ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

Assembly Elections Live Updates: ಮಹಾರಾಷ್ಟ್ರ, ಜಾರ್ಖಂಡ್ ಮತದಾನ ಅಂತ್ಯ

ಇಂದು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಮತದಾನ: ಜಾರ್ಖಂಡ್ ವಿಧಾನಸಭೆ ಚುನಾವಣೆಗೆ ಎರಡನೇ ಹಂತದ ಮತದಾನ
Published : 20 ನವೆಂಬರ್ 2024, 4:35 IST
Last Updated : 20 ನವೆಂಬರ್ 2024, 12:50 IST
ಫಾಲೋ ಮಾಡಿ
04:3520 Nov 2024

ಮತದಾನ ಆರಂಭ

04:3620 Nov 2024

ಆರಂಭದಲ್ಲೇ ಮತ ಚಲಾಯಿಸಿದ ಚುನಾವಣಾಧಿಕಾರಿ, RBI ಗವರ್ನರ್, ಸಚಿನ್

04:4020 Nov 2024

BJP ನಾಯಕ ತಾವ್ಡೆ ವಿರುದ್ಧ 2 FIR

04:4520 Nov 2024

ಉತ್ಸಾಹದಿಂದ ಭಾಗವಹಿಸಿ; ಮೋದಿ ಕರೆ

04:4820 Nov 2024

ಮನೆಯವರ ಆಶೀರ್ವಾದ ಪಡೆದು ಮತ ಹಾಕಲು ಹೊರಟ ಕಾಂಗ್ರೆಸ್ ಅಧ್ಯಕ್ಷ

04:5420 Nov 2024

ಮಹಾರಾಷ್ಟ್ರದಲ್ಲಿ ಬೆಳಿಗ್ಗೆ 9ರ ಹೊತ್ತಿಗೆ ಶೇ 6.61 ರಷ್ಟು ಮತದಾನವಾಗಿದೆ.

04:5520 Nov 2024

ಜಾರ್ಖಂಡ್‌ನಲ್ಲಿ 2ನೇ ಮತದಾನ ಬಿರುಸುಕೊಂಡಿದೆ. ಬೆಳಿಗ್ಗೆ 9ರ ಹೊತ್ತಿಗೆ ಶೇ 12.71ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

05:0220 Nov 2024

ವಿಭಜನೆ ಬಗ್ಗೆಯಷ್ಟೇ ಬಿಜೆಪಿ ಮಾತು: ಕಲ್ಪನಾ ಸೊರೇನ್ ಕಿಡಿ

06:5620 Nov 2024

ಜಾರ್ಖಂಡ್‌ನಲ್ಲಿ ಬೆಳಿಗ್ಗೆ 11ರ ಹೊತ್ತಿಗೆ ಶೇ 31.37ರಷ್ಟು ಮತದಾನವಾಗಿದೆ.

06:5720 Nov 2024

ಮಹಾರಾಷ್ಟ್ರದಲ್ಲಿ ಬೆಳಿಗ್ಗೆ 11 ಗಂಟೆ ಸುಮಾರಿಗೆ ಶೇ 18.14ರಷ್ಟು ಮತದಾನವಾಗಿದೆ.

ADVERTISEMENT
ADVERTISEMENT