇಷನ್‌ ಸೊಸೈಟಿಯ ಸಹಯೋಗದಲ್ಲಿ ಇದೇ 18ರಂದು ಕಾರ್ಯಕ್ರಮ ಆಯೋಜಿಸಲಾಗಿದೆ.
Last Updated 16 ಜೂನ್ 2019, 20:32 IST
fallback

ಹತ್ಯಾಕಾಂಡ ತೀವ್ರ ವಿಷಾದನೀಯ: ಬ್ರಿಟನ್‌ ರಾಯಭಾರಿ

ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡಕ್ಕೆ 100 ವರ್ಷ: ಹುತಾತ್ಮರಿಗೆ ಶ್ರದ್ಧಾಂಜಲಿ ಅರ್ಪಣೆ
Last Updated 13 ಏಪ್ರಿಲ್ 2019, 19:19 IST
ಹತ್ಯಾಕಾಂಡ ತೀವ್ರ ವಿಷಾದನೀಯ: ಬ್ರಿಟನ್‌ ರಾಯಭಾರಿ

ಜಲಿಯನ್ ವಾಲಾಭಾಗ್ ಹತ್ಯಾಕಾಂಡ ಕಹಿನೆನಪಿಗೆ ನೂರು

ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿನ ಅತ್ಯಂತ ಅಮಾನವೀಯ, ರಾಕ್ಷಸೀ ಘಟನೆ ಜಲಿಯನ್ವಾಲಾ ಭಾಗ್ ಹತ್ಯಾಕಾಂಡಕ್ಕೆ ನೂರು ವರ್ಷಗಳು ತುಂಬಿದ ಸಂದರ್ಭದಲ್ಲಿ ಎಐಡಿಎಸ್‌ಒ, ಎಐಡಿವೈಒ ಹಾಗೂ ಎಐಎಂಎಸ್‌ಎಸ್ ಸಂಘಟನೆಗಳು ಜತೆಗೂಡಿ ಕಾರ್ಯಕ್ರಮ ಆಯೋಜಿಸಿದ್ದವು.
Last Updated 13 ಏಪ್ರಿಲ್ 2019, 13:59 IST
ಜಲಿಯನ್ ವಾಲಾಭಾಗ್ ಹತ್ಯಾಕಾಂಡ ಕಹಿನೆನಪಿಗೆ ನೂರು
ADVERTISEMENT

ಬ್ರಿಟನ್‌ ಸರ್ಕಾರ ಕ್ಷಮೆ ಕೇಳಲಿ: ಪಾಕ್

ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡದ ಬಗ್ಗೆ ಬ್ರಿಟನ್‌ ಸರ್ಕಾರ ಕ್ಷಮೆ ಕೇಳಬೇಕು ಎಂದು ಪಾಕಿಸ್ತಾನ ಗುರುವಾರ ಒತ್ತಾಯಿಸಿದೆ.
Last Updated 11 ಏಪ್ರಿಲ್ 2019, 17:24 IST
fallback

ಜಲಿಯನ್‌ ವಾಲಾಬಾಗ್ ಹತ್ಯಾಕಾಂಡದ ಬಗ್ಗೆ ವಿಷಾದ ವ್ಯಕ್ತಪಡಿಸಿದ ಬ್ರಿಟನ್

1919ರಲ್ಲಿ ನಡೆದ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಬಗ್ಗೆ ಬ್ರಿಟನ್ ಪ್ರಧಾನಿ ತೆರೆಸಾ ಮೇ ವಿಷಾದ ವ್ಯಕ್ತಪಡಿಸಿದ್ದಾರೆ.
Last Updated 10 ಏಪ್ರಿಲ್ 2019, 14:22 IST
ಜಲಿಯನ್‌ ವಾಲಾಬಾಗ್ ಹತ್ಯಾಕಾಂಡದ ಬಗ್ಗೆ ವಿಷಾದ ವ್ಯಕ್ತಪಡಿಸಿದ ಬ್ರಿಟನ್
ADVERTISEMENT
ADVERTISEMENT
ADVERTISEMENT