ಗುರುವಾರ, 3 ಜುಲೈ 2025
×
ADVERTISEMENT

Jarkhand Assembly Election

ADVERTISEMENT

ಜಾರ್ಖಂಡ್‌ನ 14ನೇ ಮುಖ್ಯಮಂತ್ರಿಯಾಗಿ ಹೇಮಂತ್ ಸೊರೇನ್ ಪ್ರಮಾಣವಚನ ಸ್ವೀಕಾರ

ಜಾರ್ಖಂಡ್ ಮುಕ್ತಿ ಮೋರ್ಚಾ(ಜೆಎಂಎಂ) ನಾಯಕ ಹೇಮಂತ್ ಸೊರೇನ್, ಜಾರ್ಖಂಡ್ ರಾಜ್ಯದ 14ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಇಂಡಿಯಾ ಬಣದ ಹಲವು ನಾಯಕರು ಕಾರ್ಯಕ್ರಮದಲ್ಲಿ ಸಾಕ್ಷಿಯಾದರು.
Last Updated 28 ನವೆಂಬರ್ 2024, 11:20 IST
ಜಾರ್ಖಂಡ್‌ನ 14ನೇ ಮುಖ್ಯಮಂತ್ರಿಯಾಗಿ ಹೇಮಂತ್ ಸೊರೇನ್ ಪ್ರಮಾಣವಚನ ಸ್ವೀಕಾರ

ಜಾರ್ಖಂಡ್‌ ಚುನಾವಣೆ ಫಲಿತಾಂಶ: ಸೋತ ಪ್ರಮುಖರು, ಗೆದ್ದ ಪ್ರಮುಖರು...

ಸಣ್ಣ ರಾಜ್ಯ ಜಾರ್ಖಂಡ್‌ನಲ್ಲಿ ‘ಇಂಡಿಯಾ’ ಮೈತ್ರಿಕೂಟ ಜಯಭೇರಿ ಬಾರಿಸಿದೆ.
Last Updated 24 ನವೆಂಬರ್ 2024, 5:37 IST
ಜಾರ್ಖಂಡ್‌ ಚುನಾವಣೆ ಫಲಿತಾಂಶ: ಸೋತ ಪ್ರಮುಖರು, ಗೆದ್ದ ಪ್ರಮುಖರು...

ಸಂಘರ್ಷದ ಹಾದಿಯಲ್ಲೇ ರೂಪುಗೊಂಡ ನಾಯಕ ಹೇಮಂತ್‌ ಸೊರೇನ್‌

ಕಾನೂನು ಹೋರಾಟ, ಪಕ್ಷದ ಆಂತರಿಕ ಕಚ್ಚಾಟಕ್ಕೆ ಎದೆಗುಂದದ ಸೊರೇನ್
Last Updated 23 ನವೆಂಬರ್ 2024, 22:15 IST
ಸಂಘರ್ಷದ ಹಾದಿಯಲ್ಲೇ ರೂಪುಗೊಂಡ ನಾಯಕ ಹೇಮಂತ್‌ ಸೊರೇನ್‌

Jharkhand Election Results | ಸೊರೇನ್‌ ದಂಪತಿ ಛಲ: ಜೆಎಂಎಂಗೆ ಗೆಲುವಿನ ಫಲ

ಜಾರ್ಖಂಡ್‌ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಹೇಮಂತ್‌ ಸೊರೇನ್‌ ದಂಪತಿ ಜೆಎಂಎಂ ಪಕ್ಷವನ್ನು ಗೆಲುವಿನ ದಡ ಮುಟ್ಟಿಸುವ ಮೂಲಕ ತಮ್ಮ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ. ‘ಇಂಡಿಯಾ’ ಮೈತ್ರಿಕೂಟದ ಭಾಗವಾದ ಜೆಎಂಎಂ ಸತತ ಎರಡನೇ ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವಂತೆ ಮಾಡಿದ್ದಾರೆ.
Last Updated 23 ನವೆಂಬರ್ 2024, 21:28 IST
Jharkhand Election Results | ಸೊರೇನ್‌ ದಂಪತಿ ಛಲ: ಜೆಎಂಎಂಗೆ ಗೆಲುವಿನ ಫಲ

ಮಹಾಯುತಿ ‘ಮಹಾ’ ದಿಗ್ವಿಜಯ: ಇಂಡಿಯಾ ಮೈತ್ರಿಗೆ ಜಾರ್ಖಂಡ್‌ ಗೆಲುವಿನ ಸಮಾಧಾನ

ದೇಶದ ಶ್ರೀಮಂತ ರಾಜ್ಯ ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ‘ಮಹಾಯುತಿ’ ಮೈತ್ರಿಕೂಟ ಮೂರನೇ ಎರಡರಷ್ಟು ಸ್ಥಾನಗಳನ್ನು ಗಳಿಸಿ ಪ್ರಚಂಡ ದಿಗ್ವಿಜಯ ಸಾಧಿಸಿದೆ. ಸಣ್ಣ ರಾಜ್ಯ ಜಾರ್ಖಂಡ್‌ನಲ್ಲಿ ‘ಇಂಡಿಯಾ’ ಮೈತ್ರಿಕೂಟ ಜಯಭೇರಿ ಬಾರಿಸಿದೆ.
Last Updated 23 ನವೆಂಬರ್ 2024, 18:57 IST
ಮಹಾಯುತಿ ‘ಮಹಾ’ ದಿಗ್ವಿಜಯ: ಇಂಡಿಯಾ ಮೈತ್ರಿಗೆ ಜಾರ್ಖಂಡ್‌ ಗೆಲುವಿನ ಸಮಾಧಾನ

ಜಾರ್ಖಂಡ್, ಮಹಾರಾಷ್ಟ್ರ ವಿಧಾನಸಭೆ ಚುನಾವಣೆ: ಮತ ಎಣಿಕೆಗೆ ಕ್ಷಣಗಣನೆ

ಮಹಾರಾಷ್ಟ್ರ ಮತ್ತು ಜಾರ್ಖಂಡ್‌ ವಿಧಾನಸಭೆ ಚುನಾವಣೆಗಳ ಮತ ಎಣಿಕೆ ಶನಿವಾರ (ನ.23) ನಡೆಯಲಿದೆ.
Last Updated 22 ನವೆಂಬರ್ 2024, 19:28 IST
ಜಾರ್ಖಂಡ್, ಮಹಾರಾಷ್ಟ್ರ ವಿಧಾನಸಭೆ ಚುನಾವಣೆ: ಮತ ಎಣಿಕೆಗೆ ಕ್ಷಣಗಣನೆ

ಮಹಾರಾಷ್ಟ್ರ,ಜಾರ್ಖಂಡ್ ಹಾಗೂ ಕರ್ನಾಟಕ-ವಯನಾಡ್ ಚುನಾವಣೆ: ಫಲಿತಾಂಶಕ್ಕೆ ಕ್ಷಣಗಣನೆ

ಮಹಾರಾಷ್ಟ್ರ, ಜಾರ್ಖಂಡ್ ರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿನ ವಿಧಾನಸಭೆ ಮತ್ತು ಲೋಕಸಭೆ ಉಪಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ.
Last Updated 22 ನವೆಂಬರ್ 2024, 11:58 IST
ಮಹಾರಾಷ್ಟ್ರ,ಜಾರ್ಖಂಡ್ ಹಾಗೂ ಕರ್ನಾಟಕ-ವಯನಾಡ್ ಚುನಾವಣೆ: ಫಲಿತಾಂಶಕ್ಕೆ ಕ್ಷಣಗಣನೆ
ADVERTISEMENT

ಜಾರ್ಖಂಡ್‌ನಲ್ಲಿ 68.45ರಷ್ಟು, ಮಹಾರಾಷ್ಟ್ರದಲ್ಲಿ ಶೇ 65.02ರಷ್ಟು ಮತದಾನ

ಜಾರ್ಖಂಡ್‌ನಲ್ಲಿ 38 ವಿಧಾನಸಭೆ ಕ್ಷೇತ್ರಗಳಿಗೆ ಎರಡನೇ ಹಂತದ ಮತದಾನ ಬುಧವಾರ ನಡೆಯಿತು. ಮಹಾರಾಷ್ಟ್ರದ ಒಟ್ಟು 288 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಿತು.
Last Updated 20 ನವೆಂಬರ್ 2024, 19:30 IST
ಜಾರ್ಖಂಡ್‌ನಲ್ಲಿ 68.45ರಷ್ಟು, ಮಹಾರಾಷ್ಟ್ರದಲ್ಲಿ ಶೇ 65.02ರಷ್ಟು ಮತದಾನ

Exit Poll 2024: ಮಹಾರಾಷ್ಟ್ರದಲ್ಲಿ NDA ಪರ, ಜಾರ್ಖಂಡ್‌ನಲ್ಲಿ ಪ್ರಬಲ ಪೈಪೋಟಿ

Exit Polls: ಮಹಾರಾಷ್ಟ್ರ, ಜಾರ್ಖಂಡ್ ಬಗ್ಗೆ ಭಾರಿ ಕುತೂಹಲ ಮೂಡಿಸಿದ ಸಮೀಕ್ಷೆಗಳು
Last Updated 20 ನವೆಂಬರ್ 2024, 14:24 IST
Exit Poll 2024: ಮಹಾರಾಷ್ಟ್ರದಲ್ಲಿ NDA ಪರ, ಜಾರ್ಖಂಡ್‌ನಲ್ಲಿ ಪ್ರಬಲ ಪೈಪೋಟಿ

Assembly Elections Live Updates: ಮಹಾರಾಷ್ಟ್ರ, ಜಾರ್ಖಂಡ್ ಮತದಾನ ಅಂತ್ಯ

ಇಂದು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಮತದಾನ: ಜಾರ್ಖಂಡ್ ವಿಧಾನಸಭೆ ಚುನಾವಣೆಗೆ ಎರಡನೇ ಹಂತದ ಮತದಾನ
Last Updated 20 ನವೆಂಬರ್ 2024, 12:50 IST
Assembly Elections Live Updates: 
ಮಹಾರಾಷ್ಟ್ರ, ಜಾರ್ಖಂಡ್ ಮತದಾನ ಅಂತ್ಯ
ADVERTISEMENT
ADVERTISEMENT
ADVERTISEMENT