ಮಂಗಳವಾರ, 19 ಆಗಸ್ಟ್ 2025
×
ADVERTISEMENT

jameer a Khan

ADVERTISEMENT

ಸಿ.ಎಂ ಸಿದ್ದರಾಮಯ್ಯ ಭೇಟಿಯಾದ ಸಚಿವ ಜಮೀರ್‌, ಶಾಸಕ ರಾಜು ಕಾಗೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಸಂಜೆ ನವದೆಹಲಿಯಿಂದ ತಮ್ಮ ನಿವಾಸ ‘ಕಾವೇರಿ’ಗೆ ವಾಪಸಾಗುತ್ತಿದ್ದಂತೆ, ವಸತಿ ಸಚಿವ ಬಿ.ಝೆಡ್‌. ಜಮೀರ್‌ ಅಹಮದ್‌ಖಾನ್ ಮತ್ತು ಶಾಸಕ ರಾಜು ಕಾಗೆ ಭೇಟಿ ಮಾಡಿ ಸಮಾಲೋಚನೆ ನಡೆಸಿದರು.
Last Updated 25 ಜೂನ್ 2025, 16:16 IST
ಸಿ.ಎಂ ಸಿದ್ದರಾಮಯ್ಯ ಭೇಟಿಯಾದ ಸಚಿವ ಜಮೀರ್‌, ಶಾಸಕ ರಾಜು ಕಾಗೆ

ಬಡವರಿಂದ ಹಣ ಪಡೆದಿಲ್ಲ, ಆರೋಪ ಸಾಬೀತಾದರೆ 24 ಗಂಟೆ ಒಳಗೆ ರಾಜೀನಾಮೆ: ಜಮೀರ್‌

‘ಹಣ ಪಡೆದವರು ಹುಳು ಬಿದ್ದು ಸಾಯುತ್ತಾರೆ, ಬಡವರಿಂದ ಹಣ ಪಡೆದು ಬದುಕುವ ದರಿದ್ರ ಬಂದಿಲ್ಲ’
Last Updated 24 ಜೂನ್ 2025, 15:53 IST
ಬಡವರಿಂದ ಹಣ ಪಡೆದಿಲ್ಲ, ಆರೋಪ ಸಾಬೀತಾದರೆ 24 ಗಂಟೆ ಒಳಗೆ ರಾಜೀನಾಮೆ: ಜಮೀರ್‌

ವಸತಿ ಯೋಜನೆಗಳಲ್ಲಿ ಶೇ15 ಮೀಸಲಾತಿ; ಕೇಂದ್ರದ ಮಾದರಿ ಅನುಕರಣೆ: ಸಚಿವ ಜಮೀರ್‌

ವಸತಿ ಯೋಜನೆಗಳಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಶೇ 15ರಷ್ಟು ಮೀಸಲು ನೀಡುವ ನಿರ್ಧಾರ ಈಗ ಕೈಗೊಂಡ ತೀರ್ಮಾನವಲ್ಲ. 2019ರ ಸಮ್ಮಿಶ್ರ ಸರ್ಕಾರದಲ್ಲಿ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ರಚಿಸಿದ್ದ ಸಂಪುಟ ಉಪ ಸಮಿತಿ ಶಿಫಾರಸು ಎಂದು ಸಚಿವ ಜಮೀರ್‌ ಅಹಮದ್‌ ಖಾನ್‌ ಹೇಳಿದ್ದಾರೆ.
Last Updated 20 ಜೂನ್ 2025, 8:01 IST
ವಸತಿ ಯೋಜನೆಗಳಲ್ಲಿ ಶೇ15 ಮೀಸಲಾತಿ; ಕೇಂದ್ರದ ಮಾದರಿ ಅನುಕರಣೆ: ಸಚಿವ ಜಮೀರ್‌

ದಾವಣಗೆರೆ: ಬೆಂಬಲಿಗನ ತಂಗಿ ಮದುವೆಗೆ ಜಮೀರ್‌ ಆರ್ಥಿಕ ನೆರವು

ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ತಮ್ಮ ಬೆಂಬಲಿಗರೊಬ್ಬರ ಸಹೋದರಿಯ ಮದುವೆಗೆ ವಸತಿ ಸಚಿವ ಜಮೀರ್‌ ಅಹಮ್ಮದ್‌ ಖಾನ್‌ ಭಾನುವಾರ ಇಲ್ಲಿ ₹ 5 ಲಕ್ಷ ನೆರವು ನೀಡಿದರು.
Last Updated 25 ಮೇ 2025, 15:57 IST
ದಾವಣಗೆರೆ: ಬೆಂಬಲಿಗನ ತಂಗಿ ಮದುವೆಗೆ ಜಮೀರ್‌ ಆರ್ಥಿಕ ನೆರವು

ಬಾಲಕಿಗೆ ವಿರಳ ಅನುವಂಶೀಯ ಕಾಯಿಲೆ: ಚಿಕಿತ್ಸೆಗಾಗಿ ಸಚಿವ ಜಮೀರ್ ದೇಣಿಗೆ ಸಂಗ್ರಹ

ವಿರಳ ಅನುವಂಶೀಯ ಕಾಯಿಲೆಯಿಂದ ಬಳಲುತ್ತಿರುವ ಮೈಸೂರಿನ ಬಾಲಕಿ
Last Updated 29 ಏಪ್ರಿಲ್ 2025, 15:48 IST
ಬಾಲಕಿಗೆ ವಿರಳ ಅನುವಂಶೀಯ ಕಾಯಿಲೆ: ಚಿಕಿತ್ಸೆಗಾಗಿ ಸಚಿವ ಜಮೀರ್ ದೇಣಿಗೆ ಸಂಗ್ರಹ

ಅಗತ್ಯವಿದ್ದರೆ ಜಮೀರ್ ವಿರುದ್ಧ ಶಿಸ್ತುಕ್ರಮ: ಗೃಹ ಸಚಿವ ಪರಮೇಶ್ವರ್

ಸಚಿವ ಜಮೀರ್ ಅಹಮ್ಮದ್ ಖಾನ್ ಹೇಳಿಕೆ ಪಕ್ಷಕ್ಕೆ ಹೊರೆಯಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷರೇ ಹೇಳಿದ್ದಾರೆ. ಅಧ್ಯಕ್ಷರು ಪಕ್ಷದ ಶಿಸ್ತುಪಾಲನಾ ಸಮಿತಿಗೆ ವರದಿ ಕೊಟ್ಟರೆ ಸಮಿತಿ ಅಧ್ಯಕ್ಷ ರಹೀಂ ಖಾನ್ ಕ್ರಮ ಕೈಗೊಳ್ಳಬಹುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಹೇಳಿದರು.
Last Updated 18 ನವೆಂಬರ್ 2024, 6:10 IST
ಅಗತ್ಯವಿದ್ದರೆ ಜಮೀರ್ ವಿರುದ್ಧ ಶಿಸ್ತುಕ್ರಮ: ಗೃಹ ಸಚಿವ ಪರಮೇಶ್ವರ್

ಆದಾಯಕ್ಕಿಂತ ಹೆಚ್ಚು ಸ್ವತ್ತು ಹೊಂದಿದ ಆರೋಪ: ಸಚಿವ ಜಮೀರ್‌ಗೆ ಲೋಕಾಯುಕ್ತ ಸಮನ್ಸ್‌

ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಚಿವ ಜಮೀರ್ ಅಹಮದ್‌ ಖಾನ್‌ ಅವರಿಗೆ ಲೋಕಾಯುಕ್ತ ಪೊಲೀಸರು ಸಮನ್ಸ್‌ ನೀಡಿದ್ದಾರೆ.
Last Updated 17 ನವೆಂಬರ್ 2024, 15:36 IST
ಆದಾಯಕ್ಕಿಂತ ಹೆಚ್ಚು ಸ್ವತ್ತು ಹೊಂದಿದ ಆರೋಪ: ಸಚಿವ ಜಮೀರ್‌ಗೆ ಲೋಕಾಯುಕ್ತ ಸಮನ್ಸ್‌
ADVERTISEMENT

ನನ್ನನ್ನು ಸಂಪುಟದಿಂದ ಕಿತ್ತೊಗೆಯಲು ಸಾಧ್ಯವಿಲ್ಲ: ಸಚಿವ ಜಮೀರ್ ಅಹಮದ್‌ ತಿರುಗೇಟು

'ಪ್ರಲ್ಹಾದ ಜೋಶಿ ಅವರಿಗೆ ಹಿಂದೂ, ಮುಸ್ಲಿಂ ಬಗ್ಗೆ ಮಾತನಾಡುವುದು ಬಿಟ್ಟು ಬೇರೆ ಗೊತ್ತಿಲ್ಲ. ನನ್ನನ್ನ ಸಂಪುಟದಿಂದ ಕಿತ್ತು ಹಾಕಲು ಸಾಧ್ಯವಿಲ್ಲ' ಎಂದು ಸಚಿವ ಜಮೀರ್ ಅಹ್ಮದ್ ಖಾನ್ ತಿರುಗೇಟು ನೀಡಿದರು.
Last Updated 30 ಅಕ್ಟೋಬರ್ 2024, 6:29 IST
ನನ್ನನ್ನು ಸಂಪುಟದಿಂದ ಕಿತ್ತೊಗೆಯಲು ಸಾಧ್ಯವಿಲ್ಲ: ಸಚಿವ ಜಮೀರ್ ಅಹಮದ್‌ ತಿರುಗೇಟು

ಸಚಿವ ಜಮೀರ್ ಅಹಮದ್‌ರನ್ನು ಸಂಪುಟದಿಂದ‌ ಕಿತ್ತೊಗೆಯಿರಿ: ಪ್ರಲ್ಹಾದ ಜೋಶಿ ಆಗ್ರಹ

ರಾಜ್ಯದಲ್ಲಿ ಕೋಮು ದ್ವೇಷ ಹರಡುತ್ತಿರುವ, ಇಸ್ಲಾಮೀಕರಣ ಮಾಡಲು ಮುಂದಾಗಿರುವ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಸಂಪುಟದಿಂದ ಕಿತ್ತೊಗೆಯಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದರು.
Last Updated 30 ಅಕ್ಟೋಬರ್ 2024, 4:31 IST
ಸಚಿವ ಜಮೀರ್ ಅಹಮದ್‌ರನ್ನು ಸಂಪುಟದಿಂದ‌ ಕಿತ್ತೊಗೆಯಿರಿ: ಪ್ರಲ್ಹಾದ ಜೋಶಿ ಆಗ್ರಹ

ಮುಸ್ಲಿಂ ಅಭ್ಯರ್ಥಿಗೆ ಶಿಗ್ಗಾವಿ ಟಿಕೆಟ್‌: ಜಮೀರ್ ಪಟ್ಟು

ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿ ಮಾಡಿದ ವಸತಿ ಸಚಿವ ಜಮೀರ್ ಅಹಮದ್ ಖಾನ್, ಶಿಗ್ಗಾವಿ ಕ್ಷೇತ್ರದ ಟಿಕೆಟ್‌ ಅನ್ನು ಮುಸ್ಲಿಂ ಅಭ್ಯರ್ಥಿಗೆ ನೀಡಬೇಕು ಎಂದು ಒತ್ತಾಯಿಸಿದರು.‌
Last Updated 22 ಅಕ್ಟೋಬರ್ 2024, 16:14 IST
ಮುಸ್ಲಿಂ ಅಭ್ಯರ್ಥಿಗೆ ಶಿಗ್ಗಾವಿ ಟಿಕೆಟ್‌: ಜಮೀರ್ ಪಟ್ಟು
ADVERTISEMENT
ADVERTISEMENT
ADVERTISEMENT