ಬುಧವಾರ, 21 ಜನವರಿ 2026
×
ADVERTISEMENT

Janvi Kapoor

ADVERTISEMENT

ಆಸ್ಕ‌ರ್ ಪ್ರಶಸ್ತಿ ರೇಸ್‌ನಲ್ಲಿ ‘ತನ್ವಿ ದಿ ಗ್ರೇಟ್’ ಸಿನಿಮಾ

Anupam Kher: ಅನುಪ್ ಖೇರ್ ನಿರ್ದೇಶನದ ‘ತನ್ವಿ ದಿ ಗ್ರೇಟ್’ ಚಿತ್ರವು 2026ನೇ ಸಾಲಿನ ಆಸ್ಕ‌ರ್ ಅಕಾಡೆಮಿ ಪ್ರಶಸ್ತಿಗೆ ಕಾಲಿಟ್ಟಿದೆ. 'ಅತ್ಯುತ್ತಮ ಚಿತ್ರ' ವಿಭಾಗದಲ್ಲಿ ಪ್ರಶಸ್ತಿ ಗೆಲ್ಲುವ ರೇಸ್‌ನಲ್ಲಿ ಈ ಸಿನಿಮಾವಿದೆ. ಸೆಪ್ಟೆಂಬರ್‌ನಲ್ಲಿ ತೆರೆಕಂಡ ಈ ಸಿನಿಮಾ ನೂರು ದಿನ ಪೂರೈಸಿದೆ.
Last Updated 9 ಜನವರಿ 2026, 13:00 IST
ಆಸ್ಕ‌ರ್ ಪ್ರಶಸ್ತಿ ರೇಸ್‌ನಲ್ಲಿ ‘ತನ್ವಿ ದಿ ಗ್ರೇಟ್’ ಸಿನಿಮಾ

ಯಶ್ ಅವರ ‘ಟಾಕ್ಸಿಕ್’ ಸೇರಿ ಈ ವರ್ಷ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಚಿತ್ರಗಳಿವು

Upcoming Movies: 2025ರಲ್ಲಿ ಅನೇಕ ಸಿನಿಮಾಗಳು ವಿಶ್ವದಾದ್ಯಂತ ಬಿಡುಗಡೆಯಾಗಿ ಗಲ್ಲಾ ಪೆಟ್ಟಿಗೆಯಲ್ಲಿ ಯಶಸ್ಸು ಕಂಡಿದ್ದವು. 2026ರಲ್ಲಿ ಬಿಡುಗಡೆಗೆ ಸಜ್ಜಾಗಿರುವ ಚಿತ್ರಗಳ ಪಟ್ಟಿ ಇಲ್ಲಿವೆ. ರಾಕಿಂಗ್ ಸ್ಟಾರ್ ಯಶ್ ಅವರ ‘ಟಾಕ್ಸಿಕ್’ ಚಿತ್ರ ಮಾರ್ಚ್ 19ಕ್ಕೆ ತೆರೆಗೆ ಬರಲು ಸಜ್ಜಾಗಿದೆ.
Last Updated 3 ಜನವರಿ 2026, 11:49 IST
ಯಶ್ ಅವರ ‘ಟಾಕ್ಸಿಕ್’ ಸೇರಿ ಈ ವರ್ಷ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಚಿತ್ರಗಳಿವು

ಹಿಂದೂಗಳೇ, ಮೌನ ನಿಮ್ಮನ್ನು ಉಳಿಸುವುದಿಲ್ಲ: ಬಾಂಗ್ಲಾ ಘಟನೆಗೆ ಬಾಲಿವುಡ್ ಖಂಡನೆ

Bollywood Condemnation: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲಿನ ದಾಳಿಗಳ ಕುರಿತು ಭಾರತದಲ್ಲಿ ತೀವ್ರ ಕಳವಳ ವ್ಯಕ್ತವಾಗುತ್ತಿದೆ. ಈ ನಡುವೆ ಬಾಲಿವುಡ್ ನಟ, ನಟಿಯರು ಕೂಡ ದೀಪು ಚಂದ್ರ ದಾಸ್ ಹತ್ಯೆ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಧ್ವನಿ ಎತ್ತಿದ್ದಾರೆ.
Last Updated 27 ಡಿಸೆಂಬರ್ 2025, 7:55 IST
ಹಿಂದೂಗಳೇ, ಮೌನ ನಿಮ್ಮನ್ನು ಉಳಿಸುವುದಿಲ್ಲ: ಬಾಂಗ್ಲಾ ಘಟನೆಗೆ ಬಾಲಿವುಡ್ ಖಂಡನೆ

Oscar 2026: ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದ ಜಾನ್ವಿ ಕಪೂರ್ ನಟನೆಯ ಹೋಮ್‌ಬೌಂಡ್

Homebound Oscar Entry: ಜಾನ್ವಿ ಕಪೂರ್ ನಟನೆಯ 'ಹೋಮ್‌ಬೌಂಡ್' ಚಿತ್ರವು 2026ನೇ ಸಾಲಿನ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೆ ‘ಅತ್ಯುತ್ತಮ ಅಂತರರಾಷ್ಟ್ರೀಯ ಫೀಚರ್ ಸಿನಿಮಾ’ ವಿಭಾಗದಲ್ಲಿ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.
Last Updated 17 ಡಿಸೆಂಬರ್ 2025, 8:04 IST
Oscar 2026: ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದ ಜಾನ್ವಿ ಕಪೂರ್ ನಟನೆಯ ಹೋಮ್‌ಬೌಂಡ್

PHOTOS: ವಿಭಿನ್ನ ಲುಕ್‌ನಲ್ಲಿ ಕಣ್ಮನ ಸೆಳೆದ ಬಾಲಿವುಡ್ ನಟಿ ಜಾಹ್ನವಿ ಕಪೂರ್

Bollywood Actress: ಬಾಲಿವುಡ್‌ ನಟಿ ಜಾಹ್ನವಿ ಕಪೂರ್ ವಿಶೇಷ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಹಳದಿ ಬಣ್ಣದ ಮಾಡರ್ನ್ ಲುಕ್‌ನಲ್ಲಿ ಫೋಟೊಗೆ ಪೋಸ್‌ ಕೊಟ್ಟಿದ್ದಾರೆ. ಇದೇ ಫೋಟೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.
Last Updated 3 ಡಿಸೆಂಬರ್ 2025, 15:30 IST
PHOTOS: ವಿಭಿನ್ನ ಲುಕ್‌ನಲ್ಲಿ ಕಣ್ಮನ ಸೆಳೆದ ಬಾಲಿವುಡ್ ನಟಿ ಜಾಹ್ನವಿ ಕಪೂರ್
err

ರಾಮ್ ಚರಣ್ ನಟನೆಯ ‘ಪೆದ್ದಿ’ ಚಿತ್ರದ ‘ಚಿಕ್ರಿ ಚಿಕ್ರಿ’ ಹಾಡು ಬಿಡುಗಡೆ

Peddi Movie: ರಾಮ್ ಚರಣ್ ಹಾಗೂ ಜಾನ್ವಿ ಕಪೂರ್ ನಟನೆಯ ‘ಪೆದ್ದಿ’ ಚಿತ್ರದ ‘ಚಿಕ್ರಿ ಚಿಕ್ರಿ’ ಹಾಡು ಬಿಡುಗಡೆಯಾಗಿ 2.96 ಕೋಟಿಗೂ ಹೆಚ್ಚು ವೀಕ್ಷಣೆ ಗಳಿಸಿದೆ. ಬುಚಿ ಬಾಬು ಸನಾ ನಿರ್ದೇಶನದ ಈ ಚಿತ್ರಕ್ಕೆ ಎ.ಆರ್. ರೆಹಮಾನ್ ಸಂಗೀತ ನೀಡಿದ್ದಾರೆ.
Last Updated 8 ನವೆಂಬರ್ 2025, 7:10 IST
ರಾಮ್ ಚರಣ್ ನಟನೆಯ ‘ಪೆದ್ದಿ’ ಚಿತ್ರದ ‘ಚಿಕ್ರಿ ಚಿಕ್ರಿ’ ಹಾಡು ಬಿಡುಗಡೆ

ತಾಯಿಯಂತೆಯೇ ನೀಲಿ ಸೀರೆ ಧರಿಸಿ ಕಂಗೊಳಿಸಿದ ನಟಿ ಜಾಹ್ನವಿ ಕಪೂರ್

Janhvi Kapoor Saree Look: ‘ಹೋಮ್‌ಬೌಂಡ್‌‘ ಚಿತ್ರದ ಬಿಡುಗಡೆಯಲ್ಲಿ ಜಾನ್ವಿ ಕಪೂರ್ ನೀಲಿ ಸೀರೆ ಹಾಗೂ ಶ್ರೀದೇವಿಯ ಉಡುಗೊರೆಯ ಸರವನ್ನು ಧರಿಸಿ ಅಮ್ಮನನ್ನು ಹೋಲಿಸಿರುವಂತೆ ಕಂಡಿದ್ದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
Last Updated 26 ಸೆಪ್ಟೆಂಬರ್ 2025, 7:35 IST
ತಾಯಿಯಂತೆಯೇ ನೀಲಿ ಸೀರೆ ಧರಿಸಿ ಕಂಗೊಳಿಸಿದ  ನಟಿ ಜಾಹ್ನವಿ ಕಪೂರ್
ADVERTISEMENT

ತೆರೆ ಮೇಲೆ 'ಪರಮ ಸುಂದರಿ'ಯಾಗಿ ನಟಿ ಜಾಹ್ನವಿ ಕಪೂರ್

ಬಾಲಿವುಡ್‌ ನಟ ಸಿದ್ಧಾರ್ಥ್ ಮಲ್ಹೋತ್ರಾ, ನಟಿ ಜಾಹ್ನವಿ ಕಪೂರ್ ಅಭಿನಯನದ ‘ಪರಮ ಸುಂದರಿ‘ ಚಿತ್ರವು 2025ರ ಜುಲೈನಲ್ಲಿ ತೆರೆ ಕಾಣಲಿದೆ ಎಂದು ಚಿತ್ರತಂಡ ತಿಳಿಸಿದೆ.
Last Updated 24 ಡಿಸೆಂಬರ್ 2024, 9:46 IST
ತೆರೆ ಮೇಲೆ 'ಪರಮ ಸುಂದರಿ'ಯಾಗಿ ನಟಿ ಜಾಹ್ನವಿ ಕಪೂರ್

ಬಾಕ್ಸ್‌ ಆಫೀಸ್‌ನಲ್ಲಿ ‘ದೇವರ’ ಸದ್ದು: ಎರಡೇ ದಿನದಲ್ಲಿ ₹243 ಕೋಟಿ ಗಳಿಕೆ

ನಟ ಜೂನಿಯರ್ ಎನ್‌ಟಿಆರ್‌ ಅಭಿನಯದ ‘ದೇವರ‘ ಚಿತ್ರವು ಬಿಡುಗಡೆಗೊಂಡ ಎರಡು ದಿನಗಳಲ್ಲಿ ವಿಶ್ವದಾದ್ಯಂತ ₹243 ಕೋಟಿಗೂ ಅಧಿಕ ಗಳಿಸಿದೆ ಎಂದು ಚಿತ್ರ ನಿರ್ಮಾಪಕರು ಭಾನುವಾರ ತಿಳಿಸಿದ್ದಾರೆ.
Last Updated 29 ಸೆಪ್ಟೆಂಬರ್ 2024, 11:31 IST
ಬಾಕ್ಸ್‌ ಆಫೀಸ್‌ನಲ್ಲಿ ‘ದೇವರ’ ಸದ್ದು: ಎರಡೇ ದಿನದಲ್ಲಿ ₹243 ಕೋಟಿ ಗಳಿಕೆ

PHOTOS | ಅನಂತ್‌ – ರಾಧಿಕಾ ಮದುವೆ: ಮುಂಬೈ ನಿವಾಸದಲ್ಲಿ ಕಳೆ ಕಟ್ಟಿದ ಸಂಭ್ರಮ..

PHOTOS | ಅನಂತ್‌– ರಾಧಿಕಾ ಮದುವೆ: ಮುಂಬೈ ನಿವಾಸದಲ್ಲಿ ಕಳೆ ಕಟ್ಟಿದ ಸಂಭ್ರಮ..
Last Updated 11 ಜುಲೈ 2024, 12:33 IST
PHOTOS | ಅನಂತ್‌ – ರಾಧಿಕಾ ಮದುವೆ: ಮುಂಬೈ ನಿವಾಸದಲ್ಲಿ ಕಳೆ ಕಟ್ಟಿದ ಸಂಭ್ರಮ..
err
ADVERTISEMENT
ADVERTISEMENT
ADVERTISEMENT